ದೇಶ
ಕುಂಭಮೇಳದ ವೈರಲ್ ಸುಂದರಿ ಮೊನಾಲಿಸಾ ಮದುವೆಗೆ ಬಿಗ್ ಟ್ವಿಸ್ಟ್! ಆಕೆ ಇನ್ನೂ ಅಪ್ರಾಪ್ತೆ?
ಕುಂಭಮೇಳದ ಮೂಲಕ ಫೇಮಸ್ ಆಗಿದ್ದ ಮೊನಾಲಿಸಾ ಭೋಸ್ಲೆ ಅವರ ಮದುವೆ ಈಗ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಆಕೆ ಅಪ್ರಾಪ್ತೆ ಎಂದು ತೋರಿಸುವ ಜನನ ಪ್ರಮಾಣಪತ್ರವನ್ನು ವಿಎಚ್ಪಿ ಬಿಡುಗಡೆ ಮಾಡಿದೆ. ಪ್ರಕರಣದ ಸಂಪೂರ್ಣ ಮಾಹಿತಿ ಇಲ್ಲಿದೆ.
Read Moreರಾಜಕೀಯದಲ್ಲಿ ‘ಅಶ್ಲೀಲ ವಿಡಿಯೋ’ ಬಾಂಬ್! ಅಶೋಕ್ ಖರತ್ ಹಗರಣದ ಬೆನ್ನಲ್ಲೇ ರೂಪಾಲಿ ಚಾಕಣ್ಕರ್ ರಾಜೀನಾಮೆಗೆ ಒತ್ತಾಯ
ಮಹಾರಾಷ್ಟ್ರ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಾಕಣ್ಕರ್ ಆಪ್ತ ಅಶೋಕ್ ಖರತ್ ಅವರ 250 ಅಸಭ್ಯ ವಿಡಿಯೋಗಳು ಪತ್ತೆಯಾಗಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಪ್ರಕರಣದ ಸಂಪೂರ್ಣ ವಿವರ ಮತ್ತು ರಾಜಕೀಯ ಬೆಳವಣಿಗೆಗಳ ಬಗ್ಗೆ ಓದಿ
Read More“ನನ್ನ ಅಪ್ಪನ ಸಕ್ಕರೆ ಚಟ ಬಿಡಿಸಿ”: ಪತ್ರ ಬರೆದ ಯುವಕನಿಗೆ ಪ್ರಧಾನಿ ಮೋದಿ ಕೊಟ್ಟ ಉತ್ತರಕ್ಕೆ ಜನರು ಫಿದಾ
ತನ್ನ ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಪ್ರಧಾನಿ ಮೋದಿಗೆ ಪತ್ರ ಬರೆದ ಯುವಕನಿಗೆ ಮೋದಿ ಅವರು ಸಿಹಿಯಾದ ಉತ್ತರ ನೀಡಿದ್ದಾರೆ. ಸಕ್ಕರೆ ಚಟದ ಕುರಿತಾದ ಈ ಕುತೂಹಲಕಾರಿ ಸಂಭಾಷಣೆಯ ಪೂರ್ಣ ಮಾಹಿತಿ ಇಲ್ಲಿದೆ.
Read Moreಬಜ್ಪೆ: ಕಾರಿನಲ್ಲಿ ಗೋವುಗಳ ಕ್ರೂರ ಸಾಗಾಟ, ಇಬ್ಬರು ಆರೋಪಿಗಳ ಬಂಧನ
ಮಂಗಳೂರು ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಫಾರ್ಚ್ಯೂನರ್ ಕಾರಿನಲ್ಲಿ ಗೋವುಗಳನ್ನು ಕ್ರೂರವಾಗಿ ಸಾಗಿಸಿದ ಪ್ರಕರಣ; ಇಬ್ಬರು ಆರೋಪಿಗಳ ಬಂಧನ, ₹8.42 ಲಕ್ಷ ಮೌಲ್ಯದ ವಸ್ತು ಜಪ್ತಿ.
Read Moreಡಾ. ರಾಜ್ಕುಮಾರ್ ಅವರ ‘ಶ್ರೀ ಚಾಮುಂಡೇಶ್ವರಿ’ ಹಾಡು ಶೇರ್ ಮಾಡಿದ ನರೇಂದ್ರ ಮೋದಿ
ವರನಟ ಡಾ. ರಾಜ್ಕುಮಾರ್ ಅವರ ‘ಶ್ರೀ ಚಾಮುಂಡೇಶ್ವರಿ’ ಹಾಡನ್ನು ಪ್ರಧಾನಿ ನರೇಂದ್ರ ಮೋದಿ ಹಂಚಿಕೊಂಡಿದ್ದಾರೆ. ಶ್ರೀ ಕೃಷ್ಣದೇವರಾಯ ಚಿತ್ರದ ಈ ಅದ್ಭುತ ಗೀತೆಯ ಬಗ್ಗೆ ಮೋದಿ ಏನಂದರು? ಕನ್ನಡಿಗರ ಪ್ರತಿಕ್ರಿಯೆ ಏನು?
Read Moreಮಾಲ್ಡೀವ್ಸ್: ರೇಮಂಡ್ ಮಾಲೀಕ ಗೌತಮ್ ಸಿಂಘಾನಿಯಾ ಇದ್ದ ಬೋಟ್ ಮುಳುಗಡೆ!
ಮಾಲ್ಡೀವ್ಸ್ನಲ್ಲಿ ಸ್ಪೀಡ್ ಬೋಟ್ ಅಪಘಾತ; ಗೌತಮ್ ಸಿಂಘಾನಿಯಾ ಗಾಯಗೊಂಡು ಪಾರಾಗಿದ್ದು, ಇಬ್ಬರು ಭಾರತೀಯರು ನಾಪತ್ತೆ – ಶೋಧ ಕಾರ್ಯಾಚರಣೆ ಮುಂದುವರಿಕೆ.
Read More6 ವರ್ಷದ ಮೊಮ್ಮಗಳ ಮೇಲೆ ಅಜ್ಜನಿಂದಲೇ ಅತ್ಯಾಚಾರ! ಬೆಚ್ಚಿಬೀಳಿಸುವ ಘಟನೆ.
ಉತ್ತರ ಪ್ರದೇಶದ ಭದೋಹಿಯಲ್ಲಿ 6 ವರ್ಷದ ಬಾಲಕಿಯ ಮೇಲೆ 58 ವರ್ಷದ ಅಜ್ಜ ಅತ್ಯಾಚಾರ ಎಸಗಿದ್ದಾನೆ. ಕುಟುಂಬಸ್ಥರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ಪೂರ್ಣ ವಿವರ ಇಲ್ಲಿದೆ.
Read Moreಪ್ಯಾನ್ ಕಾರ್ಡ್ ಬಳಕೆದಾರರೇ ಎಚ್ಚರ: ಮಾಚ್ 31ರೊಳಗೆ ಈ ಕೆಲಸ ಮಾಡದಿದ್ದರೆ ನಿಮ್ಮ ಕಾರ್ಡ್ ರದ್ದಾಗಲಿದೆ!
ಹೊಸ ಹಣಕಾಸು ವರ್ಷಕ್ಕೂ ಮುನ್ನ ಪ್ಯಾನ್-ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ತಪ್ಪಿದಲ್ಲಿ ನಿಮ್ಮ ಪ್ಯಾನ್ ಕಾರ್ಡ್ ರದ್ದಾಗಲಿದೆ. ಇದರೊಂದಿಗೆ 134 ಕೋಟಿ ಆಧಾರ್ ಬಳಕೆದಾರರ ಸುರಕ್ಷತೆಗೆ ಸರ್ಕಾರ ಕೈಗೊಂಡಿರುವ ಹೊಸ ಕ್ರಮಗಳ ಮಾಹಿತಿ ಇಲ್ಲಿದೆ.
Read Moreಪ್ರಾಣಭಯಕ್ಕೆ ಹೆಂಡತಿಯನ್ನು ಪ್ರೇಮಿಯ ಜೊತೆ ಕಳಿಸಿಕೊಟ್ಟ ಗಂಡ! ‘ಬ್ಲೂ ಡ್ರಮ್’ ಕೊಲೆ ಬೆದರಿಕೆಗೆ ಬೆದರಿದ ಪತಿ
ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ಪತ್ನಿಯ ಭೀಕರ ಕೊಲೆ ಬೆದರಿಕೆಗೆ ಬೆದರಿದ ಪತಿಯೊಬ್ಬ ಆಕೆಯನ್ನು ಆಕೆಯ ಪ್ರೇಮಿಯ ಜೊತೆಯೇ ಕಳಿಸಿಕೊಟ್ಟಿದ್ದಾನೆ. ಮೀರತ್ನ ಬ್ಲೂ ಡ್ರಮ್ ಕೊಲೆ ಪ್ರಕರಣವನ್ನು ಉಲ್ಲೇಖಿಸಿ ಪತ್ನಿ ಬೆದರಿಕೆ ಹಾಕಿದ್ದ ಪೂರ್ಣ ವಿವರ ಇಲ್ಲಿದೆ.
Read Moreರಷ್ಯಾದಿಂದ ಚೀನಾಕ್ಕೆ ಹೋಗುತ್ತಿದ್ದ ಕಚ್ಚ ತೈಲಾ ಹೊತ್ತ ಹಡಗು ಭಾರತಕ್ಕೆ ಯೂಟರ್ನ್
ಹಾರ್ಮುಜ್ ಸಂಕಷ್ಟದ ನಡುವೆ ಚೀನಾಕ್ಕೆ ಹೋಗುತ್ತಿದ್ದ ರಷ್ಯನ್ ತೈಲ ಹಡಗುಗಳು ಭಾರತಕ್ಕೆ ತಿರುಗಿದ್ದು, ಮಂಗಳೂರು ಬಂದರಿಗೆ ಆಗಮನ ನಿರೀಕ್ಷೆ.
Read More
