Breaking News

“ಮಮತಾ ನನ್ನ ಮೇಲೆ ಕೋಪಗೊಂಡಿದ್ದಾರೋ ಏನೋ..”: ಸಿಎಂ ಗೈರು ಹಾಜರಿಗೆ ರಾಷ್ಟ್ರಪತಿ ಮುರ್ಮು ಬೇಸರ

ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಸಿಎಂ ಮಮತಾ ಬ್ಯಾನರ್ಜಿ ನಡುವೆ ಶಿಷ್ಟಾಚಾರದ ಸಂಘರ್ಷ. ಸ್ಯಾಂತಾಲ್ ಸಮ್ಮೇಳನದಲ್ಲಿ ರಾಷ್ಟ್ರಪತಿಗಳು ಆಡಿದ ಆ ಒಂದು ಮಾತು ಈಗ ವೈರಲ್ ಆಗಿದೆ.

Read More

ಮೂರು ವರ್ಷದ ಮಗುವಿನ ಮೇಲೆ ಶಿಕ್ಷಕಿ ಆಸಿಡ್ ದಾಳಿ ಆರೋಪ

ಮಹಿಳಾ ಶಿಕ್ಷಕಿಯೊಬ್ಬರು 4 ವರ್ಷದ ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಭವಾನಿಪುರಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Read More

ಡಿಸಿಎಂ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ! ತಪ್ಪಿದ ಭಾರೀ ಅನಾಹುತ

ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಹೆಲಿಕಾಪ್ಟರ್‌ನಲ್ಲಿ ದಟ್ಟ ಹೊಗೆ ಮತ್ತು ಡಿಜಿಟಲ್ ಸಿಸ್ಟಮ್ ಫೇಲ್ಯೂರ್ ಆದ ಹಿನ್ನೆಲೆಯಲ್ಲಿ ಲಖನೌನಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. 2026ರ ಮಾರ್ಚ್ 7ರ ಈ ಘಟನೆಯ ಪೂರ್ಣ ವರದಿ ಇಲ್ಲಿದೆ.

Read More