ದೇಶ
ಸಚಿವ ಜಮೀರ್ ಅಹಮದ್ ಮನೆಯಲ್ಲೇ ಕೈಚಳಕ: 1.13 ಕೋಟಿ ಮೌಲ್ಯದ ಚಿನ್ನ ಕದ್ದಿದ್ದ ಸಂಬಂಧಿಕನ ಬಂಧನ!
ಸಚಿವ ಜಮೀರ್ ಅಹಮದ್ ಖಾನ್ ಅವರ ಮನೆಯಲ್ಲಿ ನಂಬಿಕಸ್ಥರೇ ದ್ರೋಹ ಬಗೆದಿರುವ ಘಟನೆ ಬೆಳಕಿಗೆ ಬಂದಿದೆ.
Read Moreಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹೈಡ್ರಾಮಾ: ಸೋತರೂ ರಾಜೀನಾಮೆ ನೀಡಲು ಮಮತಾ ಬ್ಯಾನರ್ಜಿ ನಿರಾಕರಣೆ!
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುವ ಲಕ್ಷಣಗಳು ಕಾಣುತ್ತಿವೆ.
Read More1993 ಶಸ್ತ್ರಾಸ್ತ್ರ ಕಳ್ಳಸಾಗಣೆ ಪ್ರಕರಣ: 12 ಮಂದಿಗೆ ಶಿಕ್ಷೆ – ದಾವೂದ್ ಸೇರಿ 15 ಮಂದಿಗಾಗಿ ಶೋಧ
ಅಪರಾಧ ಪ್ರಕರಣದಲ್ಲಿ ಪ್ರಮುಖ ಆರೋಪಿ ದಾವೂದ್ ಇಬ್ರಾಹಿಂ ಸೇರಿದಂತೆ ಒಟ್ಟು 15 ಮಂದಿ ಇನ್ನೂ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Read Moreಒಂದೇ ಒಂದು ಮತದ ಅಂತರದಲ್ಲಿ ಸೋತ ಸಚಿವ!: ನಟ ವಿಜಯ್ ಪಕ್ಷದ ಅಭ್ಯರ್ಥಿಗೆ ಸಿಕ್ಕಿತು ರೋಚಕ ಗೆಲುವು
ತಮಿಳುನಾಡಿನ ತಿರುಪ್ಪತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಈ ರೋಚಕ ಚುನಾವಣಾ ಫಲಿತಾಂಶದ ಕುರಿತಾದ ವರದಿ
Read Moreಅಸ್ಸಾಂನಲ್ಲಿ ಬಿಜೆಪಿಯ ಹ್ಯಾಟ್ರಿಕ್ ಸಾಧನೆ; ಹಿಮಂತ ಬಿಸ್ವಾ ಶರ್ಮಾ ರಾಜಕೀಯ ಅಧಿಪತ್ಯ!
ತಮ್ಮ ಸ್ವಕ್ಷೇತ್ರವಾದ ಜಲುಕ್ಬರಿಯಲ್ಲಿ ಹಿಮಂತ ಬಿಸ್ವಾ ಶರ್ಮಾ ಅವರು 1,27,151 ಮತಗಳನ್ನು ಪಡೆಯುವ ಮೂಲಕ ಬೃಹತ್ ಅಂತರದ ಜಯ ದಾಖಲಿಸಿದ್ದಾರೆ.
Read Moreಪುದುಚೇರಿಯಲ್ಲಿ ಎನ್ಡಿಎ ಭರ್ಜರಿ ಜಯ; ಸಿಎಂ ರಂಗಸಾಮಿ ಆಡಳಿತಕ್ಕೆ ಮೋದಿ ಮೆಚ್ಚುಗೆ!
ಎನ್ಆರ್ ಕಾಂಗ್ರೆಸ್ ನೇತೃತ್ವದ ಎನ್ಡಿಎ ಮೈತ್ರಿಕೂಟವು ಮತ್ತೊಂದು ಅವಧಿಗೆ ಅಧಿಕಾರ ಪಡೆಯುವತ್ತ ದಾಪುಗಾಲು ಹಾಕಿದೆ.
Read Moreಬಂಗಾಳದಲ್ಲಿ ಬಿಜೆಪಿ ದಿಗ್ವಿಜಯ; ಸಿಎಂ ಕುರ್ಚಿಗೆ ಭಾರಿ ಪೈಪೋಟಿ! ಮಮತಾ ಬ್ಯಾನರ್ಜಿಗೆ ಭಾರೀ ಮುಖಭಂಗ
ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಸ್ಪಷ್ಟ ಬಹುಮತದತ್ತ (180+ ಸ್ಥಾನಗಳು) ಸಾಗುತ್ತಿದ್ದು, ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಸರ್ಕಾರ ರಚಿಸಲು ಸಜ್ಜಾಗಿದೆ.
Read More“ಪೂರ್ವೋದಯಕ್ಕೆ ಜನಮತದ ಬೆಂಬಲ” – ಚುನಾವಣಾ ಫಲಿತಾಂಶದ ಬಳಿಕ ಮೋದಿ ಭಾಷಣ
ಪ್ರಧಾನಿ ನರೇಂದ್ರ ಮೋದಿ 2026 ಚುನಾವಣಾ ಫಲಿತಾಂಶವನ್ನು ಐತಿಹಾಸಿಕ ಎಂದು ಘೋಷಿಸಿ, ದೇಶದಾದ್ಯಂತ ಬಿಜೆಪಿ ಗೆಲುವನ್ನು ಸಂಭ್ರಮಿಸಿದರು. ಕಾರ್ಯಕರ್ತರ ಪರಿಶ್ರಮಕ್ಕೆ ಶ್ರೇಯಸ್ಸು ನೀಡಿದರು.,
Read Moreಕೇರಳದಲ್ಲಿ ಕಾಂಗ್ರೆಸ್ ಅಬ್ಬರ; ಅಧಿಕಾರದತ್ತ ಯುಡಿಎಫ್ ದಾಪುಗಾಲು! 3 ಕಡೆ ಗೆಲವು ಸಾಧಿಸಿದ ಬಿಜೆಪಿ
2026ರ ಕೇರಳ ವಿಧಾನಸಭಾ ಚುನಾವಣಾ ಫಲಿತಾಂಶದ ಟ್ರೆಂಡ್ಗಳ ಪ್ರಕಾರ, ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟವು ಸ್ಪಷ್ಟ ಮುನ್ನಡೆಯತ್ತ ಸಾಗಿದೆ.
Read Moreನೋಬೆಲ್ ಸಮಿತಿಯಿಂದ 24 ಗಂಟೆಯಲ್ಲೇ ನಾಮನಿರ್ದೇಶನ ಅಂಗೀಕಾರ: ಇಡೀ ವಿಶ್ವವೇ ಮೆಚ್ಚಿದ ಭಾರತದ ಪ್ಯಾಡ್ಮ್ಯಾನ್ ಸಾಧನೆ
ಭಾರತದ ‘ಪ್ಯಾಡ್ಮ್ಯಾನ್’ ಎಂದೇ ಪ್ರಖ್ಯಾತರಾದ ಸಾಮಾಜಿಕ ಉದ್ಯಮಿ ಅರುಣಾಚಲಂ ಮುರುಗಾನಂದಂ ಅವರು 2026ರ ಸಾಲಿನ ನೋಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.
Read More
