ಉಡುಪಿ
ಉಡುಪಿ: ಕಾರು ರಿವರ್ಸ್ ತೆಗೆಯುವಾಗ ಡೆಡ್ಲಿ ಸರಣಿ ಅಪಘಾತ! ವಿಡಿಯೋ ಇಲ್ಲಿದೆ
ಕಾರನ್ನು ರಿವರ್ಸ್ ತೆಗೆಯುವಾಗ ಇದ್ದಕ್ಕಿದ್ದಂತೆ ವೇಗವಾಗಿ ಹಿಂದಕ್ಕೆ ಚಲಿಸಿ ಇತರೆ ವಾಹನಿಗಳಿಗೆ ಡಿಕ್ಕಿ ಹೊಡೆದು ಅಂಗಡಿಗೂ ಡಿಕ್ಕಿ ಹೊಡೆದಿದೆ. ಈ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದ್ದು, ಇದರ ವಿಡಿಯೋ ವೈರಲ್ ಆಗುತ್ತಿದೆ.
Read More
