ಬೀದರ್ BRIMS ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ಬೈಕ್ ನುಗ್ಗಿಸಿದ ಕಿಡಿಗೇಡಿಗಳು

ಬೀದರ್‌ನ BRIMS ಜಿಲ್ಲಾ ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ಇಬ್ಬರು ಯುವಕರು ನೇರವಾಗಿ ಬೈಕ್ ಚಲಾಯಿಸಿಕೊಂಡು ನುಗ್ಗಿದ ಘಟನೆ ನಡೆದಿದ್ದು, ಪೊಲೀಸರು ಬಲಪ್ರಯೋಗ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

Read More

ರಾತ್ರಿ ಊಟ ಮುಗಿಸಿದ ನಂತರ ಮಾವಿನಹಣ್ಣು ಸೇವಿಸಿ ಅಸ್ವಸ್ಥಗೊಂಡಿದ್ದ ಕುಟುಂಬ: ಇಬ್ಬರು ಬಾಲಕಿಯರು ಬಲಿ

ಹೈದರಾಬಾದ್‌ನಲ್ಲಿ ಮಾವಿನಹಣ್ಣು ತಿಂದ ಬಳಿಕ ವಾಂತಿ-ಭೇದಿಯಿಂದ ಬೀದರ್ ಮೂಲದ ಇಬ್ಬರು ಅಪ್ರಾಪ್ತ ಸಹೋದರಿಯರು ಸಾವನ್ನಪ್ಪಿರುವ ಆಘಾತಕಾರಿ ಘಟನೆ.

Read More

ಬಿಜೆಪಿ ಶಾಸಕ ಶರಣು ಸಲಗಾರ್​​ಗೆ ‘ನಾನ್‌ಬೈಲೆಬಲ್ ವಾರಂಟ್’ ಶಾಕ್!: ಯಾವುದೇ ಕ್ಷಣದಲ್ಲೂ ಬಂಧನ ಸಾಧ್ಯತೆ

ಬಕ್ರೀದ್ ವೇಳೆ ನಡೆದ ಗಲಾಟೆ ಕೇಸ್‌ನಲ್ಲಿ ಬಿಜೆಪಿ ಶಾಸಕ ಶರಣು ಸಲಗಾರ್‌ಗೆ ಬೆಂಗಳೂರು ಕೋರ್ಟ್‌ ಎನ್‌ಬಿಡಬ್ಲ್ಯೂ ವಾರಂಟ್ ಜಾರಿ ಮಾಡಿದ್ದು, ಪೊಲೀಸರ ದಾಳಿ ವೇಳೆ ಶಾಸಕರು ನಾಪತ್ತೆಯಾದ ವರದಿ.

Read More