ವೈರಲ್ & ಟ್ರೆಂಡಿಂಗ್
Uttar Pradesh: ಸತತ 48 ಗಂಟೆಗಳ ಕಾಲ ಹನುಮಾನ್ ಮೂರ್ತಿಗೆ ಪ್ರದಕ್ಷಿಣೆ ಹಾಕಿದ ನಾಯಿ
ಹನುಮಾನ್ ದೇವಾಲಯದಲ್ಲಿ ನಾಯಿಯೊಂದು 48 ಗಂಟೆಗಳಿಂದ ನಿರಂತರವಾಗಿ ದೇವರ ವಿಗ್ರಹಕ್ಕೆ ಪ್ರದಕ್ಷಿಣೆ ಹಾಕುತ್ತಿರುವ ಘಟನೆ ಉತ್ತರ ಪ್ರದೇಶದ ಬಿಜೆರ್ ಜಿಲ್ಲೆಯಲ್ಲಿ ನಡೆದಿದೆ.
Read Moreಸರಿಯಾಗಿ ಬಟ್ಟೆ ಹಾಕು ಎಂದ ಮಹಿಳಾ ಹೋಮ್ಗಾರ್ಡ್ಗೆ ಥಳಿಸಿದ ಯುವತಿ!
ಸರಿಯಾಗಿ ಬಟ್ಟೆ ಹಾಕು ಎಂದು ಹೇಳಿದ ಮಹಿಳಾ ಹೋಮ್ಗಾರ್ಡ್ ಮೇಲೇಯೇ ಯುವತಿ ಹಲ್ಲೆ ನಡೆಸಿದ್ದಾಳೆ. ಈ ಘಟನೆ ಬೆಂಗಳೂರಿನ ಕೆ.ಆರ್.ಪುರಂನಲ್ಲಿ ನಡೆದಿದೆ.
Read Moreಎಚ್ಚರ.. ಗ್ರಾಹಕರ ಡೇಟಾ ಗೌಪ್ಯತೆ ಉಲ್ಲಂಘಿಸಿದ ಸ್ಯಾಮ್ಸಂಗ್ ಸೇವಾ ಕೇಂದ್ರದ ಸಿಬ್ಬಂದಿ
ಗ್ರಾಹಕರೊಬ್ಬರು, ಸ್ಯಾಮ್ಸಂಗ್ ಸರ್ವಿಸ್ ಸೆಂಟರ್ಗೆ ಹೋಗಿ ತಮ್ಮ ಮೊಬೈಲ್ ನೀಡಿದ್ದಾರೆ. ಆದರೆ, ಅಲ್ಲಿನ ಸಿಬ್ಬಂದಿ ಗ್ರಾಹಕನ ಡೇಟಾ ಗೌಪ್ಯತೆಯ ನಿಯಮವನ್ನು ಉಲ್ಲಂಘಿಸಿರುವ ವಿಡಿಯೋವೊಂದು ಸಾಮಾಜಿಲ ಜಾಲತಾಣದಲ್ಲಿ ವೈರಲ್ ಆಗಿದೆ.
Read Moreಈತ ʼಚೈನೀಸ್ ಟ್ರಂಪ್ʼ: ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್
ಚೀನಾದ ಚಾಂಗ್ಕಿಂಗ್ನ 42 ವರ್ಷದ ರಯಾನ್ ಚೆನ್, ಡೊನಾಲ್ಡ್ ಟ್ರಂಪ್ ಅವರ ಅನುಕರಣೆಗಾಗಿ ವೈರಲ್ ಆಗಿದ್ದಾರೆ. ರಾಜಕೀಯ ವಿಡಂಬನೆಯನ್ನು ತಪ್ಪಿಸಿ, ಅವರು ಚೀನೀ ಸಂಸ್ಕೃತಿ, ಆಹಾರ ಮತ್ತು ಹಾಸ್ಯವನ್ನು ಪ್ರದರ್ಶಿಸಲು ಟ್ರಂಪ್ ಅವರ ಧ್ವನಿ ಮತ್ತು ನಡವಳಿಕೆಯನ್ನು ಬಳಸುತ್ತಾರೆ.
Read MoreBear attack causes : ಋಷಿಕೇಶದಲ್ಲಿ ಕಾಡು ಕರಡಿ ದಾಳಿ ಆತಂಕ: ಸಿಸಿಟಿವಿಯಲ್ಲಿ ಸೆರೆ
ಡಿಸೆಂಬರ್ 31ರ ಬುಧವಾರ ರಾತ್ರಿ, ಷ್ಯಾಂಪುರ್ ಹಾಟ್ ರಸ್ತೆ ಪ್ರದೇಶದ ವಸತಿ ಪ್ರದೇಶಕ್ಕೆ ಕಾಡು ಕರಡಿ ನುಗ್ಗಿದ್ದು, ಇಡೀ ನಗರದಲ್ಲಿ ಭಯದ ವಾತಾವರಣ ಉಂಟಾಯಿತು. ಹೊಸ ವರ್ಷದ ಸಂಭ್ರಮಕ್ಕೆ ಕೇವಲ ಎರಡು ಗಂಟೆ ಬಾಕಿ ಇರುವಾಗ ಈ ಘಟನೆ ಸಂಭವಿಸಿದ್ದು, ಅದರ ಸಿಸಿಟಿವಿ ದೃಶ್ಯಾವಳಿ ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Read MoreViral Video : ಟೈರ್ ಸ್ಫೋಟ: ರಸ್ತೆಯಿಂದ ಮನೆಯಂಗಳಕ್ಕೆ ಕಾರು ಹೈಜಂಪ್
ಟೈರ್ ಸ್ಪೋಟಗೊಂಡ ಕಾರೊಂದು ಅಪಘಾತಕ್ಕೀಡಾಗಿ ಮನೆಯ ಕಾಂಪೌಂಡ್ ಹಾರಿ ಬಂದು ಅಂಗಳಕ್ಕೆ ಬಂದು ಬಿದ್ದಂತಹ ಘಟನೆ ಮಂಗಳೂರಿನ ಮರಕಡದಲ್ಲಿ ನಡೆದಿದೆ.
Read Moreಭಜನೆ ವೇಳೆ ಖ್ಯಾತ ನಟಿಗೆ ಆಗಿದ್ದೇನೋ ? ದೇವಿಯೇ ಮೈಮೇಲೆ ಬಂದಿದ್ದಾ? : ವೈರಲ್ ಸ್ಟೋರಿ
ಮಾತಾ ಕಿ ಚೌಕಿಯಲ್ಲಿ ಆಳವಾದ ಆಧ್ಯಾತ್ಮಿಕ ಭಾವದಲ್ಲಿ ಕಾಣಿಸಿಕೊಂಡ ಸುಧಾ ಚಂದ್ರನ್; ವೈರಲ್ ಆದ ವೀಡಿಯೊ ಕಳವಳ ಮೂಡಿಸಿದೆ
Read MoreViral Video: ಪೊಲೀಸರನ್ನು ಹೆದರಿಸಲು ಸತ್ತ ಹಾವನ್ನು ತಂದ ಕುಡುಕನ ಅವಾಂತರ
ಹೈದರಾಬಾದ್ನಲ್ಲಿ ಕುಡಿದು ವಾಹನ ಚಲಾಯಿಸುವವರ ನಿಯಮಿತ ತಪಾಸಣೆಯ ಸಮಯದಲ್ಲಿ, ಕುಡಿದ ಮತ್ತಿನಲ್ಲಿದ್ದ ಆಟೋರಿಕ್ಷಾ ಚಾಲಕನೊಬ್ಬ ಸತ್ತ ಹಾವನ್ನು ತೋರಿಸಿ ಪೊಲೀಸರನ್ನು ಹೆದರಿಸಲು ಪ್ರಯತ್ನಿಸಿದ ಘಟನೆಯ ವಿಡಿಯೋ ವೈರಲ್ ಆಗುತ್ತಿದೆ.
Read Moreಈಕೆ ವಿಶ್ವದ ಸುಂದರ ಮುಖ ಹೊಂದಿರುವ ಯುವತಿ, ಪುರುಷರಲ್ಲಿ ಯಾರು ಗೊತ್ತೇ?
ಸೌಂದರ್ಯ ಸ್ಪರ್ಧೆ : ಟಿಸಿ ಕ್ಯಾನ್ಡ್ಲರ್ ಎಂಬುದು ಜಾಗತಿಕ ಮಟ್ಟದಲ್ಲಿ ಸೌಂದರ್ಯ ಮತ್ತು ಆಕರ್ಷಣೆಯ ಕುರಿತ ವಾರ್ಷಿಕ ಪಟ್ಟಿಗಳಿಗಾಗಿ ಪ್ರಸಿದ್ಧವಾಗಿರುವ ಸ್ವತಂತ್ರ ವಿಮರ್ಶಕರ ಸಂಸ್ಥೆಯಾಗಿದೆ. 1990ರಿಂದ ಆರಂಭಗೊಂಡ ಈ ಸಂಸ್ಥೆ ಪ್ರತಿವರ್ಷ 100 ಅತ್ಯಂತ ಸುಂದರ ಮುಖಗಳು ಮತ್ತು “100 ಅತ್ಯಂತ ಸುಂದರ ಪುರುಷ ಮುಖಗಳು ಎಂಬ ಪಟ್ಟಿಗಳನ್ನು ಪ್ರಕಟಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ; ಟಿಸಿ ಕ್ಯಾನ್ಡ್ಲರ್ ಸಂಸ್ಥೆ ಕಲಾ, ಸಿನೆಮಾ, ಸಂಗೀತ, ಫ್ಯಾಷನ್ ಹಾಗೂ ಸಾಮಾಜಿಕ ಮಾಧ್ಯಮ ಕ್ಷೇತ್ರಗಳಲ್ಲಿ ಹೆಸರು ಮಾಡಿದ ವ್ಯಕ್ತಿಗಳ
Read MoreViral Video: ದೈನಂದಿನ ಜೀವನದಲ್ಲಿ ಹಸುವಿನ ಮೂತ್ರ ಬಳಕೆ! ಇದು ಭಾರತದಲ್ಲಿ ಅಲ್ಲ
Viral Video: ತನ್ನ ವಿಶಿಷ್ಟ ಮತ್ತು ಪ್ರಾಚೀನ ಸಂಪ್ರದಾಯಗಳಿಗೆ ಹೆಸರುವಾಸಿಯಾಗಿರುವ ದಕ್ಷಿಣ ಸುಡಾನ್ನಲ್ಲಿ ವಾಸಿಸುವ ಮುಂಡಾರಿ ಬುಡಕಟ್ಟು ಜನಾಂಗದವರು ದೈನಂದಿನ ಜೀವನದಲ್ಲಿ ಹಸುವಿನ ಮೂತ್ರವನ್ನು ಬಳಸುತ್ತಾರೆ. ನೈಸರ್ಗಿಕ ನಂಜುನಿರೋಧಕ, ಕೀಟ ನಿವಾರಕವಾಗಿ ಹಸುವಿನ ಮೂತ್ರವನ್ನು ಬಳಕೆ ಮಾಡುತ್ತಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿದೆ.
Read More
