Breaking News

“ವೀರ್ ಸಾವರ್ಕರ್ ಅವರಿಗೆ ಭಾರತ ರತ್ನ” ನೀಡಿದ್ರೆ ಉತ್ತಮ ಎಂಬ ಮೋಹನ್ ಭಾಗ್ವತ್ ಹೇಳಿಕೆಗೆ ಬೆಂಬಲ ನೀಡಿ ನಟಿ ಕಂಗನಾ ರಣಾವತ್

ಮೋಹನ್ ಭಾಗ್ವತ್, “ವೀರ್ ಸಾವರ್ಕರ್ ಅವರಿಗೆ ಭಾರತ ರತ್ನ ನೀಡಿದರೆ, ಆ ಪ್ರಶಸ್ತಿಯ ಗೌರವವೇ ಹೆಚ್ಚಾಗುತ್ತದೆ ಎಂಬ ಹೇಳಿಕೆಗೆ ನಟಿ ಕಂಗನಾ ರಣಾವತ್ ಪ್ರತಿಕ್ರಿಯೆ ನೀಡಿದ್ದಾರೆ

Read More

ಸಲ್ಮಾನ್ ಖಾನ್ ಶ್ರೇಷ್ಠ, ಉತ್ತಮ ವ್ಯಕ್ತಿ ಎಂದು ಕೊಂಡಾಡಿದ RSS ಮುಖ್ಯಸ್ಥ ಮೋಹನ್ ಭಾಗ್ವತ್

ಸಲ್ಮಾನ್ ಖಾನ್ ಅವರ ಕುಟುಂಬದಲ್ಲಿ ಗಣೇಶೋತ್ಸವ ಮತ್ತು ಈದ್ ಎರಡನ್ನೂ ಸಮಾನವಾಗಿ ಆಚರಿಸುವ ಸಂಪ್ರದಾಯವಿದೆ. ಈ “ಭಾರತೀಯತೆ” ಮತ್ತು ಎಲ್ಲರನ್ನೂ ಒಳಗೊಳ್ಳುವ ಗುಣವನ್ನು ಆರ್​​ಎಸ್​​ಎಸ್ ಮುಖ್ಯಸ್ಥರು ಮೆಚ್ಚಿಕೊಂಡಿದ್ದಾರೆ.

Read More

ದೆಹಲಿಯ ಒಂಬತ್ತು ಶಾಲೆಗಳಿಗೆ “ದೆಹಲಿಯು ಖಲಿಸ್ತಾನವಾಗಲಿದೆ”: ಸಂದೇಶದೊಂದಿಗೆ ಬಾಂಬ್ ಬೆದರಿಕೆ

ದೆಹಲಿಯ ಹಲವು ಪ್ರತಿಷ್ಠಿತ ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಈ ಇಮೇಲ್‌ನಲ್ಲಿ ಶಾಲೆಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದ್ದು, ಅದರೊಂದಿಗೆ ಪ್ರತ್ಯೇಕತಾವಾದಿ ಘೋಷಣೆಗಳನ್ನು (ಖಲಿಸ್ತಾನ್ ಪರ) ಬಳಸಲಾಗಿದೆ.

Read More