ಕ್ರೀಡೆ
IPL: ಶಾರ್ದೂಲ್ ಬೌಲಿಂಗ್ ಕಮಾಲ್, ತಿಲಕ್ ಬ್ಯಾಟಿಂಗ್ ಅಬ್ಬರಕ್ಕೆ ಮಣಿದ ಪಂಜಾಬ್, ಗೆದ್ದ ಮುಂಬೈ
ತಿಲಕ್ ವರ್ಮಾ ಅಜೇಯ 75 ರನ್ ಹಾಗೂ ಶಾರ್ದೂಲ್ ಠಾಕೂರ್ 4 ವಿಕೆಟ್ಗಳ ಅದ್ಭುತ ಪ್ರದರ್ಶನದ ನೆರವಿನಿಂದ ಪಂಜಾಬ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 6 ವಿಕೆಟ್ಗಳ ರೋಚಕ ಗೆಲುವು ಸಾಧಿಸಿದೆ.
Read MoreIPL: ಆರ್ಸಿಬಿ ಪಾಲಿನ ಕಿಂಗ್ ಕೊಹ್ಲಿ ಶತಕ, ಕೆಕೆಆರ್ಗೆ ಸೋಲು
ವಿರಾಟ್ ಕೊಹ್ಲಿಯ ಅಜೇಯ 105 ರನ್ಗಳ ಸ್ಫೋಟಕ ಶತಕದ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
Read MoreIPL: ಕಮ್ಮಿನ್ಸ್, ಹೋಲ್ಡರ್ ಬೌಲಿಂಗ್ ಕಮಾಲ್; ಮೂರಂಕಿ ದಾಟದ ಹೈದರಾಬಾದ್, ಗುಜರಾತ್ಗೆ ಭರ್ಜರಿ ಜಯ
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 56ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಗುಜರಾತ್ ಟೈಟಾನ್ಸ್ 82 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಸಾಯಿ ಸುದರ್ಶನ್ ಹಾಗೂ ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್ ಮಿಂಚಿದರೆ, ರಬಡಾ ಮತ್ತು ಹೋಲ್ಡರ್ ಬೌಲಿಂಗ್ನಲ್ಲಿ ಮೆರೆಯಿದರು.
Read MoreIPL: ಅಕ್ಷರ್, ಮಿಲ್ಲರ್ ಸ್ಫೋಟಕ ಆಟಕ್ಕೆ ಗೆದ್ದ ಡೆಲ್ಲಿ; ಪಂಜಾಬ್ಗೆ ಸೋಲು
ಐಪಿಎಲ್ 55ನೇ ಪಂದ್ಯದಲ್ಲಿ ಅಕ್ಷರ್ ಪಟೇಲ್ ಮತ್ತು ಡೇವಿಡ್ ಮಿಲ್ಲರ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ 3 ವಿಕೆಟ್ಗಳ ರೋಚಕ ಗೆಲುವು ಸಾಧಿಸಿದೆ.
Read MoreIPL: ಮಾರ್ಷ್ ಬ್ಯಾಟ್ನಿಂದ ಸಿಡಿದ ಶತಕ, ಆರ್ಸಿಬಿ ವಿರುದ್ಧ ಗೆದ್ದ ಲಕ್ನೋ
ಮಿಚೆಲ್ ಮಾರ್ಷ್ ಸಿಡಿಸಿದ ಭರ್ಜರಿ ಶತಕದ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡ ಐಪಿಎಲ್ 50ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 10 ರನ್ಗಳ ರೋಚಕ ಗೆಲುವು ದಾಖಲಿಸಿತು.
Read MoreIPL: ಕಾನೋಲಿ ಶತಕ ವ್ಯರ್ಥ, ಪಂಜಾಬ್ ವಿರುದ್ಧ ಹೈದರಾಬಾದ್ಗೆ ಭರ್ಜರಿ ಜಯ
ಐಪಿಎಲ್ 2026ರ 47ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ 235 ರನ್ಗಳ ಭರ್ಜರಿ ಮೊತ್ತದ ನೆರವಿನಿಂದ ಪಂಜಾಬ್ ಕಿಂಗ್ಸ್ ವಿರುದ್ಧ 34 ರನ್ಗಳ ಗೆಲುವು ಸಾಧಿಸಿತು. ಕೂಪರ್ ಕಾನೋಲಿ ಅಜೇಯ 107 ರನ್ ಗಳಿಸಿದರೂ ಪಂಜಾಬ್ ಸೋಲು ತಪ್ಪಿಸಲಿಲ್ಲ.
Read Moreಬೆಂಗಳೂರು ಫ್ಯಾನ್ಸ್ಗೆ ಬಿಸಿಸಿಐ ಶಾಕ್: ಚಿನ್ನಸ್ವಾಮಿ ಬದಲು ಅಹಮದಾಬಾದ್ನಲ್ಲಿ ಐಪಿಎಲ್ 2026 ಫೈನಲ್!
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026ರ ಫೈನಲ್ ಪಂದ್ಯ ನಡೆಯಲಿದೆ ಎಂದು ಕಾಯುತ್ತಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಬಿಸಿಸಿಐ ಬಿಗ್ ಶಾಕ್ ನೀಡಿದೆ.
Read Moreಸಂಜು ಸ್ಯಾಮ್ಸನ್ ಅಬ್ಬರ: ಡೆಲ್ಲಿಯನ್ನು ಮಣಿಸಿದ ಚೆನ್ನೈಗೆ ಭರ್ಜರಿ ಜಯ
ಸಂಜು ಸ್ಯಾಮ್ಸನ್ ಅವರ ಅಜೇಯ 87 ರನ್ಗಳ ಅಬ್ಬರದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 8 ವಿಕೆಟ್ಗಳ ಸುಲಭ ಜಯ ಸಾಧಿಸಿದೆ.
Read Moreಲಕ್ನೋ ಬೌಲರ್ಸ್ ದಂಡಿಸಿದ ರೋಹಿತ್, ರಿಕೆಲ್ಟನ್; ಮುಂಬೈಗೆ ಭರ್ಜರಿ ಗೆಲುವು
ಐಪಿಎಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ರಯಾನ್ ರಿಕೆಲ್ಟನ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ಲಕ್ನೋ ವಿರುದ್ಧ 6 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ.
Read MoreIPL: ಪಂಜಾಬ್ಗೆ ಸೋಲು, ರೋಚಕ ಪಂದ್ಯ ಗೆದ್ದ ಗುಜರಾತ್
ಐಪಿಎಲ್ 46ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ 4 ವಿಕೆಟ್ಗಳ ರೋಚಕ ಗೆಲುವು ಸಾಧಿಸಿದೆ. ಸುಂದರ್ ಅಜೇಯ 40 ರನ್ಗಳೊಂದಿಗೆ ಗೆಲುವಿಗೆ ಕಾರಣರಾದರು.
Read More
