ಅಯೋಧ್ಯೆ ರಾಮ ಮಂದಿರದ ಕಾಣಿಕೆ ಎಣಿಕೆಯಲ್ಲಿ ಭಾರಿ ಅಕ್ರಮ, ಕಳ್ಳತನ ಆರೋಪ!: 40 ಸಿಬ್ಬಂದಿ ವಜಾ; ಸಿಎಂ ಯೋಗಿಗೆ ಇಂದು ಎಸ್‌ಐಟಿ ವರದಿ ಸಲ್ಲಿಕೆ

ಅಯೋಧ್ಯೆ ರಾಮ ಮಂದಿರದ ಕಾಣಿಕೆ ಹಣ ಮತ್ತು ಆಭರಣ ಎಣಿಕೆಯಲ್ಲಿ ಭಾರಿ ಅಕ್ರಮದ ಆರೋಪ. 40 ಸಿಬ್ಬಂದಿಗಳನ್ನು ಕೆಲಸದಿಂದ ವಜಾಗೊಳಿಸಿದ ಟ್ರಸ್ಟ್. ಸಿಎಂ ಯೋಗಿಗೆ ಇಂದು ಎಸ್‌ಐಟಿ ವರದಿ ಸಲ್ಲಿಕೆ.

Read More

ಐಐಟಿ-ಬಾಂಬೆ ಕ್ಯಾಂಪಸ್‌ನಲ್ಲಿ ಚಿರತೆ ಭೀತಿ!: ತಡರಾತ್ರಿ ಹಾಸ್ಟೆಲ್ ಬಳಿ ನಾಯಿಯನ್ನು ಬೇಟೆಯಾಡಿ ಕೊಂದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮುಂಬೈನ ಐಐಟಿ-ಬಾಂಬೆ ಕ್ಯಾಂಪಸ್‌ನ ಸಿಬ್ಬಂದಿ ಹಾಸ್ಟೆಲ್ ಬಳಿ ತಡರಾತ್ರಿ ಚಿರತೆ ದಾಳಿ. ನಾಯಿಯನ್ನು ಬೇಟೆಯಾಡಿದ ಸಿಸಿಟಿವಿ ದೃಶ್ಯ ವೈರಲ್ ಆಗಿದ್ದು, ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಆತಂಕ.

Read More

ಹೆಂಡತಿಯ ಕೈಕಾಲು ಕಟ್ಟಿ, ತಲೆ ಬೋಳಿಸಿ, ಮಸಿ ಬಳಿದು ಮೂತ್ರ ಕುಡಿಸಿದ ಪಾಪಿ; ಮಕ್ಕಳ ಕಣ್ಣೆದುರೇ ನರಕಯಾತನೆ

ಛತ್ತೀಸ್‌ಗಢದ ಕೊರಿಯಾದಲ್ಲಿ ಪತ್ನಿಯ ತಲೆ ಬೋಳಿಸಿ, ಮಸಿ ಬಳಿದು ಮೂತ್ರ ಕುಡಿಸಿದ ಪತಿ ಜಿತೇಂದ್ರ ಘಾಸಿಯಾ. ಮಕ್ಕಳ ಮುಂದೆಯೇ ದೌರ್ಜನ್ಯ ಎಸಗಿದ ಘೋರ ವಿಡಿಯೋ ವೈರಲ್. ಪೊಲೀಸರಿಂದ ತನಿಖೆ

Read More