ಕ್ರೈಂ
ಮಣಿಪಾಲದಲ್ಲಿ ಆಘಾತಕಾರಿ ಘಟನೆ: ಆರ್ಥಿಕ ತೊಂದರೆಗಾಗಿ ಪಕ್ಕದ ರೂಮಿನ ಯುವತಿಯ ತಲೆಗೆ ಕಲ್ಲಿನಿಂದ ಜಜ್ಜಿ ಚಿನ್ನ ದೋಚಿದ ಮಹಿಳೆ ಬಂಧನ!
ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಹಣದ ಆಸೆಗಾಗಿ ಪಕ್ಕದ ಕೋಣೆಯ ಯುವತಿಯ ತಲೆಗೆ ಕಾಂಕ್ರೀಟ್ ಕಲ್ಲಿನಿಂದ ಜಜ್ಜಿ ಕೊಲೆಗೆ ಯತ್ನಿಸಿ, ಚಿನ್ನಾಭರಣ ದೋಚಿದ್ದ ಯುವತಿಯ ಬಂಧನ
Read Moreನವವಿವಾಹಿತೆಯ ಶವ ಮಂಚದ ಒಳಗಿನ ಬಾಕ್ಸ್ ನಲ್ಲಿ ಪತ್ತೆ! ಪತಿ ನಾಪತ್ತೆ
ಘಟನೆಯ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದ್ದು, ಆರೋಪಿಯಾಗಿರುವ ಪತಿಯನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Read Moreಬೆಳ್ತಂಗಡಿಯಲ್ಲಿ ಕ್ಯಾಂಟೀನ್ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ; ಪೊಲೀಸ್ ದಾಳಿ, ಮೂವರ ಬಂಧನ!
ಬೆಳ್ತಂಗಡಿಯಲ್ಲಿ ಕ್ಯಾಂಟೀನ್ ಹೆಸರಿನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಯ ಮೇಲೆ ಪೊಲೀಸ್ ದಾಳಿ ನಡೆಸಿರುವ ಕುರಿತಾದ ವರದಿ ಇಲ್ಲಿದೆ
Read Moreಬಂಟ್ವಾಳದಲ್ಲಿ ಕಳ್ಳತನ: ಚಿನ್ನ, ನಗದು ಮತ್ತು ಬೆಳ್ಳಿ ಮೂರ್ತಿ ದೋಚಿ ಪರಾರಿ
ಬಂಟ್ವಾಳ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.
Read Moreಮಂಗಳೂರು: ಎಎಸ್ಐ ಐತಪ್ಪ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗೆ 7 ವರ್ಷ ಜೈಲು; 9 ವರ್ಷಗಳ ಹಳೆಯ ಕೇಸ್ಗೆ ಸಿಕ್ತು ನ್ಯಾಯ!
ಮಂಗಳೂರಿನ ಊರ್ವ ಪೊಲೀಸ್ ಠಾಣೆಯ ಎಎಸ್ಐ ಐತಪ್ಪ ಅವರ ಮೇಲೆ ನಡೆದಿದ್ದ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಿಲ್ಲಾ ನ್ಯಾಯಾಲಯವು ಪ್ರಮುಖ ಆರೋಪಿಗೆ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಈ ಕುರಿತಾದ ವರದಿ ಇಲ್ಲಿದೆ
Read Moreದೆಹಲಿಯಲ್ಲಿ ಐಆರ್ಎಸ್ ಅಧಿಕಾರಿಯ ಪುತ್ರಿಯ ಬರ್ಬರ ಹತ್ಯೆ: ಕೆಲಸದಿಂದ ತೆಗೆದಿದ್ದಕ್ಕೆ ಸೇಡು ತೀರಿಸಿಕೊಂಡ ಮನೆ ಕೆಲಸದವ!
ದೆಹಲಿಯ ಈಸ್ಟ್ ಆಫ್ ಕೈಲಾಶ್ನಲ್ಲಿ ನಡೆದ ಐಆರ್ಎಸ್ (IRS) ಅಧಿಕಾರಿಯ ಪುತ್ರಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ವರದಿ ಇಲ್ಲಿದೆ
Read Moreನಿರ್ದೇಶಕ ರಂಜಿತ್ಗೆ ಷರತ್ತುಬದ್ಧ ಜಾಮೀನು : ಕೇರಳ ನ್ಯಾಯಾಲಯ ತೀರ್ಪು
ನ್ಯಾಯಾಲಯವು ಜಾಮೀನು ನೀಡುವ ವೇಳೆ ಕೆಲವು ಕಠಿಣ ಷರತ್ತುಗಳನ್ನು ವಿಧಿಸಿದೆ. ಆರೋಪಿಯು ತನ್ನ ಪಾಸ್ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕು,
Read Moreಫಲ್ಗುಣಿ ನದಿಗೆ ಜಿಗಿದಿದ್ದ ಕೌಶಿಕ್ ಬೆಲ್ಚಡ ಸಾವು; ಸುದೀರ್ಘ ಕಾರ್ಯಾಚರಣೆಯ ಬಳಿಕ ಪತ್ತೆಯಾದ ಮೃತದೇಹ
ಫಲ್ಗುಣಿ ನದಿಗೆ ಹಾರಿ ನಾಪತ್ತೆಯಾಗಿದ್ದ 30 ವರ್ಷದ ಕೌಶಿಕ್ ಬೆಲ್ಚಡ ಅವರ ಮೃತದೇಹವು ಗುರುವಾರ ಮಧ್ಯಾಹ್ನ ಪತ್ತೆಯಾಗಿದೆ.
Read Moreಪ್ರೇಯಸಿಯನ್ನು ಹತ್ಯೆ ಮಾಡಿ ದೇಹ ತುಂಡರಿಸಿದ ನೌಕಾಪಡೆ ಸಿಬ್ಬಂದಿ ಬಂಧನ
ಅವನು ತನ್ನ ಪ್ರೇಯಸಿ ಮೌನಿಕಾಳನ್ನು ಸ್ನೇಹಿತನ ಮನೆಯಲ್ಲಿ ಕರೆಸಿ, ವಾಗ್ವಾದದ ನಂತರ ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
Read Moreಪುಣೆ: ಕಾಲೇಜು ಕ್ಯಾಂಪಸ್ನಲ್ಲಿ ಬಾಸ್ಕೆಟ್ಬಾಲ್ ಕಂಬ ಕುಸಿದು ವಿದ್ಯಾರ್ಥಿ ಸಾವು!
ಭಾನುವಾರ ಬೆಳಿಗ್ಗೆ ಕಾಲೇಜು ಆವರಣದಲ್ಲಿ ವ್ಯಾಯಾಮ ಮಾಡುತ್ತಿದ್ದ ಅವರು, ಬಾಸ್ಕೆಟ್ಬಾಲ್ ಹೂಪ್ಗೆ (Basketball Hoop) ಕೈ ಹಾಕಿ ‘ಪುಲ್ ಅಪ್ಸ್’ ಮಾಡುತ್ತಿದ್ದರು.
Read More
