ಬೆಂಗಳೂರು ನಗರ
KMF ಹಾಲು ಸಂಗ್ರಹದಲ್ಲಿ ಭಾರೀ ಏರಿಕೆ
ಉತ್ತಮ ಮೇವು ಲಭ್ಯತೆ, ರೈತರಿಗೆ ಪ್ರೋತ್ಸಾಹ ಮತ್ತು ಸರ್ಕಾರದ ಬೆಂಬಲದಿಂದ ಹಾಲು ಉತ್ಪಾದನೆ ಹೆಚ್ಚಾಗಿದೆ
Read MoreSSLC ತೃತೀಯ ಭಾಷೆಗೆ ಗ್ರೇಡ್ ಬದಲು ‘ಅಂಕ’ ನೀಡಲು ಹೈಕೋರ್ಟ್ ಆದಶ: ರಾಜ್ಯ ಸರ್ಕಾರಕ್ಕೆ ಹಿನ್ನಡೆ
ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆಯ ತೃತೀಯ ಭಾಷಾ ವಿಷಯಗಳಿಗೆ ಗ್ರೇಡ್ ಬದಲು ಅಂಕಗಳನ್ನು ನೀಡುವಂತೆ ಹೈಕೋರ್ಟ್ ಆದೇಶಿಸಿದೆ. ಇದರಿಂದ ವಿದ್ಯಾರ್ಥಿಗಳ ರ್ಯಾಂಕಿಂಗ್ ಮತ್ತು ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲಿದೆ.
Read Moreಧಾರವಾಡ ಬಿಜೆಪಿ ನಾಯಕ ಯೋಗೇಶ್ ಗೌಡ ಹತ್ಯೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಆರೋಪಿ
ಆಯುಧ ಕಾಯ್ದೆ (Arms Act) ಅಡಿ ಆರೋಪಗಳಿಂದ ಕುಲಕರ್ಣಿ ಅವರನ್ನು ನ್ಯಾಯಾಲಯವು ವಿನಾಯಿತಿ ನೀಡಿದೆ.
Read Moreಆದಷ್ಟು ಬೇಗ ವಚನಾನಂದ ಸ್ವಾಮೀಜಿ ಮಠ ತೆರವು ಗೊಳಿಸಬೇಕು, ಇಲ್ಲವಾದ್ರೆ ಕಾನೂನು ತನ್ನ ಕೆಲ್ಸಾ ಮಾಡುತ್ತದೆ
ಶ್ರೀಗಳು ಈ ಷರತ್ತಿಗೆ ಒಪ್ಪಿದ್ದರು. ಆದರೆ, ಇಷ್ಟು ವರ್ಷಗಳು ಕಳೆದರೂ ಅವರು ಶ್ವಾಸ ಯೋಗ ಪೀಠವನ್ನು ತ್ಯಜಿಸಲು ಮುಂದಾಗುತ್ತಿಲ್ಲ. ಈ ಬಗ್ಗೆ ಅವರಿಗೆ ಹಲವು ಬಾರಿ ಗಡುವು ನೀಡಿದ್ದರೂ, ಅವರಿಂದ ಯಾವುದೇ ಉತ್ತರ ದೊರೆಯುತ್ತಿಲ್ಲ.
Read Moreಹಿಂದಿ ತೆಗೆದುಹಾಕಿಲ್ಲ: ಹೈಕೋರ್ಟ್ ಸ್ಪಷ್ಟನೆ
ಆರಂಭದಲ್ಲಿ ₹50,000 ದಂಡ ವಿಧಿಸಿದ್ದ ನ್ಯಾಯಾಲಯ, ನಂತರ ಅರ್ಜಿದಾರರ ವಾದವನ್ನು ಗಮನಿಸಿ ಅದನ್ನು ₹1 ಲಕ್ಷಕ್ಕೆ ಹೆಚ್ಚಿಸಿತು.
Read Moreನಾಗರಿಕ ಸೇವೆಗೆ ಹೊಸ ಮುಖ: ಬೆಂಗಳೂರಿಗೆ 10 ಪ್ರೀಮಿಯಂ ಕೇಂದ್ರಗಳು
ಹೊಸ ವ್ಯವಸ್ಥೆಯಿಂದ ಎಲ್ಲ ಸೇವೆಗಳನ್ನೂ ಒಂದೇ ಸ್ಥಳದಲ್ಲಿ ಪಡೆಯುವ ಅವಕಾಶ ಸಿಗಲಿದೆ. ವಿಶೇಷವಾಗಿ, ಹೆಚ್ಚುವರಿ ಶುಲ್ಕ ಪಾವತಿಸುವ ಮೂಲಕ ವೇಗವಾಗಿ ಸೇವೆಗಳನ್ನು ಪಡೆಯುವ ವ್ಯವಸ್ಥೆಯೂ ಇರಲಿದೆ.
Read More“ದೇವರು ಕೊಟ್ಟ ಮರುಜನ್ಮ!”: ನಯಂಡಹಳ್ಳಿಯಲ್ಲಿ ಮೊದಲ ಮಹಡಿಯಿಂದ ಬಿದ್ದರೂ ಪವಾಡಸದೃಶವಾಗಿ ಬದುಕಿದ ಮಗು
ಮನೆಯ ಮೊದಲ ಮಹಡಿಯಲ್ಲಿ ಆಟವಾಡುತ್ತಿದ್ದ ಪುಟ್ಟ ಮಗುವೊಂದು ಆಕಸ್ಮಿಕವಾಗಿ ಕೆಳಕ್ಕೆ ಬಿದ್ದಿದೆ.
Read More2nd PUC Result: ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟ: ಹೀಗೆ ಪರಿಶೀಲಿಸಿ
ದ್ವಿತೀಯ ಪಿಯುಸಿ ಪರೀಕ್ಷೆ-1 ಫಲಿತಾಂಶ ಪ್ರಕಟವಾಗಿದೆ. ವಿದ್ಯಾರ್ಥಿಗಳು karresults.nic.in ಮೂಲಕ ಹಾಗೂ ಡಿಜಿಲಾಕರ್ ಮೂಲಕ ಫಲಿತಾಂಶ ವೀಕ್ಷಿಸಬಹುದು.
Read More2021 ಪ್ರತಿಭಟನೆ ಪ್ರಕರಣ: ವಾಟಾಳ್ ನಾಗರಾಜ್ ಅರೆಸ್ಟ್
ಕೋವಿಡ್ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಉತ್ತೀರ್ಣತೆ ನೀಡಬೇಕು ಎಂದು ಆಗಿನ ಶಿಕ್ಷಣ ಸಚಿವರ ನಿವಾಸದ ಎದುರು ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದ ಪ್ರಕರಣವೇ ಈ ಬಂಧನಕ್ಕೆ ಕಾರಣವಾಗಿದೆ.
Read Moreಐಪಿಎಲ್ ಹೈ ಪ್ರೊಫೈಲ್ ಪಂದ್ಯದ ಮೇಲೆ ಕಾಳಬಜಾರ್ ಕರಿಛಾಯೆ, ತನಿಖೆಗೆ ಇಳಿದ ಖಾಕಿ ಪಡೆ
ಪ್ರಕರಣದಲ್ಲಿ ಒಟ್ಟು 28 ಟಿಕೆಟ್ಗಳು, 8 ಮೊಬೈಲ್ ಫೋನ್ಗಳು ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ
Read More
