Breaking News

“ಮುಖ್ಯಮಂತ್ರಿಗಳೇ ನಮಗೆ ಸುರಂಗ ರಸ್ತೆ ಬೇಡ: ಲಾಲ್‌ಬಾಗ್ ಅನ್ನು ಇದ್ದ ಹಾಗೆಯೇ ಬಿಡಿ”

ಲಾಲ್‌ಬಾಗ್‌ನಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ಸುರಂಗ ರಸ್ತೆ ಯೋಜನೆಗೆ ವಾಕಿಂಗ್ ಪ್ರಿಯರು ಹಾಗೂ ತಜ್ಞರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಡಿ.ಕೆ. ಶಿವಕುಮಾರ್ ವಿರುದ್ಧ ಸಾರ್ವಜನಿಕರ ಆಕ್ರೋಶದ ವರದಿ ಇಲ್ಲಿದೆ.

Read More

ಶಿವಾಜಿನಗರದಲ್ಲಿ ಫುಟ್‌ಪಾತ್ ತೆರವು ವೇಳೆ ಹೈಡ್ರಾಮಾ: ಜಿಬಿಎ ಅಧಿಕಾರಿಗಳ ಮೇಲೆ ಪೆಪ್ಪರ್ ಸ್ಪ್ರೇ ದಾಳಿ

ಬೆಂಗಳೂರಿನ ಶಿವಾಜಿನಗರದಲ್ಲಿ ಫುಟ್‌ಪಾತ್ ತೆರವು ವೇಳೆ ಜಿಬಿಎ ಇಂಜಿನಿಯರ್‌ಗಳ ಮೇಲೆ ದಾಳಿ ಹಾಗೂ ಸರ್ಕಾರದ ವಿರುದ್ಧ ಬಿಜೆಪಿ ನಡೆಸಿದ ತೀವ್ರ ವಾಗ್ದಾಳಿಯ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

Read More

ಸೀಟಿಗಾಗಿ ಬಿಎಂಟಿಸಿ ಕಂಡಕ್ಟರ್ – ಹಿರಿಯ ನಾಗರಿಕ ನಡುವೆ ವಾಕ್ಸಮರ

ಬಿಎಂಟಿಸಿ ಬಸ್ಸಿನಲ್ಲಿ ಸೀಟಿಗಾಗಿ ಹಿರಿಯ ನಾಗರಿಕ ಮತ್ತು ಬಸ್ ಕಂಡಕ್ಟರ್ ನಡುವೆ ನಡೆದ ಮಾತಿನ ಚಕಮಕಿ. ಸಾರ್ವಜನಿಕ ಸಾರಿಗೆಯಲ್ಲಿ ಶಿಸ್ತು ಮತ್ತು ಗೌರವದ ಅಗತ್ಯತೆಯ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

Read More