ದೇಶ
ಮನೆಯ ಚಿನ್ನಾಭರಣಗಳನ್ನು ನೀಡಿ ಮೊಮೋಸ್ ತಿಂದ ಬಾಲಕ!
ಏಳನೇ ತರಗತಿ ಓದುತ್ತಿರುವ ಬಾಲಕನೊಬ್ಬನ ಮೊಮೋಸ್ ತಿನ್ನುವ ಆಸೆಗೆ ಬಿದ್ದು ಮನೆಯಲ್ಲಿದ್ದ 85 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವ್ಯಾಪಾರಸ್ಥನಿಗೆ ನೀಡಿದ ಅಚ್ಚರಿಯ ಘಟನೆ ಉತ್ತರ ಪ್ರದೇಶದ ದಿಯೋರಿಯಾದಲ್ಲಿ ಬೆಳಕಿಗೆ ಬಂದಿದೆ.
Read MoreShocking: ಮಗುವಿಗೆ ಜನ್ಮ ನೀಡಿದ ಹಾಸ್ಟೆಲ್ನಲ್ಲಿ ಇದ್ದ ಬಾಲಕಿ!!
ಮಧ್ಯಪ್ರದೇಶ: ಹಾಸ್ಟೆಲ್ನಲ್ಲಿ ಇದ್ದ 13 ವರ್ಷದ ವಿದ್ಯಾರ್ಥಿನಿ ಗರ್ಭಿಣಿಯಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
Read Moreಕಾಲುಗಳನ್ನು ಕತ್ತರಿಸಿದವರಿಂದ ಪ್ರಜಾಪ್ರಭುತ್ವದ ಪಾಠ: ಸಿಪಿಐ(ಎಂ) ವಿರುದ್ಧ ಸದಾನಂದನ್ ಮಾಸ್ಟರ್ ವಾಗ್ದಾಳಿ
ರಾಜ್ಯಸಭೆಯಲ್ಲಿ ಮಾತನಾಡುವ ವೇಳೆ ತಮ್ಮ ಕೃತಕ ಕಾಲುಗಳನ್ನು ಪ್ರದರ್ಶಿಸಿದ ಸದಾನಂದನ್ ಮಾಸ್ಟರ್, ಸಿಪಿಐಎಂ ವಿರುದ್ಧ ವಾಗ್ದಾಳಿ ನಡೆಸಿದರು.
Read Moreಭಾರತದ ಸರಕುಗಳ ಮೇಲೆ ವಿಧಿಸಿದ್ದ ಸುಂಕ ಕಡಿತಗೊಳಿಸಿದ ಟ್ರಂಪ್, ಮೋದಿ ಹೇಳಿದ್ದೇನು?
ಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ದೂರವಾಣಿ ಸಂಭಾಷಣೆಯ ಬಳಿಕ, ಭಾರತೀಯ ಸರಕುಗಳ ಮೇಲೆ ಅಮೆರಿಕ ವಿಧಿಸಿದ್ದ ಸುಂಕವನ್ನು ಕಡಿತಗೊಳಿಸುವುದಾಗಿ ವಾಷಿಂಗ್ಟನ್ ಘೋಷಿಸಿದೆ.
Read MoreShocking: ಮಗಳನ್ನೇ ಕೊಲೆ ಮಾಡಿದ ತಂದೆ!
ಕಾಸರಗೋಡು: ಕೌಟುಂಬಿಕ ಕಲಹದ ಹಿನ್ನೆಲೆ ತಂದೆಯೇ ತನ್ನ 18 ವರ್ಷದ ಮಗಳನ್ನು ಕೊಲೆಗೈದಿರುವ ಘಟನೆ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಸಮೀಪದ ಕುಂಜತ್ತೂರು ತೂಮಿನಾಡು ಎಂಬಲ್ಲಿ ನಡೆದಿದೆ.
Read Moreಪುತ್ತೂರು: ಒಂಟಿ ಮಹಿಳೆಯ ಮನೆಯಲ್ಲಿದ್ದ ಅನ್ಯಮತೀಯ ಪೊಲೀಸರ ವಶಕ್ಕೆ
ಪುತ್ತೂರು: ಒಂಟಿ ಮಹಿಳೆಯೋರ್ವರ ಮನೆಯಲ್ಲಿದ್ದ ಅನ್ಯ ಧರ್ಮೀಯನನ್ನ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
Read MoreUnion Budget 2026: SST ಹೆಚ್ಚಳ ಘೋಷಣೆ; ಕುಸಿದ ದಲ್ಲಾಳಿ ಸಂಬಂಧಿತ ಕಂಪನಿಗಳ ಷೇರುಗಳು
2026–27ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸರಕುಗಳ ಭವಿಷ್ಯದ ಮೇಲಿನ ಸೆಕ್ಯುರಿಟೀಸ್ ವಹಿವಾಟು ತೆರಿಗೆ (STT) ಹೆಚ್ಚಳವನ್ನು ಪ್ರಸ್ತಾಪಿಸಿದ ನಂತರ ಭಾನುವಾರ ದಲ್ಲಾಳಿ ಸಂಬಂಧಿತ ಕಂಪನಿಗಳ ಷೇರುಗಳು ತೀವ್ರವಾಗಿ ಕುಸಿತಗೊಂಡಿವೆ.
Read MoreUnion Budget 2026: ಕೇಂದ್ರದ ಬಜೆಟ್ನಲ್ಲಿ ಇವುಗಳಿಗೆ ಸುಂಕ ವಿನಾಯಿತಿ ಘೋಷಣೆ
Union Budget 2026 Announcement: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಮಂಡಿಸಿದ ಕೇಂದ್ರದ ಬಜೆಟ್ನಲ್ಲಿ ವಿವಿಧ ರೀತಿಯ ಸುಂಕಗಳಿಗೆ ವಿನಾಯಿತಿ ಘೋಷಿಸಿದ್ದಾರೆ.
Read MoreUnion Budget 2026: ಆರೋಗ್ಯ ಕ್ಷೇತ್ರ; ಕ್ಯಾನ್ಸರ್, ಅಪರೂಪದ ಕಾಯಿಲೆಗಳ ಔಷಧಿಗಳ ಮೇಲಿನ ಕಸ್ಟಮ್ಸ್ ಸುಂಕ ಮನ್ನಾ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ತಮ್ಮ ಸತತ ಒಂಬತ್ತನೇ ಕೇಂದ್ರ ಬಜೆಟ್ ಮಂಡಿಸುತ್ತಾ, 17 ಕ್ಯಾನ್ಸರ್ ಔಷಧಿಗಳ ಮೇಲಿನ ಕಸ್ಟಮ್ಸ್ ಸುಂಕ ವಿನಾಯಿತಿ ಮತ್ತು ಏಳು ಅಪರೂಪದ ಕಾಯಿಲೆಗಳಿಗೆ ಔಷಧಿಗಳ ಮೇಲಿನ ಸುಂಕ ವಿನಾಯಿತಿ ಸೇರಿದಂತೆ ಪ್ರಮುಖ ಆರೋಗ್ಯ ಕ್ರಮಗಳನ್ನು ಘೋಷಿಸಿದರು.
Read MoreUnion Budget 2026: ಚುನಾವಣಾ ಎದುರಿಸಲಿರುವ ರಾಜ್ಯಗಳಿಗೆ ಬಜೆಟ್ನಲ್ಲಿ ಬಂಪರ್ ಘೋಷಣೆ
Budget 2026 Announcement: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಬಜೆಟ್ನಲ್ಲಿ ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಹಲವಾರು ಯೋಜನೆಗಳನ್ನು ಘೋಷಿಸಿದ್ದಾರೆ.
Read More
