AI ಶೃಂಗಸಭೆಯಲ್ಲಿ ‘ ನಾಯಿ ರೋಬೋಟ್’ ವಿವಾದ: ಈ ನಾಯಿ ವಿಶೇಷತೆಗಳೇನು? ವಿಶ್ವವಿದ್ಯಾಲಯದ ಹೇಳಿದ್ದೇನು?

ದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ‘ಇಂಡಿಯಾ AI ಇಂಪ್ಯಾಕ್ಟ್ ಸಮ್ಮಿಟ್ 2026’ ಶೃಂಗಸಭೆಯಲ್ಲಿ ಉತ್ತರ ಪ್ರದೇಶದ ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯ ಪ್ರದರ್ಶಿಸಿದ ‘ರೋಬೋ ನಾಯಿ’ ಈಗ ರಾಷ್ಟ್ರಮಟ್ಟದಲ್ಲಿ ಭಾರಿ ವಿವಾದಕ್ಕೆ ಈಡಾಗಿದೆ.

Read More

ಇಂಡಿಯಾ ಎಐ ಮಿಷನ್: ವಿಶ್ವ ದಾಖಲೆ ಬರೆದ ಭಾರತ

ರಾಷ್ಟ್ರ ರಾಜಧಾನಿಯ ಭಾರತ್‌ ಮಂಟಪಂನಲ್ಲಿ ಸೋಮವಾರದಿಂದ ಆರಂಭವಾಗಿರುವ ಎಐ ಇಂಪ್ಯಾಕ್ಟ್ ಸಮಿಟ್‌ ಆರಂಭಗೊಂಡಿದ್ದು ಜಗತ್ತಿನ ಮೂಲೆಮೂಲೆಯ ಜನರ ಜೀವನವನ್ನು ಎಐ ಹೇಗೆ ಸುಧಾರಿಸಬಹುದು ಎಂಬ ಬಗ್ಗೆ ಚರ್ಚೆಗಳು ನಡೆದಿವೆ.

Read More

ರಿಂಗ್ ಆಫ್ ಫೈಯರ್ ಆನಿಮೇಷನ್ ಬಿಡುಗಡೆ ಮಾಡಿದ ಗೂಗಲ್

2026 ರ ಮೊದಲ ಸೂರ್ಯಗ್ರಹಣ ಇಂದು ನಡೆಯಲಿದ್ದು, ಗೂಗಲ್ ತನ್ನ ಹುಡುಕಾಟ ಪುಟದಲ್ಲಿ ವಾರ್ಷಿಕ “ರಿಂಗ್ ಆಫ್ ಫೈರ್” ಘಟನೆಯನ್ನು ಗುರುತಿಸಲು ವಿಶೇಷ ಎಐ ಅನ್ನು ಪರಿಚಯಿಸಿದೆ, ಇದು ಪ್ರಪಂಚದಾದ್ಯಂತದ ಬಳಕೆದಾರರಿಗೆ ಆಕಾಶ ವಿದ್ಯಮಾನವನ್ನು ವಾಸ್ತವಿಕವಾಗಿ ಅನುಭವಿಸಲು ಅನುವು ಮಾಡಿಕೊಡುತ್ತದೆ.

Read More