WPL: ರಾಧಾ-ರಿಚಾ ಜೊತೆಯಾಟ, ಟಗರು ಪುಟ್ಟಿ ಕಮಾಲ್, RCBಗೆ ಹ್ಯಾಟ್ರಿಕ್ ಗೆಲುವು

ಮುಂಬೈ: ಆಲ್‌ರೌಂಡರ್ ರಾಧಾ ಯಾದವ್ ಅವರ ಸಮಯೋಚಿತ ಅರ್ಧ ಶತಕ ಮತ್ತ ಶ್ರೇಯಾಂಕಾ ಪಾಟೀಲ್ ಅವರ ಚುರುಕಿನ ದಾಳಿಯಿಂದ ಡಬ್ಲುಪಿಎಲ್ ನಲ್ಲಿ ಆರ್‌ಸಿಬಿ ತಂಡ ಹ್ಯಾಟ್ರಿಕ್ ಗೆಲುವು ಸಾಧಿಸಿದೆ.

Read More

WPL: ಮುಂಬೈ ಮಣಿಸಿದ ವಾರಿಯರ್ಸ್‌ಗೆ ಭರ್ಜರಿ ಗೆಲುವು

ಡಾ.ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಯುಪಿ ವಾರಿಯರ್ಸ್ ೭ ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

Read More

U19 Worldcup: ಹೆನಿಲ್ ದಾಳಿಗೆ 5 ವಿಕೆಟ್ ಪತನ: ಯುಎಸ್ಎ ವಿರುದ್ಧ ಭಾರತಕ್ಕೆ ಗೆಲುವು

ಬುಲವಾಯೊ: ಜಿಂಬಾಬ್ವೆ ಮತ್ತು ನೆಮಿಬೀಯಾದ ಜಂಟಿ ಆಶ್ರಯದಲ್ಲಿ ನಡೆಯಿತ್ತಿರುವ U-19 ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಭಾರತ ಯುಎಸ್ಎ ತಂಡದ ವಿರುದ್ದ ಗೆಲುವು ಸಾಧಿಸುವುದರ ಮುಖಾಂತರ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿದೆ.

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು