ಕ್ರೀಡೆ
IPL: ಚಕ್ರವರ್ತಿ ಸ್ಪಿನ್ ಮಾಯಾಜಾಲ, ರಘುವಂಶಿ-ರಹಾನೆ ಜೊತೆಯಾಟ; ಎಸ್ಆರ್ಎಚ್ ವಿರುದ್ಧ ಗೆದ್ದ ಕೆಕೆಆರ್
ಐಪಿಎಲ್ 45ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 7 ವಿಕೆಟ್ಗಳ ಗೆಲುವು ಸಾಧಿಸಿದೆ. ರಘುವಂಶಿ ಮತ್ತು ರಹಾನೆ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು.
Read Moreಚೆನ್ನೈ ಪಾಲಿಗೆ ರುತುರಾಜ್ ಗಾಯಕ್ವಾಡ್ ಕಿಂಗ್, ಮುಂಬೈಗೆ ಸೋಲು
ಐಪಿಎಲ್ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ 67 ರನ್ಗಳ ಅದ್ಭುತ ಇನ್ನಿಂಗ್ಸ್ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
Read MoreIPL: ಪರಾಗ್ ಸ್ಫೋಟಕ ಆಟ ವ್ಯರ್ಥ; ರಾಹುಲ್–ನಿಸ್ಸಂಕ ಜೊತೆಯಾಟಕ್ಕೆ ಡೆಲ್ಲಿಗೆ ಭರ್ಜರಿ ಗೆಲುವು
ಐಪಿಎಲ್ 43ನೇ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್ಗಳ ಗೆಲುವು ಸಾಧಿಸಿತು. ಕೆಎಲ್ ರಾಹುಲ್ ಮತ್ತು ಪಾತುಮ್ ನಿಸ್ಸಂಕ ಭರ್ಜರಿ ಜೊತೆಯಾಟದಿಂದ 226 ರನ್ ಗುರಿ ಚೇಸ್ ಮಾಡಿದರು.
Read Moreರಯಾನ್ ಶತಕ ವ್ಯರ್ಥ: ರೋಚಕ ಹೈ-ಸ್ಕೋರಿಂಗ್ ಪಂದ್ಯದಲ್ಲಿ ಹೈದರಾಬಾದ್ಗೆ ಜಯ
ಐಪಿಎಲ್ 41ನೇ ಪಂದ್ಯದಲ್ಲಿ ರಯಾನ್ ರಿಕಲ್ಟನ್ ಅಜೇಯ 123 ರನ್ ವ್ಯರ್ಥವಾಗಿದ್ದು, ಟ್ರಾವಿಸ್ ಹೆಡ್ ಮತ್ತು ಕ್ಲಾಸೆನ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್ 6 ವಿಕೆಟ್ಗಳ ರೋಚಕ ಗೆಲುವು ದಾಖಲಿಸಿತು.
Read MoreIPL: ಫೆರೀರಾ, ಯಶಸ್ವಿ ಬ್ಯಾಟಿಂಗ್: ಪಂಜಾಬ್ ವಿರುದ್ಧ ರಾಜಸ್ಥಾನಕ್ಕೆ ರಾಯಲ್ ಗೆಲುವು
ಡೊನೊವನ್ ಫೆರೀರಾ ಅಜೇಯ 52 ರನ್ಗಳ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಯಶಸ್ವಿ ಜೈಸ್ವಾಲ್ ಕೂಡ ಮಿಂಚಿದರು.
Read Moreಸೇಡಿನ ಸಮರದಲ್ಲಿ ಆರ್ಸಿಬಿ ಅಬ್ಬರ: ಡೆಲ್ಲಿ ನೆಲದಲ್ಲೇ ಡೆಲ್ಲಿ ತಂಡಕ್ಕೆ ಹೀನಾಯ ಸೋಲು; ಕೇವಲ 75 ರನ್ಗಳಿಗೆ ಆಲೌಟ್!
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ 39ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಏಕಪಕ್ಷೀಯ ಗೆಲುವು ಸಾಧಿಸಿದೆ.
Read MoreIPL: ಟೈ ಆದ ರೋಚಕ ಪಂದ್ಯ: ಥ್ರಿಲ್ಲಿಂಗ್ ಪಂದ್ಯದಲ್ಲಿ ಲಕ್ನೋ ವಿರುದ್ಧ ಗೆದ್ದ ಕೋಲ್ಕತ್ತಾ
ಲಕ್ನೋ ವಿರುದ್ಧ ರೋಚಕ ಟೈ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಸೂಪರ್ ಓವರ್ನಲ್ಲಿ ಜಯ ಸಾಧಿಸಿತು. ರಿಂಕು ಸಿಂಗ್ ಅಜೇಯ 83 ರನ್ ಮಿಂಚು.
Read Moreಸಿಎಸ್ಕೆ ಕೋಟೆಯಲ್ಲಿ ಜಿಟಿ ದರ್ಬಾರ್: ರುತುರಾಜ್ ಗಾಯಕ್ವಾಡ್ ಹೋರಾಟ ವ್ಯರ್ಥ; ಸಾಯಿ ಸುದರ್ಶನ್ ಬ್ಯಾಟಿಂಗ್ಗೆ ಚೆನ್ನೈ ತತ್ತರ!
ಚೆಪಾಕ್ನಲ್ಲಿ ನಡೆದ ಐಪಿಎಲ್ 2026ರ 37ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ.
Read Moreಸೂರ್ಯವಂಶಿ ಶತಕ ವ್ಯರ್ಥ; ಇಶಾನ್ ಕಿಶನ್ ಅಬ್ಬರಕ್ಕೆ ಗೆದ್ದ ಸನ್ರೈಸರ್ಸ್
ವೈಭವ್ ಸೂರ್ಯವಂಶಿಯ ಸ್ಫೋಟಕ 103 ರನ್ ವ್ಯರ್ಥವಾಗಿದ್ದು, ಸನ್ರೈಸರ್ಸ್ ಹೈದರಾಬಾದ್ ರಾಜಸ್ಥಾನ ವಿರುದ್ಧ 5 ವಿಕೆಟ್ಗಳ ರೋಚಕ ಗೆಲುವು ಸಾಧಿಸಿತು.
Read More6,6,6,6: ಯಾರ ಹೆಸರಲ್ಲೂ ಇಲ್ಲದ ದಾಖಲೆ ಬರೆದ ವೈಭವ್ ಸೂರ್ಯವಂಶಿ
ಐಪಿಎಲ್ 2026ರಲ್ಲಿ ವೈಭವ್ ಸೂರ್ಯವಂಶಿ ಮೊದಲ ಓವರ್ನಲ್ಲೇ 4 ಸಿಕ್ಸರ್ ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದರು. ರಾಜಸ್ಥಾನ್ ಪರ ಯುವ ಆಟಗಾರನ ಸ್ಫೋಟಕ ಪ್ರದರ್ಶನ.
Read More
