ದೇಶ
ತಮಿಳುನಡಿನಲ್ಲಿ ದಳಪತಿ ವಿಜಯ್ ಪಕ್ಷದ ಅಶ್ವಮೇಧ: ಸಿಎಂ ಸ್ಟಾಲಿನ್, ಡಿಸಿಎಂ ಉದಯನಿಧಿಗೆ ಸೋಲು
ಹಾಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಅವರ ಪುತ್ರ ಉದಯನಿಧಿ ಸ್ಟಾಲಿನ್ ಇಬ್ಬರೂ ಪರಾಭವಗೊಂಡಿದ್ದಾರೆ.
Read Moreಅಡ್ಡಬಂದ ನಾಯಿ, ಬೈಕ್ ಸ್ಕಿಡ್; ಗಲಾಟೆಗೆ ತಿರುಗಿದ ಪ್ರಕರಣ, ಚೈನ್ ಕಳವು ಆರೋಪ
ಉಡುಪಿಯಲ್ಲಿ ಬೈಕ್ ಅಪಘಾತದ ಬಳಿಕ ಗಲಾಟೆ; ಹಲ್ಲೆ ಮತ್ತು 40 ಗ್ರಾಂ ಚಿನ್ನದ ಸರ ಕಳವು ಆರೋಪ, ಪ್ರಕರಣ-ಪ್ರತಿಪ್ರಕರಣ ದಾಖಲು.
Read Moreನಾವು ಬೆಂಗಳೂರಿನಿಂದ ಬಂದಿದ್ದೇವೆ, ನಿನಗೆ ಪಾಠ ಕಲಿಸುತ್ತೇವೆ; ಪೊಲೀಸರಿಗೇ ಮಹಿಳೆಯ ಬೆದರಿಕೆ
ಕಟೀಲು ಟ್ರಾಫಿಕ್ ವೇಳೆ ಪೊಲೀಸರಿಗೆ ಅಡ್ಡಿ ಮಾಡಿದ ಬೆಂಗಳೂರಿನ ಮಹಿಳೆಯ ವಿರುದ್ಧ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read Moreಬಂಟ್ವಾಳ: ಡ್ರಗ್ಸ್ ಸಾಗಿಸುತ್ತಿದ್ದ ಬೋಳಂತೂರಿನ ಆರೋಪಿಗಳು ಮಂಚಿಯಲ್ಲಿ ಅರೆಸ್ಟ್
ಬಂಟ್ವಾಳದಲ್ಲಿ ಎಂಡಿಎಂಎ ಸಾಗಣೆ ಪತ್ತೆ: ಇಬ್ಬರು ಬಂಧನ, ₹46.25 ಲಕ್ಷ ಮೌಲ್ಯದ ಮಾದಕ ವಸ್ತು ಮತ್ತು ವಾಹನ ಜಪ್ತಿ.
Read Moreಮಿನಿ ಸಮರಕ್ಕೆ ಇಂದು ಮಹಾ ಕ್ಲೈಮ್ಯಾಕ್ಸ್: ಕರ್ನಾಟಕದ ಎರಡು ಕ್ಷೇತ್ರ ಸೇರಿ ಪಂಚರಾಜ್ಯಗಳ ರಿಸಲ್ಟ್ ಔಟ್; ದೇಶದ ಚಿತ್ತ ಇಂದಿನ ಫಲಿತಾಂಶದತ್ತ!
ದೇಶಾದ್ಯಂತ ಕುತೂಹಲ ಕೆರಳಿಸಿರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಕರ್ನಾಟಕದ ಎರಡು ಪ್ರಮುಖ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಇಂದು (ಮೇ 4) ಪ್ರಕಟವಾಗುತ್ತಿದೆ.
Read More5 ರಾಜ್ಯಗಳಲ್ಲಿ 824 ಸ್ಥಾನಗಳಿಗೆ ಮತ ಎಣಿಕೆ : ಭಾರತದ ರಾಜಕೀಯ ನಕ್ಷೆ ಬದಲಾಗುತ್ತದೆಯೇ?
ಇದು ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಪ್ರಾದೇಶಿಕ ಪಕ್ಷಗಳ ಬಲ-ಬಲಾಹೀನತೆಗಳನ್ನು ಪರೀಕ್ಷಿಸುವ ಮಹತ್ವದ ರಾಜಕೀಯ ಕ್ಷಣವಾಗಿದೆ.
Read Moreನಾಲ್ಕು ಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ: 9 ಮಂದಿ ಸಜೀವ ದಹನ!
ಪೂರ್ವ ದೆಹಲಿಯ ವಿವೇಕ್ ವಿಹಾರ್ನಲ್ಲಿ ಭೀಕರ ಅಗ್ನಿ ಅವಘಡ; ಮಗು ಸೇರಿ 9 ಮಂದಿ ಸಾವು. ಹಲವು ಗಂಟೆಗಳ ಕಾರ್ಯಾಚರಣೆ ಬಳಿಕ ಬೆಂಕಿ ನಿಯಂತ್ರಣ, ಕಾರಣ ಇನ್ನೂ ಸ್ಪಷ್ಟವಿಲ್ಲ.
Read Moreಚೆನ್ನೈ ಏರ್ಪೋರ್ಟ್: ಏರ್ ಅರೇಬಿಯಾ ವಿಮಾನದ ತುರ್ತು ಬಾಗಿಲು ತೆರೆದು ಜಿಗದ ಪ್ರಯಾಣಿಕ!
ಚೆನ್ನೈ ವಿಮಾನ ನಿಲ್ದಾಣದಲ್ಲಿ ಏರ್ ಅರೇಬಿಯಾ ವಿಮಾನದಿಂದ ಪ್ರಯಾಣಿಕನೊಬ್ಬ ತುರ್ತು ದ್ವಾರದಿಂದ ಜಿಗಿದ ಘಟನೆ. ರನ್ವೇ ತಾತ್ಕಾಲಿಕವಾಗಿ ಮುಚ್ಚಲ್ಪಟ್ಟು ವಿಮಾನ ಸಂಚಾರದಲ್ಲಿ ವಿಳಂಬ.
Read Moreಖಾಸಗಿ ಸ್ಥಳಗಳನ್ನು ಸಾರ್ವಜನಿಕ ಧಾರ್ಮಿಕ ಕೇಂದ್ರಗಳಾಗಿ ಪರಿವರ್ತಿಸಲು ಅವಕಾಶ ಇಲ್ಲ : ಅಲ್ಲಾಹಾಬಾದ್ ಹೈಕೋರ್ಟ್
ವಿಶೇಷವಾಗಿ, ಖಾಸಗಿ ಸ್ಥಳಗಳನ್ನು ಸಾರ್ವಜನಿಕ ಧಾರ್ಮಿಕ ಕೇಂದ್ರಗಳಂತೆ ರೂಪಾಂತರಿಸುವುದು ಸಂವಿಧಾನದ ಈ ಹಕ್ಕಿನ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
Read Moreಬಂಟಲಾಬ್ ದುರಂತ: 12 ಗಂಟೆಗಳ ರಕ್ಷಣಾ ಕಾರ್ಯಾಚರಣೆ ಬಳಿಕ ಮೂವರ ಶವ ಪತ್ತೆ
ಸುಮಾರು 12 ಗಂಟೆಗಳ ನಿರಂತರ ಕಾರ್ಯಾಚರಣೆಯ ನಂತರ ಮೂವರ ಮೃತದೇಹಗಳನ್ನು ಹೊರತೆಗೆದು, ಒಬ್ಬರನ್ನು ಜೀವಂತವಾಗಿ ರಕ್ಷಿಸಲಾಗಿದೆ.
Read More
