IPL: ಶ್ರೇಯಸ್ ಅಯ್ಯರ್ ಶತಕದಾಟ, ಲಕ್ನೋ ವಿರುದ್ಧ ಪಂಜಾಬ್’ಗೆ ಗೆಲುವು

ಶ್ರೇಯಸ್ ಅಯ್ಯರ್ ಅವರ ಅಜೇಯ 101 ರನ್‌ಗಳ ಸ್ಫೋಟಕ ಶತಕ ಹಾಗೂ ಪ್ರಭಸಿಮ್ರನ್ ಸಿಂಗ್ ಅವರ 69 ರನ್‌ಗಳ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು.

Read More

IPL: ಎಸ್‌ಆರ್‌ಹೆಚ್ ಅದ್ದೂರಿ ಬ್ಯಾಟಿಂಗ್, ಆರ್‌ಸಿಬಿಗೆ ಹೀನಾಯ ಸೋಲು

ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್ 67ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 56 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಇಶಾನ್ ಕಿಶನ್, ಅಭಿಷೇಕ್ ಶರ್ಮಾ ಹಾಗೂ ಕ್ಲಾಸೆನ್ ಮಿಂಚಿದರು.

Read More

IPL: ಸಾಯಿ ಸುದರ್ಶನ್ ಅಬ್ಬರ, ಗುಜರಾತ್ ಬೌಲರ್ಸ್ ಕಮಾಲ್; ಚೆನ್ನೈಗೆ ಸೋಲು

ಸಾಯಿ ಸುದರ್ಶನ್ 84 ರನ್‌ಗಳ ಸ್ಫೋಟಕ ಬ್ಯಾಟಿಂಗ್ ಹಾಗೂ ರಶೀದ್ ಖಾನ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್ ಅವರ ಘಾತಕ ಬೌಲಿಂಗ್ ನೆರವಿನಿಂದ ಚೆನ್ನೈ ವಿರುದ್ಧ ಗುಜರಾತ್ ಟೈಟಾನ್ಸ್ 89 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು