Breaking News

ಆಗಸ್ಟ್ 20ರ ದಿನ ಭವಿಷ್ಯ: ಇಂದಿನ ದ್ವಾದಶ ರಾಶಿ ಫಲಗಳ ವಿವರ ಇಲ್ಲಿದೆ

ಮೇಷ: ಆರ್ಥಿಕ ವಿಷಯಗಳಲ್ಲಿ ಶುಭ ಫಲ, ವ್ಯಾಪಾರ-ವ್ಯವಹಾರದಲ್ಲಿ ಉತ್ತಮ ಲಾಭ.

ವೃಷಭ: ಹೊಸ ಹೂಡಿಕೆಗೆ ಚಿಂತನೆ, ಬ್ಯಾಂಕ್ ಬ್ಯಾಲೆನ್ಸ್ ವೃದ್ಧಿ ಹಾಗೂ ಉತ್ತಮ ಆರೋಗ್ಯ.

ಮಿಥುನ: ಮಾನಸಿಕ ಚಂಚಲತೆ ತ್ಯಜಿಸಿ, ಸಕಾರಾತ್ಮಕ ಆಲೋಚನೆಗಳನ್ನು ಬೆಳೆಸಿಕೊಳ್ಳುವುದು ಒಳಿತು.

ಕರ್ಕಾಟಕ: ಗಜಕೇಸರಿ ಯೋಗದಿಂದ ಆಕಸ್ಮಿಕ ಅದೃಷ್ಟ ಒಲಿಯಲಿದೆ, ಅಧಿಕಾರ ಪ್ರಾಪ್ತಿಯ ಯೋಗ.

ಸಿಂಹ: ಕೆಲಸ-ಕಾರ್ಯಗಳಲ್ಲಿ ಜಯ, ಹಳೆಯ ಹೂಡಿಕೆಗಳಿಂದ ಉತ್ತಮ ಧನಲಾಭ.

ಕನ್ಯಾ: ಶುಭ ವಾರ್ತೆ ಸವಿಯಲಿದ್ದೀರಿ, ಆದರೆ ವ್ಯಾಪಾರದಲ್ಲಿ ಎಚ್ಚರಿಕೆಯ ಹೆಜ್ಜೆ ಅಗತ್ಯ.

ತುಲಾ: ಆದಾಯದ ಮೂಲಗಳು ಹೆಚ್ಚಳ, ನಿಮ್ಮ ಪ್ರತಿಭೆಗೆ ತಕ್ಕ ಫಲ ಹಾಗೂ ಗೌರವ ಲಭಿಸಲಿದೆ.

ವೃಶ್ಚಿಕ: ವಿಶೇಷ ಧನಯೋಗ, ಉದ್ಯೋಗದಲ್ಲಿ ಬಡ್ತಿ ಲಭಿಸುವ ಸಾಧ್ಯತೆ.

ಧನು: ಏಕಾಂಗಿತನದ ಭಾವನೆ ಕಾಡಬಹುದು, ಆದರೆ ಆದಾಯದಲ್ಲಿ ನಿರಂತರ ಏರಿಕೆ.

ಮಕರ: ಜವಾಬ್ದಾರಿಗಳ ಜೊತೆಗೆ ಶತ್ರುಗಳ ಕಾಟ ಹೆಚ್ಚಾಗುವ ಲಕ್ಷಣ.

ಕುಂಭ: ರಾಜಕೀಯ ಕ್ಷೇತ್ರದಲ್ಲಿ ಪ್ರಗತಿ, ಸುದೀರ್ಘ ದಿನಗಳ ಸಮಸ್ಯೆಗಳಿಗೆ ಮುಕ್ತಿ.

ಮೀನ: ಜ್ಞಾನಾರ್ಜನೆಗೆ ಒತ್ತು ನೀಡಿ, ಧರ್ಮಕಾರ್ಯಗಳಲ್ಲಿ ತೊಡಗಿಸಿಕೊಂಡರೆ ಒಳಿತು.

Leave a Reply

Your email address will not be published. Required fields are marked *