Breaking News

ಕಲ್ಲಡ್ಕ ಶ್ರೀರಾಮ ಶಾಲೆಯಲ್ಲಿ ತುಳುನಾಡಿನ ಸಾಂಪ್ರದಾಯಿಕ ‘ಕೆಡ್ಡಸ’ ಹಬ್ಬದ ಸಂಭ್ರಮ

ಕಲ್ಲಡ್ಕದ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ‘ಕೆಡ್ಡಸ’ ಹಬ್ಬದ ಆಚರಣೆಯ ಕುರಿತಾದ ಸುಂದರ ವರದಿ ಇಲ್ಲಿದೆ.

Read More

ಬಂಟ್ವಾಳ: ಫೆ.20 ರಿಂದ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ 202ನೇ ವರ್ಷದ ಬ್ರಹ್ಮರಥೋತ್ಸವ

ಬಂಟ್ವಾಳದ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ 202ನೇ ವರ್ಷದ ಬ್ರಹ್ಮರಥೋತ್ಸವ ಹಾಗೂ ವಿವಿಧ ಕಾರ್ಯಕ್ರಮಗಳು ಫೆ.20 ರಿಂದ ಫೆ.25ರ ವರೆಗೆ ನಡೆಯಲಿದೆ.

Read More

ಪುತ್ತೂರು: ರೈತ ಕುಟುಂಬದ ಮಗಳು ದೀಪಿಕಾ ಶೆಟ್ಟಿ ನ್ಯಾಯಾಧೀಶೆಯಾಗಿ ಆಯ್ಕೆ

ದಕ್ಷಿಣ ಕನ್ನಡ ಜಿಲ್ಲೆಯ ಕೆಯ್ಯೂರು ಗ್ರಾಮದ ಇಲಂತಾಜೆ ನಿವಾಸಿ ದೀಪಿಕಾ ಎಸ್ ಶೆಟ್ಟಿ ಅವರು ಸಿವಿಲ್ ಜಡ್ಜ್ ಪರೀಕ್ಷೆಯಲ್ಲಿ ೪ನೇ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.

Read More