ಆರೋಗ್ಯ & ಫ್ಯಾಷನ್
ಅಟ್ಟಹಾಸ ಮೆರೆಯುತ್ತಿರುವ ದಡಾರ, 512 ಮಂದಿ ಸಾವು
ಬಾಂಗ್ಲಾದೇಶದಲ್ಲಿ ಮಿಸಲ್ಸ್ (ದಡಾರ) ಸೋಂಕು ತೀವ್ರಗೊಂಡಿದ್ದು, ಕಳೆದ 24 ಗಂಟೆಗಳಲ್ಲಿ 13 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 8,494ಕ್ಕೆ ಏರಿಕೆಯಾಗಿದ್ದು, ಲಸಿಕೆ ಕೊರತೆ ಕುರಿತು ಯುನಿಸೆಫ್ ಎಚ್ಚರಿಕೆ ನೀಡಿದೆ.
Read Moreಮೊಬೈಲ್ ನೋಟಿಫಿಕೇಶನ್ಗಳು ನಿಮ್ಮನ್ನು ರೋಗಿಯನ್ನಾಗಿ ಮಾಡಬಹುದು!
ಸ್ಮಾರ್ಟ್ಫೋನ್ಗಳ ನಿರಂತರ ನೋಟಿಫಿಕೇಶನ್ಗಳಿಂದ ದೇಹದಲ್ಲಿ ಕಾರ್ಟಿಸೋಲ್ ಹಾರ್ಮೋನ್ ಹೆಚ್ಚಾಗಿ ಹೃದಯಾಘಾತ ಮತ್ತು ರಕ್ತದೊತ್ತಡದ ಅಪಾಯ ಹೆಚ್ಚುತ್ತಿದೆ ಎಂದು ಸಂಶೋಧನೆ ತಿಳಿಸಿದೆ.
Read More‘ವೆನ್ಲಾಕ್’ ಆಸ್ಪತ್ರೆ ಇನ್ಮುಂದೆ ಹೈಟೆಕ್ ಸೂಪರ್ ಸ್ಪೆಷಾಲಿಟಿ ಜಂಟಿ ಕೇಂದ್ರ!: ಕರಾವಳಿ ಜನತೆಗೆ ಆರೋಗ್ಯ ಸಚಿವರ ಬಿಗ್ ಗಿಫ್ಟ್!
ಮಂಗಳೂರಿನ ಸರ್ಕಾರಿ ವೆನ್ಲಾಕ್ ಜಿಲ್ಲಾಸ್ಪತ್ರೆಯನ್ನು ಪ್ರಾದೇಶಿಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
Read Moreಸನಾತನ ಸಂಸ್ಕೃತಿಯಲ್ಲಿ ‘ತಿಲಕ’ ಧಾರಣೆಯ ರಹಸ್ಯ!: ಪುರುಷರು ಹಣೆಗೆ ತಿಲಕ ಇಡುವುದು ಕಡ್ಡಾಯವೇಕೆ?
ಹಿಂದೂ ಧರ್ಮದ ಪ್ರಕಾರ ಪುರುಷರು ಹಣೆಗೆ ತಿಲಕ ಇಡುವುದರ ಹಿಂದಿರುವ ಆಧ್ಯಾತ್ಮಿಕ ಮಹತ್ವ ಹಾಗೂ ವೈಜ್ಞಾನಿಕ ಆಕ್ಯುಪ್ರೆಶರ್ ಸತ್ಯಗಳ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
Read More‘ಎಬೋಲಾ’ ಮಹಾಮಾರಿ ಕುರಿತು ಮಾಜಿ ಸಿಡಿಸಿ (CDC) ಮುಖ್ಯಸ್ಥರ ಗಂಭೀರ ಎಚ್ಚರಿಕೆ
ಆಫ್ರಿಕಾದಲ್ಲಿ ಎಬೋಲಾ ವೈರಸ್ ಭೀತಿ ಹಿನ್ನೆಲೆಯಲ್ಲಿ ದೆಹಲಿ ಏರ್ಪೋರ್ಟ್ನಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ಮಾಜಿ ಸಿಡಿಸಿ ಮುಖ್ಯಸ್ಥ ರಾಬರ್ಟ್ ರೆಡ್ಫೀಲ್ಡ್ ನೀಡಿದ ಬಿಗ್ ವಾರ್ನಿಂಗ್ ಇಲ್ಲಿದೆ
Read Moreಆಹಾರವನ್ನು ಚೆನ್ನಾಗಿ ಜಗಿದು ತಿನ್ನುವುದರಿಂದ ಆಗುವ ಪ್ರಯೋಜನಗಳು ಇಲ್ಲಿವೆ
ಆಹಾರವನ್ನು ಸರಿಯಾಗಿ ಜಗಿದು ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸಿ, ಏಕಾಗ್ರತೆ ಹಾಗೂ ಮೆದುಳಿನ ಕಾರ್ಯಕ್ಷಮತೆ ಹೆಚ್ಚಬಹುದು ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.
Read Moreಎಚ್ಚರ! ಈ 5 ಕೆಟ್ಟ ಗುಣಗಳಿರುವ ವ್ಯಕ್ತಿಗಳನ್ನು ಎಂದಿಗೂ ಮದುವೆಯಾಗಬೇಡಿ; ಜೀವನ ಪೂರ್ತಿ ಪಶ್ಚಾತ್ತಾಪ ಪಡಬೇಕಾದೀತು!
ಜ್ಯೋತಿಷ್ಯ ಶಾಸ್ತ್ರ ಹಾಗೂ ಮನಶ್ಶಾಸ್ತ್ರದ (Psychology) ಪ್ರಕಾರ, ಕೆಲವು ನಿರ್ದಿಷ್ಟ ನಕಾರಾತ್ಮಕ ಗುಣಗಳನ್ನು ಹೊಂದಿರುವ ವ್ಯಕ್ತಿಗಳಿಂದ ದೂರವಿರುವುದೇ ಒಳಿತು. ಮದುವೆಗೂ ಮುನ್ನ ಯುವಕ ಅಥವಾ ಯುವತಿಯಲ್ಲಿ ಈ ಕೆಳಗಿನ ಗುಣಗಳಿದ್ದರೆ ಅಂತಹವರನ್ನು ಮದುವೆಯಾಗದಿರಲು ಯೋಚಿಸಿ
Read Moreಜೀವನದಲ್ಲಿ ಸಕ್ಸಸ್ ಬೇಕೇ? ನಿಮ್ಮಲ್ಲಿ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಲು ಇಲ್ಲಿವೆ 5 ಗೋಲ್ಡನ್ ರೂಲ್ಸ್!
ಒಬ್ಬ ವ್ಯಕ್ತಿಯ ಯಶಸ್ಸು ಅವನ ಜ್ಞಾನಕ್ಕಿಂತ ಹೆಚ್ಚಾಗಿ ಅವನ ಗುಣ ನಡತೆಯ ಮೇಲೆ ಅವಲಂಬಿತವಾಗಿರುತ್ತದೆ.
Read Moreಮಾನಸಿಕ ಒತ್ತಡದಿಂದ ನರಮಂಡಲದ ಮೇಲೆ ಗಂಭೀರ ಪರಿಣಾಮ: ಇಲ್ಲಿದೆ ಆರೋಗ್ಯ ತಜ್ಞರ ಅಭಿಪ್ರಾಯ!
ನಗರ ಜೀವನದ ಒತ್ತಡ, ನಿದ್ರಾಹೀನತೆ ಮತ್ತು ಮಾನಸಿಕ ದಣಿವು ಫೈಬ್ರೊಮೈಯಾಲ್ಜಿಯಾ ದೀರ್ಘಕಾಲದ ನೋವು ಸಮಸ್ಯೆಗಳನ್ನು ಹೆಚ್ಚಿಸುತ್ತಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ
Read Moreಹೆಚ್ಚಿದ ಹಂಟಾ ವೈರಸ್ ಆತಂಕ: 12 ರಾಷ್ಟ್ರಗಳಿಗೆ ಸೋಂಕಿನ ಭೀತಿ
ಕನಿಷ್ಠ 12 ರಾಷ್ಟ್ರಗಳು ನೇರ ಅಥವಾ ಪರೋಕ್ಷವಾಗಿ ಈ ಸೋಂಕಿನಿಂದ ಪ್ರಭಾವಿತವಾಗಿವೆ ಎಂದು ವರದಿಯಾಗಿದೆ.
Read More
