ದೇಶ
ಅಮೇರಿಕಾದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಹತ್ಯೆ: ಟೆಕ್ಸಾಸ್ ಶೂಟೌಟ್ ಹಿಂದೆ ಇರಾನ್ ಯುದ್ಧದ ಪ್ರತೀಕಾರ?
ಅಮೇರಿಕಾದ ಟೆಕ್ಸಾಸ್ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾರತೀಯ ಮೂಲದ ಸವಿತಾ ಶಾನ್ ಸಾವನ್ನಪ್ಪಿದ್ದಾರೆ. ದಾಳಿಕೋರ ಇರಾನ್ ಪರ ಚಿಹ್ನೆಗಳನ್ನು ಧರಿಸಿದ್ದರಿಂದ, ಇದು ಯುದ್ಧದ ಪ್ರತೀಕಾರದ ದಾಳಿ ಎಂಬ ಶಂಕೆ ವ್ಯಕ್ತವಾಗಿದೆ. ಪೂರ್ಣ ವರದಿ ಇಲ್ಲಿದೆ.
Read Moreಭಾರತದ ತೈಲ ತುರ್ತು ಯೋಜನೆ: ಇರಾನ್ ಯುದ್ಧದ ನಡುವೆ ಪೆಟ್ರೋಲ್, ಡೀಸೆಲ್ ಕೊರತೆ ನೀಗಿಸಲು ಮಾಸ್ಟರ್ ಪ್ಲಾನ್!
ಇರಾನ್ ಯುದ್ಧದಿಂದ ತೈಲ ಪೂರೈಕೆಗೆ ಅಡ್ಡಿಯಾಗುವ ಭೀತಿಯಲ್ಲಿರುವ ಭಾರತ, ತನ್ನ ‘ಕಂಟಿಂಜೆನ್ಸಿ ಪ್ಲಾನ್’ ಸಿದ್ಧಪಡಿಸಿದೆ. ರಷ್ಯಾದಿಂದ ಹೆಚ್ಚಿನ ತೈಲ ಖರೀದಿ ಮತ್ತು ದೇಶೀಯವಾಗಿ ಎಲ್ಪಿಜಿ ಪಡಿತರ ವ್ಯವಸ್ಥೆಯ ಸಾಧ್ಯತೆಗಳ ಕುರಿತಾದ ಪೂರ್ಣ ವರದಿ ಇಲ್ಲಿದೆ.
Read Moreಪಶ್ಚಿಮ ಏಷ್ಯಾ ಯುದ್ಧ: ಓಮನ್ ಕೊಲ್ಲಿಯಲ್ಲಿ ತೈಲ ಟ್ಯಾಂಕರ್ ಮೇಲೆ ದಾಳಿ; ಓರ್ವ ಭಾರತೀಯ ಸಿಬ್ಬಂದಿ ಸಾವು!
ಓಮನ್ ಕೊಲ್ಲಿಯಲ್ಲಿ ಎಂಕೆಡಿ ವ್ಯೋಮ್ ಎಂಬ ತೈಲ ಟ್ಯಾಂಕರ್ ಮೇಲೆ ನಡೆದ ದಾಳಿಯಲ್ಲಿ ಓರ್ವ ಭಾರತೀಯ ನಾವಿಕ ಸಾವನ್ನಪ್ಪಿದ್ದಾರೆ. ಇರಾನ್-ಇಸ್ರೇಲ್ ಸಂಘರ್ಷದ ನಡುವೆ ಭಾರತಕ್ಕೆ ಉಂಟಾದ ಮೊದಲ ಪ್ರಾಣಹಾನಿಯ ಪೂರ್ಣ ವಿವರ ಇಲ್ಲಿದೆ.
Read Moreಅಬುಧಾಬಿಯಿಂದ ದೆಹಲಿಗೆ ಬಂದಿಳಿದ ಮೊದಲ ವಿಮಾನ; ದುಬೈನಲ್ಲಿ ಸಿಲುಕಿದವರಿಗೆ ಬಿಡುಗಡೆ ಭಾಗ್ಯ!
ಯುದ್ಧದ ಕಾರಣ ಸ್ಥಗಿತಗೊಂಡಿದ್ದ ದುಬೈ ಮತ್ತು ಅಬುಧಾಬಿ ವಿಮಾನ ಸಂಚಾರ ಸೀಮಿತವಾಗಿ ಆರಂಭಗೊಂಡಿದೆ. ಅಬುಧಾಬಿಯಿಂದ ಹೊರಟ ವಿಮಾನ ದೆಹಲಿಯಲ್ಲಿ ಇಳಿದಿದ್ದು, ದುಬೈನಲ್ಲಿ ಸಿಲುಕಿರುವ ಕನ್ನಡಿಗರು ಶೀಘ್ರವೇ ತಾಯ್ನಾಡಿಗೆ ಮರಳಲಿದ್ದಾರೆ. ಇಂದಿನ ತಾಜಾ ಅಪ್ಡೇಟ್ ಇಲ್ಲಿದೆ.
Read Moreಬಿರಿಯಾನಿ ಅಂಗಡಿಯ ಫ್ರೀಝರ್ನಲ್ಲಿ ಯುವಕನ ಶವ ಪತ್ತೆ!
ಉತ್ತರ ಪ್ರದೇಶದ ರಾಜಧಾನಿ ಲಖನೌನ ಬಕ್ಷಿ ಕಾ ತಾಲಾಬ್ (BKT) ಪ್ರದೇಶದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಸಸ್ಯಾಹಾರಿ ಬಿರಿಯಾನಿ ಅಂಗಡಿಯೊಂದರ ಡೀಪ್ ಫ್ರೀಝರ್ನಲ್ಲಿ 35 ವರ್ಷದ ಯುವಕನ ಮೃತದೇಹ ಪತ್ತೆಯಾಗಿದ್ದು, ಇಡೀ ಪ್ರದೇಶದಲ್ಲಿ ಆತಂಕ ಮೂಡಿಸಿದೆ. ಲಖನೌನ ಜಿಸಿಆರ್ಜಿ ಕಾಲೇಜು ಗೇಟ್ ಎದುರಿರುವ ಶನಿ ರಾವತ್ ಎಂಬುವವರಿಗೆ ಸೇರಿದ “ವೆಜ್ ಬಿರಿಯಾನಿ” ಅಂಗಡಿ.
Read Moreಬಂಟ್ವಾಳ: ಅಕ್ರಮ ಗೋ ಸಾಗಾಟದ ವಾಹನ ಜಪ್ತಿ, ಆರೋಪಿಗಳ ಬಂಧನ
ವಧಾಗಾರಕ್ಕೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಬಂಟ್ವಾಳ ಪೊಲೀಸರು ಬೇಧಿಸಿದ್ದಾರೆ. ತಾಲೂಕಿನ ಕೊಳ್ಳಾಡು ಗ್ರಾಮದ ಕರೈ ಪ್ರದೇಶದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನವನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
Read Moreಕೊಡಗು: ಹಿಂದು ಕಾರ್ಯಕರ್ತನ ಮೇಲೆ ಹಲ್ಲೆ, ಬಿಜೆಪಿಯಿಂದ ಖಂಡನೆ
ಹಿಂದು ಸಂಗಮ ಹಿನ್ನೆಲೆಯಲ್ಲಿ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡುವ ಸಂದರ್ಭ, ಸಿದ್ದೀಕ್ ಹಾಗೂ ಅವರ ಸಂಗಡಿಗರು ಅಪ್ಪಚ್ಚಿರ ಗೌತಮ್ ಎಂಬವರ ಮೇಲೆ ಮರಣಾಂತಿಕ ಹಲ್ಲೆ ನಡೆಸಿದ ಪರಿಣಾಮ, ಗಾಯಾಳುವನ್ನು ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Read Moreಮದುವೆ ನಿರಾಕರಿಸಿದ ಪ್ರಿಯಕರನಿಗೆ ಚಾಕು ಇರಿದ ಪ್ರೇಯಸಿ: ಬಿಡದಿಯಲ್ಲಿ ಜಿಮ್ ಟ್ರೈನರ್ ಮೇಲೆ ಭೀಕರ ದಾಳಿ!
ಮದುವೆಗೆ ನಿರಾಕರಿಸಿದ ಪ್ರಿಯಕರ ವೇಣುಗೋಪಾಲ್ ಮೇಲೆ ಪ್ರೇಯಸಿ ಸುಧಾ ಚಾಕುವಿನಿಂದ ಇರಿದ ಘಟನೆ ಬಿಡದಿಯಲ್ಲಿ ನಡೆದಿದೆ. ಗಂಭೀರ ಗಾಯಗೊಂಡ ಯುವಕ ಆಸ್ಪತ್ರೆಗೆ ದಾಖಲಾಗಿದ್ದು, ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.
Read MoreShocking: ಅಸ್ಸಾಂನಲ್ಲಿ ಭಾವಿ ಪತಿ ಮುಂದೆಯೇ ಯುವತಿಯ ಗ್ಯಾಂಗ್ ರೇಪ್
ದೇಶದಲ್ಲಿ ಮಹಿಳೆಯರ ಮೇಲಿನ ಸುರಕ್ಷತೆ ಪಶ್ನೆ ಮತ್ತೆ ಮತ್ತೆ ಎದುರಾಗುತ್ತಿದೆ. ಅಸ್ಸಾಂನಲ್ಲಿ ಭಾವಿ ಪತಿಯೊಂದಿಗೆ ಲಾಂಗ್ ಡ್ರೈವ್ ಹೋಗಿದ್ದ ಯುವತಿ ಮೇಲೆ ಗ್ಯಾಂಗ್ ರೇಪ್ ನಡೆದಿದೆ.
Read Moreಮರ್ಮಾಂಗ ಕತ್ತರಿಸಿ ಪತಿಯ ಭೀಕರ ಹತ್ಯೆ: ಪತ್ನಿ-ಮಗನಿಂದಲೇ ಕೊಲೆ, ಬಾಮೈದನ ಸಾಥ್
ಮರ್ಮಾಂಗ ಕತ್ತರಿಸಿ ಪತಿಯನ್ನು ಪತ್ನಿ ಕೊಲೆಗೈದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ನಡೆದಿದ್ದು, ಕೃತ್ಯದಲ್ಲಿ ಮಗನೂ ಭಾಗಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ.
Read More
