ಬೆಂಗಳೂರು ನಗರ
ಬೆಂಗಳೂರಿಗರಿಗೆ ಬೆಲೆ ಏರಿಕೆ ಶಾಕ್: ಇಂದಿನಿಂದ ನೀರಿನ ದರ ಶೇ. 3ರಷ್ಟು ಹೆಚ್ಚಳ; ನಿಮ್ಮ ಬಿಲ್ ಎಷ್ಟು ಬರಲಿದೆ?
ಸಿಲಿಕಾನ್ ಸಿಟಿ ಜನರಿಗೆ ಬೆಂಗಳೂರು ಜಲಮಂಡಳಿ (BWSSB) ಬೆಲೆ ಏರಿಕೆಯ ಬಿಸಿ ಮುಟ್ಟಿಸಿದೆ. ನೀರಿನ ದರದಲ್ಲಿ ಶೇಕಡಾ 3ರಷ್ಟು ಹೆಚ್ಚಳ ಮಾಡಲಾಗಿದ್ದು, ಏಪ್ರಿಲ್ 1 ರಿಂದಲೇ ಈ ಹೊಸ ದರ ಜಾರಿಗೆ ಬರಲಿದೆ.
Read Moreಬೆಂಗಳೂರು: ಕೆಲಸದಿಂದ ತೆಗೆದಿದ್ದಕ್ಕೆ ಮ್ಯಾನೇಜರ್ ಹತ್ಯೆ; ಯಾದಗಿರಿ ಮೂಲದ ಆರೋಪಿ ಅರೆಸ್ಟ್!
ಕೆಲಸದಿಂದ ವಜಾಗೊಳಿಸಿದ ಸೇಡಿನ ಹಿನ್ನೆಲೆಯಲ್ಲಿ ಕಂಪನಿಯ ಮ್ಯಾನೇಜರ್ನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
Read Moreಆರ್ಎಸ್ಬಿ, ಬಿಜಿಎಸ್ಬಿ ವಿವಾಹಾಕಾಂಕ್ಷಿ ಯುವಕ-ಯುವತಿಯರಿಗಾಗಿ ʼಋಣಾನುಬಂಧʼ ವಧು-ವರ ಪರಿಚಯ ಕಾರ್ಯಕ್ರಮ
ಮೇ 17ರಂದು ಬಂಟಕಲ್ಲಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ‘ಋಣಾನುಬಂಧ’ ವಧುವರ ಪರಿಚಯ ಕಾರ್ಯಕ್ರಮ ಆಯೋಜನೆ. ಉಚಿತ ಪ್ರವೇಶದೊಂದಿಗೆ ಯುವಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಕೂಡ ನಡೆಯಲಿದೆ.
Read Moreಪರಪ್ಪನ ಅಗ್ರಹಾರದಲ್ಲಿ ಹಾಲಿನ ಪ್ಯಾಕೆಟ್ ಒಳಗೆ ಮೊಬೈಲ್! ಡಿಜಿಪಿ ಹೆಸರೇಳಿ ವಿಡಿಯೋ ಮಾಡಿದ ಕೈದಿಗಳು!
ಕೇಂದ್ರ ಕಾರಾಗೃಹದಲ್ಲಿ ಭದ್ರತಾ ಲೋಪದ ಮತ್ತೊಂದು ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಜೈಲಿನಲ್ಲಿರುವ ಕೈದಿಗಳು ಮೊಬೈಲ್ ಬಳಸಿ ವಿಡಿಯೋ ಚಿತ್ರೀಕರಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
Read Moreಬೆಂಗಳೂರು: ಅಪಹರಿಸಿ ಬಾಲಕಿಯ ಬರ್ಬರ ಹತ್ಯೆ, ಕಲ್ಲಿನಿಂದ ಮುಖ ಜಜ್ಜಿದ ಹಂತಕರು!
ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಾಪತ್ತೆಯಾಗಿದ್ದ ನಾಲ್ಕು ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿದ್ದು, ಅಪಹರಣ ಹಾಗೂ ಹತ್ಯೆ ಶಂಕೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Read Moreಮಳೆಗಾಲ: ಅಧಿಕಾರಿಗಳೇ ಎಚ್ಚೆತ್ತುಕೊಳ್ಳಿ, ಆಗಬೇಕಿದೆ ಈ ಎಲ್ಲಾ ತುರ್ತು ಕಾರ್ಯಗಳು
ಮಳೆಗಾಲಕ್ಕೂ ಮುನ್ನ ಸರಿಪಡಿಸಬೇಕಾದ ಸಾರ್ವಜನಿಕ ಸಮಸ್ಯೆಗಳು ಯಾವುವು? ಚರಂಡಿ, ರಸ್ತೆ, ವಿದ್ಯುತ್, ನೀರು ಮತ್ತು ಆರೋಗ್ಯ ಸಂಬಂಧಿತ ಮುನ್ನೆಚ್ಚರಿಕೆ ಕ್ರಮಗಳ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.
Read More115 ರೂಪಾಯಿಯ ಪೊಂಗಲ್ಗೆ 158 ರೂ. ಎಕ್ಸ್ಟ್ರಾ ಚಾರ್ಜ್! ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಶ್ ಕೆಂಡಾಮಂಡಲ
ಆನ್ಲೈನ್ ಫುಡ್ ಡೆಲಿವರಿ ಆ್ಯಪ್ ‘ಸ್ವಿಗ್ಗಿ’ (Swiggy) ವಿಧಿಸಿರುವ ಅತಿಯಾದ ಡೆಲಿವರಿ ಶುಲ್ಕದ ಬಗ್ಗೆ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Read Moreಬೆಂಗಳೂರು: ನಂದಿನಿ ಲೇಔಟ್ನಲ್ಲಿ ಗ್ಯಾಸ್ ಸಿಲಿಂಡರ್ ಲಾರಿ ಪಲ್ಟಿ; ಇಬ್ಬರು ಬೈಕ್ ಸವಾರರು ಕೂದಲೆಳೆ ಅಂತರದಲ್ಲಿ ಪಾರು!
ನಂದಿನಿ ಲೇಔಟ್ನ ಜನನಿಬಿಡ ರಸ್ತೆಯಲ್ಲಿ ಚಲಿಸುತ್ತಿದ್ದ ಸಿಲಿಂಡರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ದಿಢೀರ್ ಪಕ್ಕಕ್ಕೆ ವಾಲಿ ಪಲ್ಟಿಯಾಗಿದೆ. ಲಾರಿ ಉರುಳುವ ಸಮಯದಲ್ಲಿ ಅದರ ಪಕ್ಕದಲ್ಲೇ ಇಬ್ಬರು ಬೈಕ್ ಸವಾರರು ಸಂಚರಿಸುತ್ತಿದ್ದರು.
Read Moreಗ್ರಾಹಕರ ಸೋಗಿನಲ್ಲಿ ಬಂದು ಸರಗಳ್ಳತನ: ಮಾಗಡಿಯಲ್ಲಿ ಹಾಡಹಗಲೇ ಮಹಿಳೆಯ ಚಿನ್ನದ ಸರ ಲೂಟಿ!
ಮಹಿಳೆಯೊಬ್ಬರ ಚಿನ್ನದ ಸರವನ್ನು ಕಿತ್ತು ಪರಾರಿಯಾಗಿರುವ ಘಟನೆ ಮಾಗಡಿ ತಾಲೂಕಿನ ಕುದೂರು ಹೋಬಳಿಯ ಗುಡ್ಡೆಮಾರನಹಳ್ಳಿಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
Read Moreಹಾಸನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ನಡೆಸುತ್ತಿದ್ದವರ ಮೇಲೆ ಪುಂಡರ ದಾಳಿ; ಕ್ಯಾಮೆರಾಮನ್ ಮೇಲೆ ಹಲ್ಲೆ!
ಬೆಂಗಳೂರಿನಲ್ಲಿ ಪ್ರೀ-ವೆಡ್ಡಿಂಗ್ ಶೂಟ್ (Pre-wedding shoot) ನಡೆಸುತ್ತಿದ್ದ ತಂಡದ ಮೇಲೆ ಸ್ಥಳೀಯ ಪುಂಡರು ದಾಳಿ ನಡೆಸಿದ ಘಟನೆಗೆ ಸಂಬಂಧಿಸಿದ ಘಟನೆ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ
Read More
