ದೇಶ
ಕಾಸರಗೋಡು ಆರ್ಟಿಒ ಕಚೇರಿ ಮೇಲೆ ವಿಜಿಲೆನ್ಸ್ ಸಪ್ರೈಸ್ ರೈಡ್!: ಗಿಡದ ಕುಂಡಗಳ ಅಡಿಯಲ್ಲಿ ಸಿಕ್ಕಿತು ಲಂಚದ ಹಣದ ಕಂತೆ
ಕಾಸರಗೋಡು ಮತ್ತು ಕಾಂಞಂಗಾಡ್ ಆರ್ಟಿಒ ಕಚೇರಿಗಳ ಮೇಲೆ ವಿಜಿಲೆನ್ಸ್ ಇಲಾಖೆ ನಡೆಸಿದ ದಾಳಿಯಲ್ಲಿ ಗಿಡದ ಕುಂಡಗಳ ಕೆಳಗೆ ಬಚ್ಚಿಟ್ಟಿದ್ದ ಲಂಚದ ಹಣ ಪತ್ತೆಯಾದ ವರದಿ
Read Moreಭಾರತದ ಇಂಧನ ವಲಯದಲ್ಲಿ ಐತಿಹಾಸಿಕ ಮೈಲಿಗಲ್ಲು!: ಇನ್ಮುಂದೆ ಇಂಧನಕ್ಕಾಗಿ ವಿದೇಶಗಳ ಮುಂದೆ ಕೈ ಚಾಚಬೇಕಿಲ್ಲ
ಆಯಿಲ್ ಇಂಡಿಯಾ ಲಿಮಿಟೆಡ್ ಅಂಡಮಾನ್ ಕರಾವಳಿಯ ವಿಜಯಪುರಂ-೩ ಬಾವಿಯಲ್ಲಿ ಬೃಹತ್ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆಹಚ್ಚಿದೆ. ಭಾರತದ ಇಂಧನ ಭದ್ರತೆಯ ವಿಶೇಷ ವರದಿ.
Read Moreಸರ್ಕಾರಿ ಆಸ್ಪತ್ರೆ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಮಹಿಳೆಯರ ವಿಡಿಯೋ ರೆಕಾರ್ಡ್!: ಕಾಮುಕ ನೌಕರನಿಗೆ ಸಾರ್ವಜನಿಕರಿಂದ ಧರ್ಮದೇಟು
ಹಾರೋಹಳ್ಳಿ ತಾಲೂಕಿನ ತೋಕಸಂದ್ರ ಸರ್ಕಾರಿ ಆಸ್ಪತ್ರೆ ಶೌಚಾಲಯದಲ್ಲಿ ಮಹಿಳೆಯರ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಹೊರಗುತ್ತಿಗೆ ನೌಕರ ಶ್ರೀಧರ್ನನ್ನು ಪೊಲೀಸರು ಬಂಧಿಸಿದ್ದಾರೆ.
Read Moreಬಾಲಕ ಸುಮಂತ್ ಶಂಕಾಸ್ಪದ ಸಾವು ಪ್ರಕರಣ: ಶೀಘ್ರ ತನಿಖೆಗೆ ಒತ್ತಾಯಿಸಿ ರಮೇಶ್ ಪ್ರಭು ನೇತೃತ್ವದ ನಿಯೋಗ ಜಿಲ್ಲಾ ಎಸ್ಪಿಗೆ ಮನವಿ
ಬೆಳ್ತಂಗಡಿಯ ಬಾಲಕ ಸುಮಂತ್ ಶಂಕಾಸ್ಪದ ಕೊಲೆ ತನಿಖೆ ಕುರಿತು ಎಸ್ಪಿ ಭೇಟಿಯಾದ ಶಾಸಕ ಹರೀಶ್ ಪೂಂಜಾ ಮತ್ತು ಬಿಜಿಎಸ್ಬಿ ನಿಯೋಗದ ಸಂಪೂರ್ಣ ಸುದ್ದಿ ವರದಿ.
Read Moreಹೆಲಿಕಾಪ್ಟರ್ ಮುಂಭಾಗದಲ್ಲಿ ನಿಂತು ಆರ್ಮಿ ಪೈಲಟ್ ರೋಮ್ಯಾಂಟಿಕ್ ಪ್ರಪೋಸಲ್!: ಪದವಿ ಪ್ರದಾನ ಸಮಾರಂಭದಲ್ಲೇ ಪ್ರೇಯಸಿಗೆ ಉಂಗುರ ತೊಡಿಸಿದ ಯೋಧ
ಆರ್ಮಿ ಪೈಲಟ್ ಭರತ್ ಭಾರದ್ವಾಜ್ ತರಬೇತಿ ಮುಗಿದ ತಕ್ಷಣ ಹೆಲಿಕಾಪ್ಟರ್ ಮುಂಭಾಗ ಪ್ರೇಯಸಿ ಆರುಷಿಗೆ ಪ್ರಪೋಸ್ ಮಾಡಿದ್ದಾರೆ. ನಾಸಿಕ್ನಲ್ಲಿ ನಡೆದ ಈ ರೋಮ್ಯಾಂಟಿಕ್ ಕ್ಷಣದ ಕಂಪ್ಲೀಟ್ ರಿಪೋರ್ಟ್
Read Moreತಿರುಪತಿಯಲ್ಲಿ ಲಡ್ಡು ಮಾರಾಟದ ಮಹಾ ದಾಖಲೆ: ಮೇ ತಿಂಗಳಲ್ಲೇ 1.2 ಕೋಟಿ ಲಡ್ಡು ಸೇಲ್
ತಿರುಪತಿಯಲ್ಲಿ ಮೇ ತಿಂಗಳಲ್ಲಿ 1.2 ಕೋಟಿ ಲಡ್ಡು ಮಾರಾಟದ ದಾಖಲೆಯಾಗಿದೆ. ಮತ್ತೊಂದೆಡೆ ನಕಲಿ ತುಪ್ಪದ ವಂಚನೆ ಪ್ರಕರಣಕ್ಕೆ ಸಂಬಂಧಿಸಿ 15 ಕಡೆ ಇ.ಡಿ. ದಾಳಿ ನಡೆಸಿದೆ.
Read Moreದೆಹಲಿಯ ಹೋಟೆಲ್ನಲ್ಲಿ ಭೀಕರ ಅಗ್ನಿ ದುರಂತ: ಕರಳು ಹಿಂಡುವಂತಿದೆ ಒಳಗಿನ ದೃಶ್ಯ; 21 ಜನರ ಜೀವ ದಹಿಸಿದ ಮಹಾ ಜ್ವಾಲೆ!
ದೆಹಲಿಯ ಮಾಳವೀಯ ನಗರದ ಹೋಟೆಲ್ ಫ್ಲೋರಿಶ್ ಸ್ಟೇಸ್ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, 21 ಜನರು ಸಾವನ್ನಪ್ಪಿದ್ದಾರೆ. ಹೋಟೆಲ್ ಒಳಗಿನ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
Read Moreಬೆಳ್ತಂಗಡಿಯಲ್ಲಿ ಭೀಕರ ಹತ್ಯೆ!: ವ್ಯಕ್ತಿಯನ್ನು ಹೊಡೆದು ಕೊಂದ ದುಷ್ಕರ್ಮಿಗಳು; ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರಿಂದ ಕೇಸ್ ದಾಖಲು
ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಸಮೀಪ ವ್ಯಕ್ತಿಯೊಬ್ಬನನ್ನು ಹೊಡೆದು ಕೊಂದ ಘಟನೆ ಸಿಸಿಟಿವಿ ಮೂಲಕ ದೃಢಪಟ್ಟಿದ್ದು, ಪೊಲೀಸರು ಕೊಲೆ ಮೊಕದ್ದಮೆ ದಾಖಲಿಸಿದ್ದಾರೆ.
Read Moreಮುಂಗಾರು ಪ್ರವೇಶ ದಿನಾಂಕ ಬದಲಾವಣೆ: ಜೂನ್ 4ಕ್ಕೆ ಕೇರಳ ಕರಾವಳಿಗೆ ಮಾನ್ಸೂನ್ ಎಂಟ್ರಿ; ಹವಾಮಾನ ಇಲಾಖೆ ಅಲರ್ಟ್!
ಕೇರಳಕ್ಕೆ ಜೂನ್ 4ರಂದು ಮುಂಗಾರು ಪ್ರವೇಶ ಪಡೆಯುತ್ತಿದ್ದಂತೆಯೇ, ಮುಂದಿನ ಕೆಲವು ದಿನಗಳಲ್ಲಿ ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗಗಳಿಗೂ ಮುಂಗಾರು ವಿಸ್ತರಿಸುವ ಸಾಧ್ಯತೆ ಇದೆ.
Read Moreಬಿಜೆಪಿಗೆ ‘ಸಿಂಗಂ’ ಅಣ್ಣಾಮಲೈ ದಿಢೀರ್ ರಾಜೀನಾಮೆ!; ಹೊಸ ಪಕ್ಷ ಕಟ್ಟಲು ಮಾಸ್ಟರ್ ಪ್ಲಾನ್?!
ದೆಹಲಿ: ದಕ್ಷಿಣ ಭಾರತದ ರಾಜಕೀಯದಲ್ಲಿ ಇಂದು ಅತ್ಯಂತ ಸ್ಫೋಟಕ ಬೆಳವಣಿಗೆಯೊಂದು ನಡೆದಿದೆ. ತಮಿಳುನಾಡು ರಾಜಕಾರಣದಲ್ಲಿ ಅತ್ಯಂತ ಪ್ರಭಾವಶಾಲಿ, ಆಕ್ರಮಣಕಾರಿ ನಾಯಕ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ (K Annamalai) ಅವರು ಭಾರತೀಯ ಜನತಾ ಪಕ್ಷಕ್ಕೆ (BJP) ದಿಢೀರ್ ರಾಜೀನಾಮೆ ನೀಡಿದ್ದಾರೆ. ದೆಹಲಿಗೆ ಭೇಟಿ ನೀಡಿರುವ ಅವರು, ಬಿಜೆಪಿ ರಾಷ್ಟ್ರಾಧ್ಯಕ್ಷ ಹಾಗೂ ಪಕ್ಷದ ಹಿರಿಯ ಉಸ್ತುವಾರಿ ನಾಯಕರಾದ ನಿತಿನ್ ನಬಿನ್ ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಕೆ. ಅಣ್ಣಾಮಲೈ
Read More
