Breaking News

ವಿಜಯನಗರ: ತಂಗಿ ಮಾಡಿದ ತಪ್ಪಿಗೆ ಮೂವರ ಕಥೆ ಮುಗಿಸಿದ ಅಣ್ಣ! ನಾಟಕೀಯ ಪ್ರಕರಣ ಬೆಳಕಿಗೆ

ಕರ್ನಾಟಕದ ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣದಲ್ಲಿ 24 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Read More

Republic Day : ಗುಜರಾತ್ ರಿಪಬ್ಲಿಕ್ ಡೇ ಟ್ಯಾಬ್ಲೋಗೆ ಜನಪ್ರಿಯ ಆಯ್ಕೆ ಪ್ರಶಸ್ತಿ

ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆದ 77ನೇ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಪ್ರದರ್ಶಿಸಲಾದ ಗುಜರಾತ್ ರಾಜ್ಯದ ಟ್ಯಾಬ್ಲೋ ‘ಜನಪ್ರಿಯ ಆಯ್ಕೆ’ (Popular Choice Category) ವಿಭಾಗದಲ್ಲಿ ಪ್ರಶಸ್ತಿ ಗಳಿಸಿದೆ. ಇದರೊಂದಿಗೆ ಗುಜರಾತ್ ರಾಜ್ಯವು ನಾಲ್ಕನೇ ಬಾರಿ ನಿರಂತರವಾಗಿ ಈ ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದ ಗೌರವ ಪಡೆದು ಇತಿಹಾಸ ನಿರ್ಮಿಸಿದೆ.

Read More

ಭಾರತ ಯುರೋಪ್ ವ್ಯಾಪಾರ ಒಪ್ಪಂದ: ಪಾಕಿಸ್ತಾನಕ್ಕೆ ಸಂಕಷ್ಟ

ನವದೆಹಲಿ: ಐರೋಪ್ಯ ಒಕ್ಕೂಟ-ಭಾರತ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಅಂತಿಮಗೊಂಡ ಬೆನ್ನಲ್ಲೇ ಪಾಕಿಸ್ತಾನಕ್ಕೆ ನಡುಕ ಶುರುವಾಗಿದೆ. ಈ ಒಪ್ಪಂದದಿಂದಾಗಿ ಪಾಕಿಸ್ತಾನದ ಜವಳಿ ಮತ್ತು ಉಡುಪು ಕ್ಷೇತ್ರಕ್ಕೆ ಭಾರೀ ಹೊಡೆತ ಬೀಳುವ ಆತಂಕ ಎದುರಾಗಿದ್ದು, ಸುಮಾರು 10 ದಶಲಕ್ಷ ಉದ್ಯೋಗಕ್ಕೆ ಸಂಕಷ್ಟ ಬಂದೊದಗಿದೆ.

Read More