ದೇಶ
ಕ್ರಿಕೆಟ್ ಆಡುವಾಗಲೇ ರತ್ನಗಿರಿಯ ಕ್ರಿಕೆಟಿಗನ ದುರ್ಮರಣ: ಇಲ್ಲಿದೆ ನೋಡಿ ವಿಡಿಯೋ
ಕ್ರಿಕೆಟ್ ಪಂದ್ಯವೊಂದರಲ್ಲಿ ಆಡುತ್ತಿದ್ದ ಪ್ರವೀಣ್ ಪವಾರ್ ಎಂಬ ಆಟಗಾರ ಶುಕ್ರವಾರ ಹೃದಯಾಘಾತದಿಂದ ಪಿಚ್ ಮೇಲೆಯೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ಘಟನೆಯು ನೇರ ಪ್ರಸಾರವಾಗುತ್ತಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆತಂಕ ಮೂಡಿಸಿದೆ.
Read Moreಹಸಿವು, ಬಳಲಿಕೆ, ಹತಾಶೆ: ಅಪ್ಪನ ಚಿಕಿತ್ಸೆಗಾಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಿರುಚಾಡಿದ ಯುವಕ
ಇಂದೋರ್ನ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಪ್ಪನ ಚಿಕಿತ್ಸೆಗಾಗಿ ಹಸಿವು, ಆಯಾಸ ಮತ್ತು ವ್ಯವಸ್ಥೆಯ ವಿರುದ್ಧದ ಹತಾಶೆ ಯುವಕನೊಬ್ಬನು ಕಿರುಚಾಡಿದ್ದಾನೆ. ಇದೀಗ ಇ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Moreಮನೆಯೊಳಗೆ ಕೀ ಮರೆತು ಬಂದೆ ಎಂದು ಪಕ್ಕದ ಮನೆಯ ಬಾಲ್ಕನಿ ಜಿಗಿಯಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ
45 ವರ್ಷದ ವ್ಯಕ್ತಿಯೊಬ್ಬರು ತಮ್ಮ ಮನೆಯ ಬೀಗದ ಕೈ (Keys) ತೆಗೆದುಕೊಳ್ಳಲು ಹೋಗುವ ಭರದಲ್ಲಿ ಆಕಸ್ಮಿಕವಾಗಿ ಕಟ್ಟಡದ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾರೆ.
Read Moreನಂತೂರಿನಲ್ಲಿ ಭೀಕರ ಅಪಘಾತ: ಅಮ್ಮನ ಮುಂದೆಯೇ ಪ್ರಾಣ ಬಿಟ್ಟ ಮಗಳು, ಕಳಚಿಕೊಂಡಿತು ಕುಟುಂಬದ ಆಧಾರ
24 ವರ್ಷದ ಯುವತಿ ದೀಪ್ತಿ, ನಂತೂರು ಬಸ್ ನಿಲ್ದಾಣದ ಬಳಿ ಖಾಸಗಿ ಬಸ್ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಅಪಘಾತದಲ್ಲಿ ಅತ್ಯಂತ ಕರುಣಾಜನಕ ವಿಷಯವೆಂದರೆ ದೀಪ್ತಿಯ ಸ್ಕೂಟರ್ಗೆ ಡಿಕ್ಕಿ ಹೊಡೆದ ಅದೇ ಬಸ್ನಲ್ಲಿ ಆಕೆಯ ತಾಯಿ ಶಾಲಿನಿ ಮತ್ತು ತಂಗಿಯರು ಪ್ರಯಾಣಿಸುತ್ತಿದ್ದರು.
Read MorePariksha Pe Charcha 2026: ವಿದ್ಯಾರ್ಥಿಗಳಿಗೆ ಮಹತ್ವದ ಸಲಹೆ ನೀಡಿದ ಪ್ರಧಾನಿ ಮೋದಿ
‘ಪರೀಕ್ಷಾ ಪೇ ಚರ್ಚಾ’ (Pariksha Pe Charcha 2026) ಕಾರ್ಯಕ್ರಮದದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಕೆಲವು ಅತ್ಯಮೂಲ್ಯ ಸಲಹೆಗಳನ್ನು ನೀಡಿದ್ದಾರೆ.
Read More“ಶಾದಿ ಡಾಟ್ ಕಾಮ್ ನಿಂದ ನಾವು ಏನು ಮಾಡಬೇಕು?”: ಇಂತಹ ವೇದಿಕೆಯ ವಂಚನೆ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ
ಸುಪ್ರೀಂ ಕೋರ್ಟ್ ಫೆಬ್ರವರಿ 3, 2026 ರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾದಿ.ಕಾಮ್ (Shaadi.com) ಸಂಸ್ಥಾಪಕ ಅನುಪಮ್ ಮಿತ್ತಲ್ ಅವರಿಗೆ ದೊಡ್ಡ ಮಟ್ಟದ ರಿಲೀಫ್ ನೀಡಿದೆ.
Read Moreಫ್ಲೋರಿಡಾ ಗಾಲ್ಫ್ ಕೋರ್ಸ್ನಲ್ಲಿ ಟ್ರಂಪ್ ಹತ್ಯೆಗೆ ಯತ್ನಿಸಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಯತ್ನಿಸಿದ್ದ ಫ್ಲೋರಿಡಾದ ವ್ಯಕ್ತಿಯೊಬ್ಬನಿಗೆ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಸೆಪ್ಟೆಂಬರ್ 15, 2024 ರಂದು ವೆಸ್ಟ್ ಪಾಮ್ ಬೀಚ್ನ ಟ್ರಂಪ್ ಇಂಟರ್ನ್ಯಾಷನಲ್ ಗಾಲ್ಫ್ ಕ್ಲಬ್ನಲ್ಲಿ ಹತ್ಯೆ ಯತ್ನ ನಡೆದಿತ್ತು.
Read More‘ಹನಿಮೂನ್ ಮರ್ಡರ್ 2.0’: ಪ್ರೀತಿಗಾಗಿ ಸಾಲ ಮಾಡಿ ಪತಿಯನ್ನು ಕೊಲೆ ಮಾಡಿಸಿದ ಪತ್ನಿ
ಗಾಜಿಯಾಬಾದ್ನ ಲೋನಿ ಎಂಬಲ್ಲಿ ಪತಿಯನ್ನು ಕೊಲೆ ಮಾಡಲು ಪತ್ನಿಯೇ ಸುಪಾರಿ ನೀಡಿ, ಅದನ್ನು ‘ಹಿಟ್ ಅಂಡ್ ರನ್’ (ಅಪಘಾತ) ಎಂಬಂತೆ ಬಿಂಬಿಸಲು ಪ್ರಯತ್ನಿಸಿದ್ದಾಳೆ. ಕಳೆದ ವಾರ ರಾತ್ರಿ ವೇಳೆ ಪತಿ ಸಾಗರ್ ಎಂಬವರು ವಾಕಿಂಗ್ ಹೋಗಿದ್ದಾಗ ವೇಗವಾಗಿ ಬಂದ ಕಾರೊಂದು ಅವರಿಗೆ ಡಿಕ್ಕಿ ಹೊಡೆದಿತ್ತು. ಸಾಗರ್ ಸ್ಥಳದಲ್ಲೇ ಸಾವನ್ನಪ್ಪಿದ್ದರು.
Read Moreಮಗಳಿಗೂ ಹಾಗೂ ಆಕೆಯ ಮಗುವಿಗೆ ತಂದೆ ಒಬ್ಬನೇ: ಡಿಎನ್ಎ ಪರೀಕ್ಷೆಯಲ್ಲಿ ತಿಳಿಯಿತು ಸ್ಫೋಟಕ ಸತ್ಯ
20 ವರ್ಷದ ಮೂಕ ಮತ್ತು ಕಿವುಡ ಯುವತಿ (ವಿಕಲಚೇತನ)ಯನ್ನು ಅತ್ಯಾಚಾರ ಎಸಗಿದ್ದಾರೆ. 2025ರ ಸೆಪ್ಟೆಂಬರ್ನಲ್ಲಿ ಯುವತಿಯು ತನ್ನ ಅಜ್ಜಿಯ ಬಳಿ ಹೊಟ್ಟೆ ನೋವಿನ ಬಗ್ಗೆ ಹೇಳಿದ್ದಾಳೆ. ಆಕೆಯನ್ನು ಮುಂಬೈನ ಕಾಮಾ ಆಸ್ಪತ್ರೆಗೆ ದಾಖಲಿಸಿದಾಗ ಆಕೆ ಐದು ತಿಂಗಳ ಗರ್ಭಿಣಿ ಎಂಬ ವಿಷಯ ಬೆಳಕಿಗೆ ಬಂದಿತ್ತು.
Read MoreShocking: ಪಂಚಾಯ್ತಿ ಚುನಾವಣೆಗೆ ನಿಲ್ಲಲು ಮಗಳನ್ನೇ ಕೊಂದ ತಂದೆ
ಮುಂಬೈ: ಮಹಾರಾಷ್ಟ್ರದಲ್ಲಿ ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಇಬ್ಬರು ಮಕ್ಕಳ ನಿಯಮದಿಂದ ಹೊರಬರಲು ವ್ಯಕ್ತಿಯೋರ್ವ ತನ್ನ ಮೂವರು ಮಕ್ಕಳಲ್ಲಿ ಒಬ್ಬರನ್ನು ಹತ್ಯೆಗೈದಿದ್ದಾನೆ.
Read More
