ದಕ್ಷಿಣ ಕನ್ನಡ
ಪಿಲಿಕುಳ ಝೂನಲ್ಲಿ 7 ಮರಿಗಳಿಗೆ ಜನ್ಮ ನೀಡಿದ ʼಗೀತಾʼ; ಮೊದಲ ಬಾರಿ ಯಶಸ್ವಿ ನರಿಗಳ ಸಂತಾನೋತ್ಪತ್ತಿ
ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ‘ಗೀತಾ’ ಎಂಬ ನರಿ 7 ಮರಿಗಳಿಗೆ ಜನ್ಮ ನೀಡಿದ್ದು, ಸಂರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ.
Read Moreಕಡಬ: ತಲೆನೋವಿನ ಔಷಧ ಸೇವಿಸಿ ನೋವಿನಲ್ಲಿ ತೊಳಲಾಡಿ ಬಾಲಕ ಸಾವು
ಕಡಬದ ರಾಮಕುಂಜದಲ್ಲಿ ತಲೆನೋವಿಗೆ ಔಷಧ ಸೇವಿಸಿದ 10 ವರ್ಷದ ಬಾಲಕ ಸಾವನ್ನಪ್ಪಿದ ದುರ್ಘಟನೆ; ಪ್ರಕರಣ ದಾಖಲಿಸಿ ತನಿಖೆ ಮುಂದುವರಿದಿದೆ.
Read Moreಮಂಗಳೂರು–ಸುಬ್ರಹ್ಮಣ್ಯ ರೈಲು ಸೇವೆ 35 ದಿನ ರದ್ದು! ಯಶವಂತಪುರ-ಕಾರವಾರ-ಮಂಗಳೂರು ರೈಲು ಸೇವೆಗಳಲ್ಲಿಯೂ ವ್ಯತ್ಯಯ
ಮಂಗಳೂರು–ಸುಬ್ರಹ್ಮಣ್ಯ ನಡುವೆ 35 ದಿನ ಪ್ಯಾಸೆಂಜರ್ ರೈಲು ರದ್ದು, ಎಕ್ಸ್ಪ್ರೆಸ್ ರೈಲುಗಳಿಗೆ ವಿಳಂಬ ಹಾಗೂ ಯುಗಾದಿ–ರಮ್ಜಾನ್ ವಿಶೇಷ ರೈಲುಗಳ ವಿವರ ಇಲ್ಲಿದೆ.
Read Moreಬಂಟ್ವಾಳ: ಬಿ.ಸಿ. ರೋಡ್ನಲ್ಲಿ ಒಡೆದ ಪೈಪ್; ಕಾರಂಜಿಯಂತೆ ಚಿಮ್ಮುತ್ತಿದೆ ಕುಡಿಯುವ ನೀರು!
ಬಂಟ್ವಾಳದ ಬಿ.ಸಿ. ರೋಡ್ನಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಅಪಾರ ಪ್ರಮಾಣದ ನೀರು ವ್ಯರ್ಥವಾಗುತ್ತಿದೆ. ಬೆಳಿಗ್ಗೆಯಿಂದ ನೀರು ಪೋಲಾಗುತ್ತಿದ್ದರೂ ದುರಸ್ತಿಗೆ ಮುಂದಾಗದ ಅಧಿಕಾರಿಗಳ ವಿರುದ್ಧ ಸ್ಥಳೀಯರ ಪ್ರತಿಭಟನೆ. ಪೂರ್ಣ ವಿವರ ಇಲ್ಲಿದೆ.
Read Moreಹಿಂದೂ ಯುವತಿಯರ ಜೊತೆಗಿದ್ದ ಮುಸ್ಲಿಂ ಬಾಲಕನ ಮೇಲೆ ಹಲ್ಲೆ, ಅಪಹರಣ; ಬಜರಂಗದಳ ಕಾರ್ಯಕರ್ತರ ಮೇಲೆ ದೂರು!
ಉಜಿರೆಯ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಜಾತ್ರೆಯಲ್ಲಿ ಹಿಂದೂ ಸ್ನೇಹಿತೆಯರ ಜೊತೆಗಿದ್ದ ಮುಸ್ಲಿಂ ಬಾಲಕನ ಮೇಲೆ ಹಲ್ಲೆ ನಡೆಸಿ ಅಪಹರಿಸಲಾಗಿದೆ. ಬಜರಂಗದಳದ ಕಾರ್ಯಕರ್ತರ ಮೇಲೆ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Moreಬಂಟ್ವಾಳ: ಮಸೀದಿ ಮೆಟ್ಟಿಲೇರಿ ‘ಸೀಯಾಳ’ ಸ್ವೀಕರಿಸಿದ ದೈವ!
ಬಂಟ್ವಾಳದ ನಂದಾವರದಲ್ಲಿ ಮಂಜದಗೋಳಿ ಜಾತ್ರೆಯ ಅಂಗವಾಗಿ ದೈವದ ಭಂಡಾರಕ್ಕೆ ಮಸೀದಿ ಪ್ರಮುಖರು ಸೀಯಾಳ ಅರ್ಪಿಸುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ. ಅರಸರ ಕಾಲದ ಈ ಅಪೂರ್ವ ಸಂಪ್ರದಾಯದ ವರದಿ ಇಲ್ಲಿದೆ.
Read Moreಬೆಳ್ತಂಗಡಿ: ನೇತ್ರಾವತಿ ನದಿಯಲ್ಲಿ ಈಜಲು ಹೋಗಿ ದುರಂತ: ಪಿಯು ವಿದ್ಯಾರ್ಥಿ ನೀರುಪಾಲು
ಬೆಳ್ತಂಗಡಿ ತಾಲೂಕಿನ ಮಂಡಾಜೆ ಸಮೀಪ ನೇತ್ರಾವತಿ ನದಿಯಲ್ಲಿ ಈಜಲು ತೆರಳಿದ 16 ವರ್ಷದ ಪಿಯು ವಿದ್ಯಾರ್ಥಿ ನಿಶಾಂತ್ ಮುಳುಗಿ ಮೃತಪಟ್ಟ ದುರಂತ ಘಟನೆ ನಡೆದಿದೆ.
Read Moreಬಂಟ್ವಾಳ: ಮನೆಗೆ ನುಗ್ಗಿದ ಮೊಸಳೆ! ನೇತ್ರಾವತಿ ನದಿ ತೀರದಲ್ಲಿ ಆತಂಕ
ಬಂಟ್ವಾಳದ ನೇಕ್ಕಿಲಾರು ಪ್ರದೇಶದಲ್ಲಿ ಮನೆಯ ಆವರಣಕ್ಕೆ 7 ಅಡಿ ಮೊಸಳೆ ನುಗ್ಗಿದ ಘಟನೆ ಆತಂಕ ಸೃಷ್ಟಿಸಿದೆ. ನೇತ್ರಾವತಿ ನದಿ ಸಮೀಪದ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ.
Read Moreಬೆಳ್ತಂಗಡಿ: ದೊಡ್ಡ ಕೆರೆಯಲ್ಲಿ ಮೀನುಗಳ ಸಾವು! ತನಿಖೆಗೆ ಆಗ್ರಹ
ಬೇಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆ ಸಮೀಪದ ಕೆರೆಯಲ್ಲಿ ಅನೇಕ ಮೀನುಗಳು ಸತ್ತು ತೇಲಿರುವ ಘಟನೆ ನಡೆದಿದೆ. ಮಾಲಿನ್ಯ ಶಂಕೆಯ ಹಿನ್ನೆಲೆಯಲ್ಲಿ ನೀರಿನ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
Read Moreಮಂಗಳೂರು: 2 ಕೋಟಿ ಭೂಮಿಗಾಗಿ ಉದ್ಯಮಿಯ ಮೇಲೆ ಕಾರು ಹರಿಸಿ ಕೊಲೆಗೆ ಯತ್ನ
ಮಂಗಳೂರಿನಲ್ಲಿ 2 ಕೋಟಿ ಭೂಮಿ ವ್ಯವಹಾರದ ದ್ವೇಷಕ್ಕೆ ಉದ್ಯಮಿ ಮೋಹನ್ ದಾಸ್ ಶೆಟ್ಟಿ ಅವರ ಮೇಲೆ ಕಾರು ಹರಿಸಿ ಕೊಲೆಗೆ ಯತ್ನಿಸಲಾಗಿದೆ. ಆರೋಪಿ ಮೊಹಮ್ಮದ್ ಶರೀಫ್ನನ್ನು ಪೊಲೀಸರು ಬಂಧಿಸಿದ್ದಾರೆ.
Read More
