ಕ್ರೀಡೆ
Chinnaswamy stadium: ಸ್ಟಾಂಡ್ಗೆ ಡ್ರಾವಿಡ್, ಕುಂಬ್ಳೆ, ಶಾಂತ ರಂಗಸ್ವಾಮಿ ಹೆಸರು ನಾಮಕರಣ
ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಮತ್ತು ಶಾಂತಾ ರಂಗಸ್ವಾಮಿ ಅವರಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಗೌರವ ಸಲ್ಲಿಸಿದ್ದು, ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೂವರ ಹೆಸರಿನಲ್ಲಿ ಪ್ರೇಕ್ಷಕರ ಸ್ಟ್ಯಾಂಡ್ಗಳಿಗೆ ನಾಮಕರಣ ಮಾಡುವ ನಿರ್ಧಾರ ಕೈಗೊಂಡಿದೆ
Read MoreT20 Worldcup: ಲೋರ್ಕನ್ ಟಕರ್ ಭರ್ಜರಿ ಬ್ಯಾಟಿಂಗ್, ಐರ್ಲೆಂಡ್ಗೆ ಸುಲಭ ಜಯ
ಟಿ-20 ವಿಶ್ವಕಪ್ನ ‘ಬಿ’ ಗುಂಪಿನ ಪಂದ್ಯದಲ್ಲಿ ಓಮನ್ ತಂಡದ ವಿರುದ್ಧ ಐರ್ಲೆಂಡ್ ತಂಡ 96 ರನ್ಗಳ ಭರ್ಜರಿ ಜಯ ಸಾಧಿಸಿದೆ.
Read Moreಐರ್ಲೆಂಡ್ ತಂಡದ ನಾಯಕ ಪಾಲ್ ಸ್ಟರ್ಲಿಂಗ್ ವಿಶ್ವಕಪ್ ಇಂದ ಔಟ್
ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಐರ್ಲ್ಯಾಂಡ್ ಕ್ರಿಕೆಟ್ ತಂಡದ ನಾಯಕ ಪೌಲ್ ಸ್ಟಿರ್ಲಿಂಗ್ ಐಸಿಸಿ ಟಿ-20 ವಿಶ್ವಕಪ್ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ.
Read MoreT20 World cup: ನೆದರ್ಲೆಂಡ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಯುಎಸ್ಎ
ಟಿ-20 ವಿಶ್ವಕಪ್ನ ‘ಎ’ ಗುಂಪಿನ ಪಂದ್ಯದಲ್ಲಿ ಯುಎಸ್ಎ ತಂಡ ನೆದರ್ಲೆಂಡ್ಸ್ ತಂಡದ ವಿರುದ್ಧ 93 ರನ್ಗಳ ಭರ್ಜರಿ ಜಯ ದಾಖಲಿಸಿದೆ.
Read MoreT20 Worldcup: ಕೆನಡಾ ವಿರುದ್ಧ ಸುಲಭ ಜಯ ಸಾಧಿಸಿದ ಯುಎಇ
ದೆಹಲಿ: ಟಿ-20 ವಿಶ್ವಕಪ್ನ ಗ್ರೂಪ್ ‘ಡಿ’ ಪಂದ್ಯಾಟದಲ್ಲಿ ಕೆನಡಾ ತಂಡ ಯುಎಇ ತಂಡದ ವಿರುದ್ಧ ನಿರಾಯಾಸದ ಗೆಲುವು ಸಾಧಿಸಿತು.
Read MoreT20 Worldcup: ಬಲಿಷ್ಠ ಆಸ್ಟ್ರೇಲಿಯಾಗೆ ಶಾಕ್ ನೀಡಿದ ಜಿಂಬಾಬ್ವೆ
ಬಲಿಷ್ಠ ಆಸ್ಟ್ರೇಲಿಯಾ ವನ್ನು ಮಣಿಸಿದ ಜಿಂಬಾಬ್ವೆ
Read Moreಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಾವಳಿ ಆಯೋಜನೆಗೆ ಅನುಮತಿ; ಆರ್ಸಿಬಿ ಫ್ಯಾನ್ಸ್ ದಿಲ್ ಖುಷ್
ಕರ್ನಾಟಕ ಸಚಿವ ಸಂಪುಟವು ಷರತ್ತುಗಳ್ಳನ್ನು ವಿಧಿಸುವ ಮೂಲಕ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಅನುಮತಿ ನೀಡಿದೆ
Read MoreT20 Worldcup: ಇಶನ್ ಕಿಶನ್, ಹಾರ್ದಿಕ್ ಪಾಂಡ್ಯ ಅರ್ಧಶತಕ , ಭಾರತಕ್ಕೆ ಎರಡನೇ ಜಯ
ನವದೆಹಲಿ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಎರಡನೇ ಜಯ ದಾಖಲಿಸಿದೆ. ಇಂದು ನಡೆದ ಪಂದ್ಯದಲ್ಲಿ ನಮಿಬಿಯಾ ತಂಡವನ್ನು 93 ರನ್ಗಳಿಂದ ಪರಾಭವಗೊಳಿಸಿದೆ.
Read MoreShocking: ಕ್ರಿಕೆಟ್ ಪಂದ್ಯ ಮುಗಿದ ನಂತರ ಅಂಗಡಿಯಾತ ಮಾಡಿದ್ದೇನು? ವಿಡಿಯೋ
ನವದೆಹಲಿ: ಕ್ರಿಕೆಟ್ ಪಂದ್ಯಾಟ ಮುಗಿದ ಮೇಲೆ ಉಳಿದ ತಂಪು ಪಾನೀಯವನ್ನು ಮತ್ತೆ ಬಾಟಲಿಗೆ ತುಂಬಿಸುತ್ತಿರುವ ಅಂಗಡಿಯಾತನ ವಿಡಿಯೋ ವೈರಲ್ ಆಗಿದೆ.
Read MoreT20 Worldcup: ಮೋಸ್ಕ ಸಹೋದರರ ಸಾಹಸದಿಂದ ಇಟಲಿಗೆ ಒಲಿದ ಜಯ
ಮುಂಬೈ: ಮೋಸ್ಕ ಸಹೋದರರ ಸಾಹಸದಿಂದ ಇಟಲಿ ತಂಡ ಟಿ-20 ವಿಶ್ವಕಪ್ನ ‘ಸಿ’ ಗುಂಪಿನ ಪಂದ್ಯಾವಳಿಯಲ್ಲಿ ನೇಪಾಳದ ವಿರುದ್ಧ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
Read More
