ದೇಶ
ಅಮೆರಿಕದಲ್ಲಿ ಭೀಕರ ದುರಂತ: ಮದ್ಯದ ಅಮಲಿನಲ್ಲಿ ಸಲೂನ್ಗೆ ಕಾರು ನುಗ್ಗಿಸಿ ನಾಲ್ವರನ್ನು ಕೊಂದ ಪಾಪಿ
ನ್ಯೂಯಾರ್ಕ್ನ ಸಲೂನ್ಗೆ ಕಾರು ನುಗ್ಗಿಸಿ ನಾಲ್ವರ ಸಾವಿಗೆ ಕಾರಣವಾಗಿದ್ದ ಹಂತಕ ಚಾಲಕ ಸ್ಟೀವನ್ ಶ್ವಾಲಿ ಕೋರ್ಟ್ನಲ್ಲಿ ಅಪರಾಧಿ ಎಂದು ಸಾಬೀತಾದ ವರದಿ
Read Moreಅಮೆರಿಕದಲ್ಲಿ ಕರುಳು ಹಿಂಡುವ ಘಟನೆ: 10 ವರ್ಷದ ಬಾಲಕಿಯ ಭೀಕರ ಹತ್ಯೆಗೈದ ಪಾಪಿ ತಂದೆ ಅರೆಸ್ಟ್!
ಅಮೆರಿಕದ ಡೆಲವೇರ್ನಲ್ಲಿ ಶಾಲಾ ಪ್ರವಾಸದ ಹಣದ ವಿಚಾರಕ್ಕೆ 10 ವರ್ಷದ ಮಗಳನ್ನು ಬೆಲ್ಟ್ನಿಂದ ಹೊಡೆದು ಕೊಂದ ತಂದೆ ಬಡಾರಾ ಕೋನ್ ಬಂಧನದ ವರದಿ.
Read Moreಸೂಟ್ಕೇಸ್ನಲ್ಲಿ ಪತ್ತೆಯಾಯಿತು ಪ್ರೇಯಸಿಯ ಬೆತ್ತಲೆ ಹೆಣ!: ಅಮೆರಿಕದಲ್ಲಿ ನಡುಕ ಹುಟ್ಟಿಸಿದ ಲವ್ ಸ್ಟೋರಿ
ಅಮೆರಿಕದ ಬರ್ಕ್ಲಿಯಲ್ಲಿ ಪ್ರೇಯಸಿಯನ್ನು ಕೊಂದು ಶವವನ್ನು ಸೂಟ್ಕೇಸ್ನಲ್ಲಿ ಬಚ್ಚಿಟ್ಟಿದ್ದ ಹಂತಕ ಪ್ರೇಮಿ ಡೆಮಾರ್ಕಸ್ ಜೋನ್ಸ್ ಬಂಧನದ ಕಂಪ್ಲೀಟ್ ರಿಪೋರ್ಟ್
Read Moreಸ್ವಂತ ತಂದೆಯಿಂದಲೇ ದೌರ್ಜನ್ಯಕ್ಕೊಳಗಾಗಿದ್ದ ಮೂವರು ಬಾಲಕರಿಗೆ ತಲಾ 10 ಲಕ್ಷ ರೂ. ಪರಿಹಾರ!
ಸ್ವಂತ ತಂದೆಯಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಪಿಟಿಎಸ್ಡಿ ಸಮಸ್ಯೆಯಿಂದ ಬಳಲುತ್ತಿರುವ ಮೂವರು ಮಕ್ಕಳಿಗೆ ಮದ್ರಾಸ್ ಹೈಕೋರ್ಟ್ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದ ವರದಿ
Read Moreಗೃಹಬಳಕೆ ಎಲ್ಪಿಜಿ ದರದಲ್ಲಿ ಏರಿಕೆ!, ಆದರೂ ವಿಶ್ವಕ್ಕೆ ಹೋಲಿಸಿದರೆ ಭಾರತದಲ್ಲೇ ಕಡಿಮೆ ಬೆಲೆ
ಅಮೆರಿಕ-ಇರಾನ್ ಸಂಘರ್ಷದ ಪರಿಣಾಮ ಎಲ್ಪಿಜಿ ಸಿಲಿಂಡರ್ ದರ ₹29 ಏರಿಕೆಯಾದರೂ, ಭಾರತದಲ್ಲಿ ಅಡುಗೆ ಅನಿಲ ದರಗಳು ವಿಶ್ವದ ಅನೇಕ ರಾಷ್ಟ್ರಗಳಿಗಿಂತ ಕಡಿಮೆಯೇ ಇವೆ. ಉಜ್ವಲ ಯೋಜನೆ ಫಲಾನುಭವಿಗಳಿಗೆ ಇನ್ನೂ ಹೆಚ್ಚಿನ ಸಬ್ಸಿಡಿ ಲಭ್ಯ.
Read More‘ವಿಪ್ರೋ’ ಕಚೇರಿಯಲ್ಲೇ ಮತಾಂತರದ ಕಿರುಕುಳ?!: ಸಿಡಿದೆದ್ದ ಮಾಜಿ ಮಹಿಳಾ ಉದ್ಯೋಗಿ; 50 ಲಕ್ಷ ಪರಿಹಾರಕ್ಕೆ ಡಿಮ್ಯಾಂಡ್
ಪುಣೆಯ ವಿಪ್ರೋ ಕಚೇರಿಯಲ್ಲಿ ಹಿಂದೂ ಮಹಿಳಾ ಉದ್ಯೋಗಿಗೆ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಲು ಸಹೋದ್ಯೋಗಿ ಒತ್ತಡ ಹೇರಿದ ಆರೋಪದ ಕುರಿತು ವಿಪ್ರೋ ಕಂಪನಿ ನೀಡಿದ ಸ್ಪಷ್ಟನೆಯ ವರದಿ
Read Moreಸುಳ್ಯ ಕೋರ್ಟ್ನಿಂದ ಮಹತ್ವದ ತೀರ್ಪು: ಕಳ್ಳತನ ಮತ್ತು ಪೊಲೀಸ್ ಕಸ್ಟಡಿಯಿಂದ ಎಸ್ಕೇಪ್ ಆಗಿದ್ದ ಅಪರಾಧಿಗೆ ಭಾರಿ ಜೈಲು ಶಿಕ್ಷೆ ಹಾಗೂ ದಂಡ
ಸುಳ್ಯದ ಕೋರ್ಟ್ನಲ್ಲಿ ಕಳ್ಳತನ ಮತ್ತು ಕಸ್ಟಡಿಯಿಂದ ಓಡಿಹೋಗಿದ್ದ ಪ್ರಕರಣದ ಆರೋಪಿ ಅಜೀಜ್ಗೆ ಜೈಲು ಶಿಕ್ಷೆಯಾದ ಸಂಪೂರ್ಣ ವಿವರ
Read Moreಕಾಸರಗೋಡು ಆರ್ಟಿಒ ಕಚೇರಿ ಮೇಲೆ ವಿಜಿಲೆನ್ಸ್ ಸಪ್ರೈಸ್ ರೈಡ್!: ಗಿಡದ ಕುಂಡಗಳ ಅಡಿಯಲ್ಲಿ ಸಿಕ್ಕಿತು ಲಂಚದ ಹಣದ ಕಂತೆ
ಕಾಸರಗೋಡು ಮತ್ತು ಕಾಂಞಂಗಾಡ್ ಆರ್ಟಿಒ ಕಚೇರಿಗಳ ಮೇಲೆ ವಿಜಿಲೆನ್ಸ್ ಇಲಾಖೆ ನಡೆಸಿದ ದಾಳಿಯಲ್ಲಿ ಗಿಡದ ಕುಂಡಗಳ ಕೆಳಗೆ ಬಚ್ಚಿಟ್ಟಿದ್ದ ಲಂಚದ ಹಣ ಪತ್ತೆಯಾದ ವರದಿ
Read Moreಭಾರತದ ಇಂಧನ ವಲಯದಲ್ಲಿ ಐತಿಹಾಸಿಕ ಮೈಲಿಗಲ್ಲು!: ಇನ್ಮುಂದೆ ಇಂಧನಕ್ಕಾಗಿ ವಿದೇಶಗಳ ಮುಂದೆ ಕೈ ಚಾಚಬೇಕಿಲ್ಲ
ಆಯಿಲ್ ಇಂಡಿಯಾ ಲಿಮಿಟೆಡ್ ಅಂಡಮಾನ್ ಕರಾವಳಿಯ ವಿಜಯಪುರಂ-೩ ಬಾವಿಯಲ್ಲಿ ಬೃಹತ್ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆಹಚ್ಚಿದೆ. ಭಾರತದ ಇಂಧನ ಭದ್ರತೆಯ ವಿಶೇಷ ವರದಿ.
Read Moreಸರ್ಕಾರಿ ಆಸ್ಪತ್ರೆ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಮಹಿಳೆಯರ ವಿಡಿಯೋ ರೆಕಾರ್ಡ್!: ಕಾಮುಕ ನೌಕರನಿಗೆ ಸಾರ್ವಜನಿಕರಿಂದ ಧರ್ಮದೇಟು
ಹಾರೋಹಳ್ಳಿ ತಾಲೂಕಿನ ತೋಕಸಂದ್ರ ಸರ್ಕಾರಿ ಆಸ್ಪತ್ರೆ ಶೌಚಾಲಯದಲ್ಲಿ ಮಹಿಳೆಯರ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಹೊರಗುತ್ತಿಗೆ ನೌಕರ ಶ್ರೀಧರ್ನನ್ನು ಪೊಲೀಸರು ಬಂಧಿಸಿದ್ದಾರೆ.
Read More
