Breaking News

ಬಾಲಕ ಸುಮಂತ್ ಶಂಕಾಸ್ಪದ ಸಾವು ಪ್ರಕರಣ: ಶೀಘ್ರ ತನಿಖೆಗೆ ಒತ್ತಾಯಿಸಿ ರಮೇಶ್ ಪ್ರಭು ನೇತೃತ್ವದ ನಿಯೋಗ ಜಿಲ್ಲಾ ಎಸ್‌ಪಿಗೆ ಮನವಿ

ಬೆಳ್ತಂಗಡಿಯ ಬಾಲಕ ಸುಮಂತ್ ಶಂಕಾಸ್ಪದ ಕೊಲೆ ತನಿಖೆ ಕುರಿತು ಎಸ್‌ಪಿ ಭೇಟಿಯಾದ ಶಾಸಕ ಹರೀಶ್ ಪೂಂಜಾ ಮತ್ತು ಬಿಜಿಎಸ್ಬಿ ನಿಯೋಗದ ಸಂಪೂರ್ಣ ಸುದ್ದಿ ವರದಿ.

Read More

ಹೆಲಿಕಾಪ್ಟರ್ ಮುಂಭಾಗದಲ್ಲಿ ನಿಂತು ಆರ್ಮಿ ಪೈಲಟ್ ರೋಮ್ಯಾಂಟಿಕ್ ಪ್ರಪೋಸಲ್!: ಪದವಿ ಪ್ರದಾನ ಸಮಾರಂಭದಲ್ಲೇ ಪ್ರೇಯಸಿಗೆ ಉಂಗುರ ತೊಡಿಸಿದ ಯೋಧ

ಆರ್ಮಿ ಪೈಲಟ್ ಭರತ್ ಭಾರದ್ವಾಜ್ ತರಬೇತಿ ಮುಗಿದ ತಕ್ಷಣ ಹೆಲಿಕಾಪ್ಟರ್ ಮುಂಭಾಗ ಪ್ರೇಯಸಿ ಆರುಷಿಗೆ ಪ್ರಪೋಸ್ ಮಾಡಿದ್ದಾರೆ. ನಾಸಿಕ್‌ನಲ್ಲಿ ನಡೆದ ಈ ರೋಮ್ಯಾಂಟಿಕ್ ಕ್ಷಣದ ಕಂಪ್ಲೀಟ್ ರಿಪೋರ್ಟ್

Read More

ತಿರುಪತಿಯಲ್ಲಿ ಲಡ್ಡು ಮಾರಾಟದ ಮಹಾ ದಾಖಲೆ: ಮೇ ತಿಂಗಳಲ್ಲೇ 1.2 ಕೋಟಿ ಲಡ್ಡು ಸೇಲ್

ತಿರುಪತಿಯಲ್ಲಿ ಮೇ ತಿಂಗಳಲ್ಲಿ 1.2 ಕೋಟಿ ಲಡ್ಡು ಮಾರಾಟದ ದಾಖಲೆಯಾಗಿದೆ. ಮತ್ತೊಂದೆಡೆ ನಕಲಿ ತುಪ್ಪದ ವಂಚನೆ ಪ್ರಕರಣಕ್ಕೆ ಸಂಬಂಧಿಸಿ 15 ಕಡೆ ಇ.ಡಿ. ದಾಳಿ ನಡೆಸಿದೆ.

Read More