ಕರ್ನಾಟಕದ 5 ಪ್ರವಾಸಿ ತಾಣಗಳಿಗೆ ವಿಶ್ವದರ್ಜೆ ಸ್ಪರ್ಶ: ಸಚಿವ ಯುಟಿ ಖಾದರ್ ಘೋಷಣೆ

ಕರ್ನಾಟಕದ 5 ಪ್ರಮುಖ ಪ್ರವಾಸಿ ತಾಣಗಳನ್ನು ವಿಶ್ವದರ್ಜೆಗೇರಿಸಲು ಸಮಗ್ರ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ ಎಂದು ಸಚಿವ ಯುಟಿ ಖಾದರ್ ತಿಳಿಸಿದ್ದಾರೆ. ಪ್ರವಾಸೋದ್ಯಮದಲ್ಲಿ ಬೃಹತ್ ಹೂಡಿಕೆ ಹಾಗೂ ಆಧುನಿಕ ಮೂಲಸೌಕರ್ಯಕ್ಕೆ ಸರ್ಕಾರ ಒತ್ತು ನೀಡಲಿದೆ.

Read More