Breaking News

ಇಸ್ರೇಲ್, ಅಮೆರಿಕ-ಇರಾನ್ ಯುದ್ಧದ ನಡುವೆ ಇಂದು ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ; ಎಲ್ಲೆಲ್ಲಿ ಎಷ್ಟೆಷ್ಟು ದರ ಇದೆ?

ಮಾರ್ಚ್ 2ರಂದು ಬೆಂಗಳೂರು, ದೆಹಲಿ ಮತ್ತು ಮುಂಬೈ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ಇಂದಿನ ನಿಖರವಾದ ಬೆಲೆ ವಿವರಗಳನ್ನು ಇಲ್ಲಿ ಪಡೆಯಿರಿ.

Read More

ಅಮೆರಿಕ-ಇರಾನ್ ಯುದ್ಧ ಭೀತಿ: ಗಗನಕ್ಕೇರುತ್ತಿದೆ ಚಿನ್ನ-ಬೆಳ್ಳಿ ದರ! ಹೂಡಿಕೆದಾರರು ಲಾಭ ಮಾಡಿಕೊಳ್ಳುವ ಸಮಯವೇ ಇದು?

ಅಮೇರಿಕಾ-ಇರಾನ್-ಇಸ್ರೇಲ್ ಉದ್ವಿಗ್ನತೆಯಿಂದಾಗಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ದಾಖಲೆ ಮಟ್ಟಕ್ಕೆ ಏರಿವೆ. ಹೂಡಿಕೆದಾರರು ಈಗ ಲಾಭ ಮಾಡಿಕೊಳ್ಳಬೇಕೇ ಅಥವಾ ಹೂಡಿಕೆ ಮುಂದುವರಿಸಬೇಕೇ? ಮಾರುಕಟ್ಟೆ ತಜ್ಞರ ಸಲಹೆ ಇಲ್ಲಿದೆ.

Read More

Gold Rate Today: ಬಂಗಾರದ ಬೆಲೆಯಲ್ಲಿ ಭಾರಿ ಏರಿಕೆ

ಮಾರ್ಚ್ 1, 2026ರಂದು ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ದರ ₹1,54,650ಕ್ಕೆ ಏರಿಕೆಯಾಗಿದ್ದು, ಬೆಳ್ಳಿ ಕೆಜಿಗೆ ₹2.95 ಲಕ್ಷ ತಲುಪಿದೆ. ಇಂದಿನ ಸಂಪೂರ್ಣ ದರಪಟ್ಟಿ ಇಲ್ಲಿದೆ.

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು