ಆದ್ಯಾತ್ಮ
ಬೆಳಿಗ್ಗೆ ಕೆಲಸಕ್ಕೆ ಹೊರಡುವ ಮುನ್ನ ಈ 2 ಕೆಲಸ ಕಡ್ಡಾಯವಾಗಿ ಮಾಡಿ
ಪ್ರತಿ ದಿನ ಬೆಳಿಗ್ಗೆ ಕೆಲಸಕ್ಕೆ ಅಥವಾ ಆಫೀಸ್‌ಗೆ ಹೋಗುವ ಮುನ್ನ ಪ್ರತಿಯೊಬ್ಬರೂ ಮಾಡಬೇಕಾದ ಎರಡು ಪ್ರಮುಖ ಕೆಲಸಗಳ ವಿವರ ಇಲ್ಲಿದೆ. ದಿನವಿಡೀ ಸಕಾರಾತ್ಮಕವಾಗಿರಲು ಈ ಟಿಪ್ಸ್ ಫಾಲೋ ಮಾಡಿ.
Read Moreಅನ್ನವೇ ಪರಬ್ರಹ್ಮ ಸ್ವರೂಪ: ನೆಲಕ್ಕೆ ಬಿದ್ದ ಅನ್ನವನ್ನು ತಿನ್ನಬಹುದೇ? ಆಹಾರ ವ್ಯರ್ಥ ಮಾಡುವುದರಿಂದ ಆಗುವ ನಷ್ಟವೇನು?
ನೆಲಕ್ಕೆ ಚೆಲ್ಲಿದ ಅನ್ನವನ್ನು ತಿನ್ನುವುದು ಆರೋಗ್ಯಕ್ಕೆ ಎಷ್ಟು ಸುರಕ್ಷಿತ? ಅನ್ನವನ್ನು ಯಾಕೆ ಕಸದ ತೊಟ್ಟಿಗೆ ಚೆಲ್ಲಬಾರದು ಹಾಗೂ ಉಳಿದ ಅನ್ನವನ್ನು ಮನೆಯಲ್ಲಿ ಹೇಗೆ ಮರುಬಳಕೆ ಮಾಡಬೇಕು ಎಂಬ ಕುರಿತಾದ ಸಂಪೂರ್ಣ ಜಾಗೃತಿ ವರದಿ ಇಲ್ಲಿದೆ.
Read Moreಸತ್ತ ಮೇಲೂ ಮುಗಿಯಲ್ಲ ಇಲ್ಲಿನ ಬಾಂಧವ್ಯ! ಪ್ರತಿ ಶುಭ ಕಾರ್ಯದಲ್ಲೂ ಹಿರಿಯರಿಗೆ ತಟ್ಟೆಯಿಟ್ಟು ಊಟ ಬಡಿಸುವ ದಕ್ಷಿಣ ಕನ್ನಡದ ಈ ವಿಶಿಷ್ಟ ಸಂಪ್ರದಾಯದ ಬಗ್ಗೆ ನಿಮಗೇನಾದರೂ ಗೊತ್ತಾ?
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸತ್ತ ಹಿರಿಯರನ್ನು ಪ್ರತಿ ಶುಭ ಕಾರ್ಯದಲ್ಲೂ ನೆನೆದು ಊಟ ಬಡಿಸುವ ವಿಶಿಷ್ಟ ‘ಅಗೆಲ್’ ಸಂಪ್ರದಾಯ ಇಂದಿಗೂ ಜೀವಂತವಾಗಿದೆ. ತಲೆಮಾರುಗಳನ್ನು ಜೋಡಿಸುವ ಈ ಅಪರೂಪದ ಕರಾವಳಿ ಸಂಸ್ಕೃತಿಯ ವಿಶೇಷ ವರದಿ.
Read Moreವಾಸ್ತು ಶಾಸ್ತ್ರದ ಮುನ್ಸೂಚನೆ: ಮನೆಯಲ್ಲಿ ಈ ವಿಶೇಷ ‘ಲಕ್ಷ್ಮೀ’ ಫೋಟೋ ಇಟ್ಟರೆ ಖಂಡಿತವಾಗಿಯೂ ಹರಿದು ಬರಲಿದೆ ಧನ ಲಾಭ!
ಮನೆಯಲ್ಲಿ ಸುಖ-ಸಮೃದ್ಧಿ ಹಾಗೂ ಧನಲಾಭಕ್ಕಾಗಿ ದೇವರ ಕೋಣೆಯಲ್ಲಿ ಯಾವ ರೀತಿಯ ಲಕ್ಷ್ಮೀ ದೇವಿಯ ಫೋಟೋ ಇಡಬೇಕು ಎಂಬ ವಾಸ್ತು ನಿಯಮಗಳ ವಿವರ ಇಲ್ಲಿದೆ.
Read Moreಬಟ್ಟೆ ಒಗೆಯಲು ಯಾವ ಸಮಯ ಉತ್ತಮ?; ರಾತ್ರಿ ವೇಳೆ ಬಟ್ಟೆ ತೊಳೆಯುವುದರಿಂದ ಆರ್ಥಿಕ ನಷ್ಟ ಗ್ಯಾರಂಟಿ ಎನ್ನುತ್ತೆ ಶಾಸ್ತ್ರ!
ಬಟ್ಟೆಯನ್ನು ಯಾವ ಸಮಯದಲ್ಲಿ ಮತ್ತು ಯಾವ ದಿನ ಒಗೆಯಬೇಕು? ರಾತ್ರಿ ವೇಳೆ ಬಟ್ಟೆ ತೊಳೆಯುವುದರಿಂದ ಆಗುವ ವಾಸ್ತು ದೋಷಗಳು ಮತ್ತು ಆರ್ಥಿಕ ನಷ್ಟದ ಕುರಿತಾದ ಶಾಸ್ತ್ರದ ಮಾಹಿತಿ.
Read More
