ಪಹಲ್ಗಾಮ್ ಭೀಕರ ಉಗ್ರರ ದಾಳಿ: ಕರಾಳ ಕೃತ್ಯದ ಕಮಾಂಡ್ ಇಡೀ ಪಾಕಿಸ್ತಾನದ್ದೇ!

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಪ್ರವಾಸಿಗರ ಹತ್ಯಾಕಾಂಡದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸಲ್ಲಿಸಿರುವ ದೋಷಾರೋಪ ಪಟ್ಟಿಯ (Chargesheet) ಸಂಪೂರ್ಣ ವಿವರವಾದ ವರದಿ ಇಲ್ಲಿದೆ ನೋಡಿ.

Read More

ಮಣಿಪಾಲದಲ್ಲಿ ಆಘಾತಕಾರಿ ಘಟನೆ: ಆರ್ಥಿಕ ತೊಂದರೆಗಾಗಿ ಪಕ್ಕದ ರೂಮಿನ ಯುವತಿಯ ತಲೆಗೆ ಕಲ್ಲಿನಿಂದ ಜಜ್ಜಿ ಚಿನ್ನ ದೋಚಿದ ಮಹಿಳೆ ಬಂಧನ!

ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಹಣದ ಆಸೆಗಾಗಿ ಪಕ್ಕದ ಕೋಣೆಯ ಯುವತಿಯ ತಲೆಗೆ ಕಾಂಕ್ರೀಟ್ ಕಲ್ಲಿನಿಂದ ಜಜ್ಜಿ ಕೊಲೆಗೆ ಯತ್ನಿಸಿ, ಚಿನ್ನಾಭರಣ ದೋಚಿದ್ದ ಯುವತಿಯ ಬಂಧನ

Read More

ಮದುವೆ ದಿಬ್ಬಣ ಹೊರಡುವಾಗಲೇ ತಂದೆಯ ಕಳ್ಳಾಟ ಬಯಲು ಮಾಡಿದ ಮಗಳು!

ಮೊರಾದಾಬಾದ್: ಮೊದಲ ಮದುವೆಯನ್ನು ಮುಚ್ಚಿಟ್ಟು, ಇಬ್ಬರು ಮಕ್ಕಳ ತಂದೆಯಾಗಿದ್ದರೂ ಮತ್ತೊಂದು ಮದುವೆಯಾಗಲು ಹೋದ ಮಹಾಶಯನೊಬ್ಬನಿಗೆ ಆತನ ಸ್ವಂತ ಮಗಳೇ ಮದುವೆ ಮಂಟಪದಲ್ಲೇ ಬಿಗ್ ಶಾಕ್ ನೀಡಿರುವ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ಮಗಳ ಸಮಯಪ್ರಜ್ಞೆಯಿಂದಾಗಿ ವರನ ಕಳ್ಳಾಟ ಬಯಲಾಗಿದ್ದು, ಆತನಿಗೆ ಭಾರೀ ದಂಡದ ಶಿಕ್ಷೆಯಾಗಿದೆ. ಆರೋಪಿ ವ್ಯಕ್ತಿಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಆದರೂ ತನ್ನ ಮೊದಲ ಮದುವೆಯ ವಿಚಾರವನ್ನು ಸಂಪೂರ್ಣವಾಗಿ ಮುಚ್ಚಿಟ್ಟ ಈತ, ಮತ್ತೊಬ್ಬ ಯುವತಿಯನ್ನು ಮದುವೆಯಾಗಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದನು.

Read More