ಪುತ್ತೂರು ಉದ್ಯಮಿ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮೇಕಪ್ ಆರ್ಟಿಸ್ಟ್ ಪತ್ನಿ ಇದಕ್ಕೆ ಕಾರಣ? ಹಲವು ಆರೋಪ

ಪುತ್ತೂರಿನ ಉದ್ಯಮಿ ಕಾರ್ತಿಕ್ ಪ್ರಸಾದ್ ಅವರ ಸಾವಿನ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ.

Read More

ಬಿಹಾರದ ದೇವಸ್ಥಾನದಲ್ಲಿ ಭೀಕರ ಕಾಲ್ತುಳಿತ: ಎಂಟು ಮಹಿಳಾ ಭಕ್ತರ ಸಾವು, ಹಲವರಿಗೆ ಗಾಯ

ನಳಂದಾ ಜಿಲ್ಲೆಯ ಪ್ರಸಿದ್ಧ ದೇವಸ್ಥಾನವೊಂದರಲ್ಲಿ ಇಂದು ಬೆಳಿಗ್ಗೆ ನಡೆದ ಭೀಕರ ಕಾಲ್ತುಳಿತದಲ್ಲಿ ಕನಿಷ್ಠ ಎಂಟು ಮಹಿಳೆಯರು ಮೃತಪಟ್ಟಿದ್ದಾರೆ.

Read More

ಮಾರ್ಚ್ 31ರೊಳಗೆ ಭಾರತ ನಕ್ಸಲ್ ಮುಕ್ತ: ಬಸ್ತಾರ್‌ನಲ್ಲಿ ಕೆಂಪು ಭಯೋತ್ಪಾದನೆ ಅಂತ್ಯ – ಅಮಿತ್ ಶಾ ಘೋಷಣೆ

ದಶಕಗಳಿಂದ ಅಭಿವೃದ್ಧಿಯಿಂದ ವಂಚಿತವಾಗಿದ್ದ ಬಸ್ತಾರ್ ಜಿಲ್ಲೆಯಲ್ಲಿ ಈಗ ಶಾಲೆ, ಪಡಿತರ ಅಂಗಡಿ, ಆರೋಗ್ಯ ಕೇಂದ್ರ ಮತ್ತು ಆಧಾರ್ ಕಾರ್ಡ್‌ಗಳಂತಹ ಮೂಲಭೂತ ಸೌಕರ್ಯಗಳು ತಲುಪುತ್ತಿರುವುದು ಒಂದು ದೊಡ್ಡ ಬದಲಾವಣೆಯಾಗಿದೆ.

Read More