Breaking News

ಕುರಿಯ ಕಿನ್ನಿಮಜಲು ಕ್ಷೇತ್ರದಲ್ಲಿ ಓಲು ತತ್ತ್oಡ್?

ಇಂದು (ಫೆ.7) ಕುರಿಯ ಕಿನ್ನಿಮಜಲು ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ನೆಮೋತ್ಸವದ  ಪ್ರಯುಕ್ತ ತುಳು ಹಾಸ್ಯಮಯ, ಸಾಮಾಜಿಕ ನಾಟಕ  ʼಓಲು ತತ್ತ್oಡ್…?ʼ ಪ್ರದರ್ಶನಗೊಳ್ಳಲಿದೆ.

Read More

ಸುಳ್ಯದ ಈ ಊರುಗಳ ರಸ್ತೆ ಅಭಿವೃದ್ಧಿ ಶೀಘ್ರ, ಟೆಂಡರ್ ಪ್ರಕ್ರಿಯೆ ಪೂರ್ಣ

ಸುಳ್ಯ ಕ್ಷೇತ್ರಕ್ಕೆ 2025-26ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯೋಜನೆಯಡಿ ರಸ್ತೆ ಅಭಿವೃದ್ಧಿಗೆ 75 ಲಕ್ಷ ರೂ. ಅನುದಾನ ಬಿಡುಗಡೆಗೊಂಡು ಟೆಂಡರ್ ಪ್ರಕ್ರಿಯೆ  ಪೂರ್ಣಗೊಂಡಿದೆ. ​​

Read More

ಶಾಲೆಗಳ ಅಭಿವೃದ್ಧಿಗೆ ಸರ್ಕಾರದ ನೆರವು ಕಡಿಮೆ: ಭಾಗೀರಥಿ ಮುರುಳ್ಯ

ಕಡಬ ತಾಲೂಕಿನ ದೇರಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಉದ್ಘಾಟಿಸಿದರು.

Read More