Breaking News

ಶ್ರೀ ರಾಮ ಪಿಯು ಕಾಲೇಜಿನಲ್ಲಿ ‘ರಾಷ್ಟ್ರೀಯ ವಿದ್ಯಾರ್ಥಿ ದಿವಸ್’ ಆಚರಣೆ: ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ದೊಡ್ಡದು ಎಂದ ರವಿ ಎಂ.ಎನ್

ಶ್ರೀ ರಾಮ ಪದವಿಪೂರ್ವ ವಿದ್ಯಾಲಯದಲ್ಲಿ ಎಬಿವಿಪಿ ವತಿಯಿಂದ ರಾಷ್ಟ್ರೀಯ ವಿದ್ಯಾರ್ಥಿ ದಿವಸ್ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಎಬಿವಿಪಿ ದಕ್ಷಿಣ ಪ್ರಾಂತ್ಯ ಅಧ್ಯಕ್ಷ ರವಿ ಎಂ.ಎನ್. ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸಂಪೂರ್ಣ ವರದಿ ಇಲ್ಲಿದೆ.

Read More

ರಜತ ಮಹೋತ್ಸವ: ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದಿಂದ ಬೆಂಗಳೂರಿನಲ್ಲಿ ಬೆಳ್ಳಿ ಬೆಳಕು ಆಚರಣೆ

ಪುತ್ತೂರಿನ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ರಜತ ಮಹೋತ್ಸವದ ಅಂಗವಾಗಿ ಜುಲೈ 12ರಂದು ಬೆಂಗಳೂರಿನಲ್ಲಿ ‘ಬೆಳ್ಳಿ ಬೆಳಕು’ ಕಾರ್ಯಕ್ರಮ ಆಯೋಜಿಸಲಾಗಿದೆ. ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಉದ್ಘಾಟಿಸಲಿರುವ ಈ ಕಾರ್ಯಕ್ರಮದ ಸಾಂಸ್ಕೃತಿಕ ಹಾಗೂ ನಗೆ ಹಬ್ಬದ ಸಂಪೂರ್ಣ ವಿವರ ಇಲ್ಲಿದೆ.

Read More

41 ವಾರೆಂಟ್ ಜಾರಿಯಾಗಿದ್ದರೂ ಸಿಗದ ಹಳೇ ಕಿಲ್ಲರ್; ಕೇರಳದಲ್ಲಿ ಪುತ್ತೂರು ಪೊಲೀಸರ ‘ಖೆಡ್ಡಾ ಆಪರೇಷನ್’

ಪುತ್ತೂರಿನಲ್ಲಿ 2017ರಲ್ಲಿ ನಡೆದಿದ್ದ ಪಿಸ್ತೂಲ್ ದರೋಡೆ ಪ್ರಕರಣದ ಪ್ರಮುಖ ಆರೋಪಿ ನೆಲ್ಸನ್‌ನನ್ನು 41 ವಾರೆಂಟ್‌ಗಳು ಜಾರಿಯಾದ ಬಳಿಕ ಪುತ್ತೂರು ಪೊಲೀಸರು ಕೇರಳದ ತ್ರಿಶೂರ್‌ನಲ್ಲಿ ಬಂಧಿಸಿದ್ದಾರೆ. ಆತನ ಮೇಲೆ ಬಿಎನ್‌ಎಸ್ ಅಡಿಯಲ್ಲಿ ಹೊಸ ಕೇಸ್ ದಾಖಲಾಗಿರುವ ಕಂಪ್ಲೀಟ್ ರಿಪೋರ್ಟ್.

Read More