Breaking News

Republic Day : ಗಣರಾಜ್ಯೋತ್ಸವ ಪ್ರಯುಕ್ತ ಈ ಮೊಬೈಲ್ ಗಳ ಮೇಲೆ ವಿಶೇಷ ರಿಯಾಯಿತಿ

ಅಮೆರಿಕದ ಇ-ಕಾಮರ್ಸ್ Amazon ತನ್ನ Great Republic Day Sale 2026-ನ್ನು ಭಾರತದಲ್ಲಿ ಈ ಜನವರಿ 16ರಿಂದ ಆರಂಭಿಸುತ್ತಿರುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ. ಜೊತೆಗೆ ಈ ಸಂದರ್ಭದಲ್ಲಿ ವಿವಿಧ ಎಲೆಕ್ಟ್ರಾನಿಕ್ ಉತ್ಪನ್ನಗಳೊಂದಿಗೆ ಸಹ ಐಫೋನ್ ಗಳ ಮೇಲೆ ವಿಶೇಷ ರಿಯಾಯಿತಿಗಳು ಲಭ್ಯವಾಗಲಿವೆ ಎಂದು ತಿಳಿಸಿವೆ.

Read More

AI : ತಪ್ಪು ವೈದ್ಯಕೀಯ ಸಲಹೆ ನೀಡಿದ AI : ಇರಲಿ ಎಚ್ಚರ

ಇತ್ತೀಚಿನ ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ (AI) ಮಾನವ ಜೀವನದ ಬಹುತೇಕ ಕ್ಷೇತ್ರಗಳಲ್ಲಿ ಪ್ರವೇಶಿಸಿದ್ದು, ನಮಗೆ ಬೇಕಾಗಿರುವ ವಸ್ತುವಿನ ಹುಡುಕಾಟದಿಂದ ಹಿಡಿದು ವೈದ್ಯಕೀಯ ನಿರ್ಣಯದವರೆಗೆ AI ತನ್ನ ಪ್ರಭಾವ ವಿಸ್ತರಿಸುತ್ತಿದೆ. ಆದರೆ ಈ ತಂತ್ರಜ್ಞಾನ ಎಷ್ಟು ಸಹಾಯಕವಾಗಿದೆಯೋ, ಅಷ್ಟೇ ಅಪಾಯಕಾರಿ ಆಗಬಹುದು ಎಂಬುದನ್ನು ಗೂಗಲ್‌ನ AI Overviews ಮತ್ತೊಮ್ಮೆ ಸಾಬೀತುಪಡಿಸಿದೆ.

Read More

AI : ಮನುಷ್ಯನ 100 ಕಾಯಿಲೆಗಳನ್ನು AI ಪತ್ತೆಹಚ್ಚುತ್ತೆ ಮಾರಾಯ್ರೆ ! ಹೊಸ ಸಂಶೋಧನೆ

ಸ್ಟ್ಯಾಂಫೋರ್ಡ್ ಮೆಡಿಸಿನ್‌ನ ಸಂಶೋಧಕರು, ಕೇವಲ ಒಂದೇ ರಾತ್ರಿಯ ನಿದ್ರೆ ಡೇಟಾವನ್ನು ವಿಶ್ಲೇಷಿಸಿ 100ಕ್ಕೂ ಹೆಚ್ಚು ರೋಗಗಳ ಸಂಭವನೀಯತೆಯನ್ನು ಊಹಿಸಬಲ್ಲ ಹೊಸ ಕೃತಕ ಬುದ್ಧಿಮತ್ತೆ (AI) ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ. SleepFM ಎಂದು ಹೆಸರಿಸಲಾದ ಈ ಮಾದರಿಯನ್ನು ಸುಮಾರು 65,000 ಜನರಿಂದ ಸಂಗ್ರಹಿಸಿದ 6 ಲಕ್ಷ ಗಂಟೆಗಳ ನಿದ್ರೆ ಡೇಟಾ ಮೇಲೆ ತರಬೇತಿ ನೀಡಲಾಗಿದೆ. ಈ ಡೇಟಾವನ್ನು ಪಾಲಿಸೊಮ್ನೋಗ್ರಫಿ ಮೂಲಕ ಸಂಗ್ರಹಿಸಲಾಗಿದ್ದು, ಇದರಲ್ಲಿ ನಿದ್ರೆಯ ವೇಳೆ ಮೆದುಳಿನ ಚಟುವಟಿಕೆ, ಹೃದಯದ ಸ್ಪಂದನ, ಉಸಿರಾಟ, ಸ್ನಾಯು ಚಲನೆ, ಕಣ್ಣುಗಳ ಚಲನೆ ಸೇರಿದಂತೆ ಹಲವು ದೈಹಿಕ ಸೂಚಕಗಳನ್ನು ದಾಖಲಿಸಲಾಗುತ್ತದೆ.

Read More