ಕಡಬ: ಕಂಟೇನರ್‌ನಲ್ಲಿ ಅಕ್ರಮ ಜಾನುವಾರು ಸಾಗಾಟ; 18 ಜಾನುವಾರುಗಳ ರಕ್ಷಣೆ, ಓರ್ವನ ಬಂಧನ

ಕಡಬ ಠಾಣಾ ಸಬ್ ಇನ್ಸ್‌ಪೆಕ್ಟ‌ರ್ ಜಂಬೂರಾಜ್ ಮಹಾಜನ್ ನೇತೃತ್ವದ ತಂಡವು ಹೊಸೂರು ಮೂಲದ ಅಕ್ರಮ್ ಪಾಷಾ ಎಂಬಾತನನ್ನು ಬಂಧಿಸಿದೆ. ಈ ವೇಳೆ ಕಂಟೇನರ್‌ನಲ್ಲಿದ್ದ 18 ಜಾನುವಾರುಗಳನ್ನು ರಕ್ಷಿಸಲಾಗಿದೆ.

Read More

ಮಂಗಳೂರು-ಕುವೈತ್‌ ನಡುವೆ ಜಜೀರಾ ವಿಶೇಷ ವಿಮಾನ ಸೇವೆ, 4 ಹೊಸ ನಗರಗಳು ಸೇರ್ಪಡೆ

ಜಜೀರಾ ಏರ್‌ವೇಸ್ ಕುವೈತ್-ಮಂಗಳೂರು ನಡುವೆ ದಮ್ಮಾಮ್ ಮೂಲಕ ವಾರಕ್ಕೆ ಎರಡು ಬಾರಿ ವಿಮಾನ ಸೇವೆ ಏಪ್ರಿಲ್ 8ರಿಂದ ಆರಂಭಿಸುತ್ತಿದೆ.

Read More

ಬಂಟ್ವಾಳ: ಡಿವೈಡರ್ ಏರಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ; 7 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

ಬಂಟ್ವಾಳದ ಮಾರಿಪಳ್ಳದಲ್ಲಿ ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಉರುಳಿದ ಪರಿಣಾಮ 7 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು