ದೇಶ
ಅಲಿ ಖಮೇನಿ ನಿಧನಕ್ಕೆ ಭಾರತದಿಂದ ಅಧಿಕೃತ ಸಂತಾಪ; ಪುಸ್ತಕಕ್ಕೆ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಸಹಿ
ಇರಾನ್ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ನಿಧನಕ್ಕೆ ಭಾರತ ಸರ್ಕಾರ ಸಂತಾಪ ಸೂಚಿಸಿದೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ರಾಯಭಾರ ಕಚೇರಿಯಲ್ಲಿ ಸಂತಾಪ ಪುಸ್ತಕಕ್ಕೆ ಸಹಿ ಹಾಕಿದ್ದಾರೆ. ಪೂರ್ಣ ವಿವರ ಇಲ್ಲಿದೆ
Read MoreViral Video: ಬಣ್ಣ ಎರಚಿದ ಪುಟ್ಟ ಬಾಲಕನ ಮೇಲೆ ಬಿಸಿಬಿಸಿ ನೀರು ಸುರಿದ ಅಜ್ಜಿ! ಬಾಲಕನ ನರಳಾಟ
ಬಾಲಕನೊಬ್ಬ ಬಣ್ಣ ಎರಚಿದನೆಂದು ಅಜ್ಜಿ ಬಿಸಿಬಿಸಿ ನೀರನ್ನು ಆತನ ಮೇಲೆ ಸುರಿದ ಅಮಾನವೀಯ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದು, ಬಾಲಕನ ನರಳಾಟದ ದೃಶ್ಯ ಕರುಳು ಚುರ್ ಎನ್ನುವಂತಿದೆ.
Read More“ಭಾರತ ನನಗೆ ಒಂದು ರೀತಿಯಲ್ಲಿ ದ್ರೋಹ ಮಾಡಿದೆ”: ಇರಾನ್ ಮೂಲದ ನಟಿ ಮಂದಾನ ಕರಿಮಿ
ಬಾಲಿವುಡ್ ನಟಿ ಮಂದಾನ ಕರಿಮಿ ಭಾರತವನ್ನು ತೊರೆದು ಇರಾನ್ಗೆ ಮರಳಲು ನಿರ್ಧರಿಸಿದ್ದಾರೆ. ಭಾರತ ತಮಗೆ ದ್ರೋಹ ಮಾಡಿದೆ ಮತ್ತು ತಮ್ಮ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದು ಅವರು ನೀಡಿರುವ ಹೇಳಿಕೆಯ ಪೂರ್ಣ ವರದಿ ಇಲ್ಲಿದೆ.
Read Moreಭಾರತದ ನೆರವಿಗೆ ನಿಂತ ಆಪ್ತಮಿತ್ರ ರಷ್ಯಾ! ಭಾರತಕ್ಕೆ 9.5 ಮಿಲಿಯನ್ ಬ್ಯಾರಲ್ ಕಚ್ಚಾ ತೈಲ ಪೂರೈಕೆ
ಸುಮಾರು 9.5 ಮಿಲಿಯನ್ ಬ್ಯಾರೆಲ್ ರಷ್ಯನ್ ಕಚ್ಚಾ ತೈಲವನ್ನು ಹೊತ್ತ ಹಡಗುಗಳು ಭಾರತೀಯ ಸಮುದ್ರ ಪ್ರದೇಶದ ಸಮೀಪದಲ್ಲಿದ್ದು, ಅವುಗಳನ್ನು ಕೆಲವು ವಾರಗಳಲ್ಲಿ ಭಾರತಕ್ಕೆ ತಲುಪಿಸುವ ಸಾಧ್ಯತೆ ಇದೆ
Read Moreಹಿಂದೂ ಮಹಾಸಾಗರದಲ್ಲಿ ಅಮೆರಿಕ ಅಟ್ಯಾಕ್: ಇರಾನ್ ಯುದ್ಧನೌಕೆ ‘ಐಆರ್ಐಎಸ್ ದೇನಾ’ ಮುಳುಗಡೆ; 87 ನೌಕಾಪಡೆ ಸಿಬ್ಬಂದಿ ಸಾವು!
“ಹಿಂದೂ ಮಹಾಸಾಗರದಲ್ಲಿ ಅಮೆರಿಕದ ಜಲಾಂತರ್ಗಾಮಿ ದಾಳಿಗೆ ಇರಾನ್ನ ಐಆರ್ಐಎಸ್ ದೇನಾ ಯುದ್ಧನೌಕೆ ಮುಳುಗಿದೆ. 87 ಮಂದಿ ಸಾವನ್ನಪ್ಪಿದ್ದು, ಅಮೆರಿಕ-ಇರಾನ್ ನಡುವೆ ಯುದ್ಧದ ಭೀತಿ ಹೆಚ್ಚಾಗಿದೆ. ಈ ಘಟನೆಯ ಪೂರ್ಣ ವಿವರ ಇಲ್ಲಿದೆ.
Read Moreಮಲ್ಪೆ: ಮಾತಿನ ಚಕಮಕಿ; ಹಿಂದೂ ಯುವಸೇನೆ ಮುಖಂಡನಿಗೆ ಚಾಕು ಇರಿತ
ಮಲ್ಪೆ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಸಂಘಪರಿವಾರದ ಮುಖಂಡನ ಮೇಲೆ ಚೂರಿ ದಾಳಿ ನಡೆದಿದೆ.
Read Moreತಂದೆಯನ್ನೇ ಕೊಡಲಿಯಿಂದ ಕಡಿದು ಕೊಂದು, ಟ್ಯಾಂಕ್ಗೆ ಶವ ಎಸೆದು ಬಿರಿಯಾನಿ ತಿಂದ ಮಗ!
ಛತ್ತೀಸ್ಗಢದ ಅಂಬಿಕಾಪುರದಲ್ಲಿ ಹೋಳಿ ಹಬ್ಬದ ರಾತ್ರಿ ಮಗನೊಬ್ಬ ತನ್ನ ತಂದೆಯನ್ನು ಕೊಡಲಿಯಿಂದ ಕಡಿದು ಹತ್ಯೆ ಮಾಡಿದ್ದಾನೆ. ಕೊಲೆಯ ನಂತರ ಶವವನ್ನು ಟ್ಯಾಂಕ್ಗೆ ಎಸೆದು ಬಿರಿಯಾನಿ ತಿಂದಿರುವ ಈ ಘೋರ ಘಟನೆಯ ಪೂರ್ಣ ವರದಿ ಇಲ್ಲಿದೆ.
Read More“ನಮ್ಮನ್ನು ಹತ್ತಿಕ್ಕಿದ ವ್ಯಕ್ತಿಗಾಗಿ ನೀವು ಯಾಕೆ ಕಣ್ಣೀರಿಡುತ್ತಿದ್ದೀರಿ?”: ಭಾರತೀಯ ಮುಸ್ಲಿಮರನ್ನು ಅಣಕಿಸಿ ಟೀಕಿಸಿದ ಇರಾನ್ ಮಹಿಳೆಯರು
ಇರಾನ್ ನಾಯಕ ಅಲಿ ಖಮೇನಿ ಸಾವಿಗೆ ಭಾರತದಲ್ಲಿ ಮುಸ್ಲಿಂ ಮಹಿಳೆಯರು ವ್ಯಕ್ತಪಡಿಸಿದ ಶೋಕಕ್ಕೆ ಇರಾನ್ನ ಮಹಿಳೆಯರಿಂದಲೇ ವಿರೋಧ ವ್ಯಕ್ತವಾಗಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಇರಾನ್ ಮಹಿಳೆಯರು ಭಾರತೀಯರ ನಡೆಯನ್ನು ಯಾಕೆ ಟೀಕಿಸುತ್ತಿದ್ದಾರೆ? ಪೂರ್ಣ ವಿವರ ಇಲ್ಲಿದೆ.
Read Moreಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರ: ದೇವಸ್ವಂ ಮಂಡಳಿ ಮಹತ್ವದ ನಿರ್ಧಾರ
ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಸಂಪ್ರದಾಯ ಕಾಪಾಡಲು ತಿರುವಾಂಕೂರು ದೇವಸ್ವಂ ಮಂಡಳಿ ನಿರ್ಧರಿಸಿದೆ. 10ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಪ್ರವೇಶ ನಿಷೇಧಿಸುವ ಹಳೆಯ ಪದ್ಧತಿಯನ್ನೇ ಮುಂದುವರಿಸುವುದಾಗಿ ಟಿಡಿಬಿ ಅಧ್ಯಕ್ಷರು ತಿಳಿಸಿದ್ದಾರೆ
Read Moreಮಧ್ಯಪ್ರಾಚ್ಯದಿಂದ ಭಾರತೀಯರ ರಕ್ಷಣೆಗೆ 10 ವಿಶೇಷ ವಿಮಾನ: ಕೇಂದ್ರ ಸರ್ಕಾರದಿಂದ ‘ಸ್ಪೆಷಲ್ ಮಿಷನ್’ ಆರಂಭ!
ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರಣ ವಿಮಾನ ಸಂಚಾರ ಸ್ಥಗಿತಗೊಂಡು ಸಿಲುಕಿರುವ ಭಾರತೀಯರನ್ನು ರಕ್ಷಿಸಲು ಕೇಂದ್ರ ಸರ್ಕಾರ ಸನ್ನದ್ಧವಾಗಿದೆ. ಇಂಡಿಗೋ ಸಂಸ್ಥೆಯು 10 ವಿಶೇಷ ವಿಮಾನಗಳ ಮೂಲಕ ಜೆಡ್ಡಾದಿಂದ ಭಾರತೀಯರನ್ನು ಕರೆತರಲಿದೆ. ಈ ಮಿಷನ್ನ ಪೂರ್ಣ ಮಾಹಿತಿ ಇಲ್ಲಿದೆ.
Read More
