ದೇಶ
9ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿ ‘SIR’ ವಿಷಯ ಸೇರ್ಪಡೆ; ರಾಜಕೀಯ ಜಟಾಪಟಿ ನಡುವೆ ತಜ್ಞರ ನಿರ್ಧಾರ
ಎನ್ಸಿಇಆರ್ಟಿ 9ನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿ ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ’ (SIR) ಸೇರ್ಪಡೆ. ಮತದಾರರ ಪಟ್ಟಿ ನವೀಕರಣ ಮತ್ತು ಚುನಾವಣಾ ಆಯೋಗದ ಜವಾಬ್ದಾರಿಗಳ ಕುರಿತು ವಿದ್ಯಾರ್ಥಿಗಳಿಗೆ ಪಾಠ.
Read More‘ಆಪರೇಷನ್ ಸಿಂಧೂರ್’ ರಹಸ್ಯ ಕಾರ್ಯಾಚರಣೆಯ ಆರು ವೀರ ಹುತಾತ್ಮರ ಹೆಸರು ಅಧಿಕೃತ ಪ್ರಕಟ
‘ಆಪರೇಷನ್ ಸಿಂಧೂರ್’ ರಹಸ್ಯ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಆರು ವೀರ ಸೈನಿಕರ ಹೆಸರುಗಳನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ. ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಇವರ ಹೆಸರುಗಳನ್ನು ಕೆತ್ತಲಾಗಿದೆ.
Read Moreಅಯೋಧ್ಯೆ ರಾಮ ಮಂದಿರ ಟ್ರಸ್ಟ್ಗೆ ಭಾರಿ ಆಘಾತ!; ದೇಣಿಗೆ ಹಗರಣದ ಬೆನ್ನಲ್ಲೇ ಚಂಪತ್ ರಾಯ್, ಅನಿಲ್ ಮಿಶ್ರಾ ದಿಢೀರ್ ರಾಜೀನಾಮೆ!
ಅಯೋಧ್ಯೆ ರಾಮ ಮಂದಿರ ಟ್ರಸ್ಟ್ ದೇಣಿಗೆ ಹಗರಣ. ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ದಿಢೀರ್ ರಾಜೀನಾಮೆ. ಎಂಟು ಜನರ ಬಂಧನದ ಬೆನ್ನಲ್ಲೇ ಟ್ರಸ್ಟ್ನಲ್ಲಿ ಮಹತ್ವದ ಬದಲಾವಣೆ
Read Moreಒಂದೇ ಒಂದು ಮಹಡಿ ಇಳಿಯಲು ಸೋಮಾರಿತನ; ಬಾಲ್ಕನಿಯಿಂದಲೇ ಐಸ್ಕ್ರೀಂಗೆ ಕೈಚಾಚಿ ಕೆಳಗೆ ಬಿದ್ದು ವ್ಯಕ್ತಿ ಗಂಭೀರ!: ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ
ಉತ್ತರ ಪ್ರದೇಶದ ಸೋನಭದ್ರದಲ್ಲಿ ಮೊದಲ ಮಹಡಿಯ ಬಾಲ್ಕನಿಯಿಂದ ಐಸ್ಕ್ರೀಂ ಖರೀದಿಸಲು ಹೋಗಿ ಕೆಳಗೆ ಬಿದ್ದ ವ್ಯಕ್ತಿ. ಘಟನೆಯ ಸಿಸಿಟಿವಿ ವಿಡಿಯೋ ವೈರಲ್, ವ್ಯಕ್ತಿಯ ಸ್ಥಿತಿ ಗಂಭೀರ.
Read Moreಇಂಗ್ಲೆಂಡ್ನಲ್ಲಿ ‘ಗುಜರಿ’ಗೆ ಹಾಕಿದ್ದ ಜಾಗ್ವಾರ್ ವಿಮಾನಗಳ ಮೇಲೆ ಭಾರತದ ಕಣ್ಣು
ಭಾರತೀಯ ವಾಯುಸೇನೆಯು ತನ್ನ ಜಾಗ್ವಾರ್ (ಶಂಶೇರ್) ಯುದ್ಧ ವಿಮಾನಗಳ ಕಾರ್ಯಾಚರಣೆಗಾಗಿ ಬ್ರಿಟನ್ನಿಂದ 9 ನಿವೃತ್ತ ಜಾಗ್ವಾರ್ ವಿಮಾನಗಳನ್ನು ಖರೀದಿಸುತ್ತಿದೆ. ಇವುಗಳ ಬಿಡಿಭಾಗಗಳನ್ನು ದೇಶದ ಸಕ್ರಿಯ ಸ್ಕ್ವಾಡ್ರನ್ಗಳಿಗೆ ಬಳಸಲಾಗುವುದು.
Read Moreಹರಿಹರದಲ್ಲಿ ಸಿಕ್ಕಿಬಿದ್ದ ಶಂಕಿತ ಉಗ್ರನಿಂದ ಸ್ಫೋಟಕ ಸತ್ಯ ಬಯಲು: ಅಯೋಧ್ಯೆ ರಾಮ ಮಂದಿರ ಸ್ಫೋಟಕ್ಕೆ ಹೆಣೆದಿದ್ದ ಭೀಕರ ಸಂಚು ಒಪ್ಪಿಕೊಂಡ ಸುಹೇಲ್!
ದಾವಣಗೆರೆಯ ಹರಿಹರದಲ್ಲಿ ಬಂಧಿತನಾದ ಶಂಕಿತ ಉಗ್ರ ಸುಹೇಲ್ ವಿಚಾರಣೆಯಲ್ಲಿ ಸ್ಫೋಟಕ ಸತ್ಯ ಬಯಲು. ಅಯೋಧ್ಯೆ ರಾಮ ಮಂದಿರ ಸ್ಫೋಟಿಸಲು ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡ ಉಗ್ರ
Read More“ಪಪ್ಪಾ ನನ್ನ ಕಾಪಾಡು”: ದೆಹಲಿಯಲ್ಲಿ ಫುಟ್ಪಾತ್ನಲ್ಲಿ ಮಲಗಿದ್ದ 10 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಮಾಡಿ ಕೊಂದ ಕ್ಯಾಬ್ ಚಾಲಕ
ದೆಹಲಿಯ ಫುಟ್ಪಾತ್ನಲ್ಲಿ ಮಲಗಿದ್ದ 10 ವರ್ಷದ ಮಗುವನ್ನು ಕಿಡ್ನ್ಯಾಪ್ ಮಾಡಿ ಅತ್ಯಾಚಾರ ಎಸಗಿ ಕೊಂದ ಕ್ಯಾಬ್ ಡ್ರೈವರ್. ಕಾಲಿಗೆ ಗುಂಡು ಹಾರಿಸಿ ಆರೋಪಿಯನ್ನು ಬಂಧಿಸಿದ ದೆಹಲಿ ಪೊಲೀಸರು.
Read Moreಕಾಲು ಜಾರಿ ಬಿದ್ರು ಅಂದಿದ್ದ ಸಿಯಾ ಕಟ್ಟಿದ ಕತೆ ಸುಳ್ಳು!: ಪುಣೆ ಕೋಟೆಯ ಕೊಲೆ ಕೇಸ್ನಲ್ಲಿ ಮಗನ ಸಾವಿನ ರಹಸ್ಯ ಬಿಚ್ಚಿಟ್ಟ ಉದ್ಯಮಿ ತಂದೆ
ಪುಣೆಯ ಲೋಹಗಢ ಕೋಟೆಯಲ್ಲಿ ಉದ್ಯಮಿ ಪುತ್ರ ಕೇತನ್ ಅಗರ್ವಾಲ್ ಸಾವು ಆಕಸ್ಮಿಕವಲ್ಲ! ಬರ್ತಡೇ ನೆಪದಲ್ಲಿ ಕರೆತಂದು ಪ್ರಪಾತಕ್ಕೆ ತಳ್ಳಿದ ವಧು ಸಿಯಾ ಗೋಯಲ್ ಮತ್ತು ಪ್ರಿಯಕರ ಅರೆಸ್ಟ್.
Read Moreಬಿಹಾರದಲ್ಲಿ ‘ನಕಲಿ ಎನ್ಕೌಂಟರ್’ ಶಂಕೆ!: 28 ವರ್ಷದ ಸೋಷಿಯಲ್ ಆಕ್ಟಿವಿಸ್ಟ್ ಹತ್ಯೆಗೆ ಭಾರಿ ಆಕ್ರೋಶ
ಬಿಹಾರದ ಭೋಜಪುರದಲ್ಲಿ ಸಾಮಾಜಿಕ ಕಾರ್ಯಕರ್ತ ಭರತ್ ಭೂಷಣ್ ತಿವಾರಿ ಎನ್ಕೌಂಟರ್ ತೀವ್ರ ವಿವಾದಕ್ಕೆ ಕಾರಣವಾಗಿದೆ. ಹೈಕೋರ್ಟ್ ನಿವೃತ್ತ ಜಡ್ಜ್ ನೇತೃತ್ವದಲ್ಲಿ ತನಿಖೆಗೆ ಸಿಎಂ ಆದೇಶ
Read Moreಲಕ್ನೋದ ಕೋಚಿಂಗ್ ಸೆಂಟರ್ನಲ್ಲಿ ಭೀಕರ ಅಗ್ನಿ ಅವಘಡ; 15 ವಿದ್ಯಾರ್ಥಿಗಳು ಸಜೀವ ದಹನ, ಪ್ರಾಣ ಉಳಿಸಿಕೊಳ್ಳಲು ಮೊದಲ ಮಹಡಿಯಿಂದ ಜಿಗಿದ ಯುವಕರು!
ಉತ್ತರ ಪ್ರದೇಶದ ಲಕ್ನೋದ ಅಲಿಗಂಜ್ನಲ್ಲಿರುವ ಕೋಚಿಂಗ್ ಸೆಂಟರ್ನಲ್ಲಿ ಭೀಕರ ಅಗ್ನಿ ಅವಘಡ. ಬೆಂಕಿಯ ಜ್ವಾಲೆಗೆ ಸಿಲುಕಿ 15 ವಿದ್ಯಾರ್ಥಿಗಳು ಸಾವು, ರಕ್ಷಣಾ ಕಾರ್ಯಾಚರಣೆ ತೀವ್ರ.
Read More
