Breaking News

ಉಡುಪಿಯ ಹೂಡೆಯಲ್ಲಿ ರಸ್ತೆಬದಿ ನವಜಾತ ಗಂಡು ಮಗು ಪತ್ತೆ: ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು

ಉಡುಪಿಯ ಮಲ್ಪೆ ಠಾಣಾ ವ್ಯಾಪ್ತಿಯ ಹೂಡೆಯಲ್ಲಿ ರಸ್ತೆಬದಿ ತೊರೆದ ಸ್ಥಿತಿಯಲ್ಲಿ ನವಜಾತ ಗಂಡು ಮಗು ಪತ್ತೆಯಾಗಿದ್ದು, ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರಿಂದ ತನಿಖೆ ಪ್ರಗತಿಯಲ್ಲಿದೆ.

Read More

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪವಾಡ: ರೋಬೋಟಿಕ್ ತಂತ್ರಜ್ಞಾನದಿಂದ ಜಟಿಲ ‘ವಿಪ್ಪಲ್ಸ್’ ಶಸ್ತ್ರಚಿಕಿತ್ಸೆ ಯಶಸ್ವಿ

ಉಡುಪಿಯ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು ಕೀಹೋಲ್ ಹಾಗೂ ರೋಬೋಟಿಕ್ ತಂತ್ರಜ್ಞಾನ ಬಳಸಿ ಅಪರೂಪದ ‘ವಿಪ್ಪಲ್ಸ್’ ಶಸ್ತ್ರಚಿಕಿತ್ಸೆಯ ಮೂಲಕ ೫೮ ವರ್ಷದ ಮಹಿಳೆಯ ಮೇದೋಜೀರಕ ಗ್ರಂಥಿ ಕ್ಯಾನ್ಸರ್ ಅನ್ನು ಯಶಸ್ವಿಯಾಗಿ ತೆಗೆದುಹಾಕಿದ್ದಾರೆ.

Read More

ಗಂಗೊಳ್ಳಿ ಬಳಿ ಅಲೆಗಳ ಹೊಡೆತಕ್ಕೆ ಪರ್ಸೀನ್ ಬೋಟ್ ಮುಳುಗಡೆ: 30 ಮೀನುಗಾರರನ್ನು ರಕ್ಷಿಸಿದ ಕರಾವಳಿ ಕಾವಲು ಪಡೆ

ಉಡುಪಿ ಜಿಲ್ಲೆಯ ಗಂಗೊಳ್ಳಿ ಕರಾವಳಿಯಿಂದ 3 ನಾಟಿಕಲ್ ಮೈಲಿ ದೂರದಲ್ಲಿ ಅಲೆಗಳ ಹೊಡೆತಕ್ಕೆ ಮುಳುಗಲಾರಂಭಿಸಿದ ಪರ್ಸೀನ್ ಬೋಟ್‌ನಲ್ಲಿದ್ದ 30 ಮೀನುಗಾರರನ್ನು ಕರಾವಳಿ ಕಾವಲು ಪಡೆಯು ಯಶಸ್ವಿಯಾಗಿ ರಕ್ಷಿಸಿದೆ.

Read More