ರಾಜ್ಯ
‘ಕ್ರಾಸ್ ವೋಟಿಂಗ್’ ಅಪವಾದಕ್ಕೆ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿದ ಬೇಲೂರು ಬಿಜೆಪಿ ಶಾಸಕ ಎಚ್.ಕೆ. ಸುರೇಶ್
ವಿಧಾನಪರಿಷತ್ ಚುನಾವಣೆಯಲ್ಲಿ ಕ್ರಾಸ್ ವೋಟಿಂಗ್ ಆರೋಪದ ಬೆನ್ನಲ್ಲೇ ಬೇಲೂರು ಬಿಜೆಪಿ ಶಾಸಕ ಹೆಚ್.ಕೆ. ಸುರೇಶ್ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿದ್ದಾರೆ.
Read Moreಕರ್ನಾಟಕದ ಹಲವು ನ್ಯಾಯಾಲಯಗಳಿಗೆ ಸರಣಿ ಬಾಂಬ್ ಬೆದರಿಕೆ ಇಮೇಲ್!; ಮಂಗಳೂರು, ಚಾಮರಾಜನಗರ ಹಾಗೂ ಹಾವೇರಿಯಲ್ಲಿ ಆತಂಕದ ವಾತಾವರಣ
ಕರ್ನಾಟಕದ ಮಂಗಳೂರು, ಚಾಮರಾಜನಗರ ಮತ್ತು ಹಾವೇರಿ ಜಿಲ್ಲಾ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ಪೊಲೀಸರು ಹಾಗೂ ಶ್ವಾನ ದಳದಿಂದ ತೀವ್ರ ತಪಾಸಣೆ ನಡೆಸಲಾಗಿದೆ.
Read Moreಮಂಗಳೂರಿನ ಯೆನೆಪೋಯ ‘ಯಾಸಿಮ್’ ಸಂಸ್ಥೆಗೆ ಅಂತಾರಾಷ್ಟ್ರೀಯ IATA ಮಾನ್ಯತೆಯ ಗರಿ: ಕರಾವಳಿ ಕರ್ನಾಟಕದಲ್ಲೇ ಇಂತಹ ಹೆಗ್ಗಳಿಕೆ ಪಡೆದ ಮೊದಲ ವಿಶ್ವವಿದ್ಯಾಲಯ
ಮಂಗಳೂರಿನ ಕೂಳೂರಿನ ಯೆನೆಪೋಯ ಯಾಸಿಮ್ ಸಂಸ್ಥೆಗೆ ಅಂತಾರಾಷ್ಟ್ರೀಯ ಐಎಟಿಎ (IATA) ಮಾನ್ಯತೆ ಲಭಿಸಿದೆ. ವಾಯುಯಾನ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಜಾಗತಿಕ ತರಬೇತಿ.
Read Moreಒಂದೇ ವಾರದಲ್ಲಿ 3ನೇ ಬಾರಿ ಉಡುಪಿ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಇಮೇಲ್!; ಪೊಲೀಸರಿಂದ ಬಿಗಿ ತಪಾಸಣೆ; ತನಿಖೆಯಲ್ಲಿ ಬಯಲಾಯ್ತು ಹುಸಿ ಬೆದರಿಕೆ!
ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಒಂದೇ ವಾರದಲ್ಲಿ ಮೂರನೇ ಬಾರಿಗೆ ನಕಲಿ ಬಾಂಬ್ ಬೆದರಿಕೆ ಇಮೇಲ್. ಸೋಮವಾರ ಮುಂಜಾನೆ ಬಾಂಬ್ ನಿಷ್ಕ್ರಿಯ ದಳದಿಂದ ತೀವ್ರ ಶೋಧ ಕಾರ್ಯ.
Read Moreಚಿಕ್ಕಬಳ್ಳಾಪುರ ಹೋಂಸ್ಟೇನಲ್ಲಿ ಯುವತಿ ನಿಗೂಢ ಸಾವು: ಪ್ರಜ್ಞಾಹೀನ ಸ್ಥಿತಿಯಲ್ಲಿ ಸಿಕ್ಕಿದ ಪ್ರಿಯಕರ ಆಸ್ಪತ್ರೆಗೆ ದಾಖಲು; ಪ್ರೇಮಿಗಳ ಆತ್ಮಹತ್ಯೆ ಯತ್ನವೋ ಅಥವಾ ಕೊಲೆಯೋ?
ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಬಳಿಯ ಹೋಂಸ್ಟೇನಲ್ಲಿ ಯುವತಿ ಶಂಕಾಸ್ಪದ ಸಾವು. ಪ್ರಿಯಕರ ಸಂಜೀತ್ ಅಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ. ಕುಟುಂಬದ ವಿರೋಧದ ಹಿನ್ನೆಲೆ ತನಿಖೆ ಚುರುಕು.
Read Moreಸುಳ್ಯ: ಕಾಂಕ್ರೀಟ್ ರಸ್ತೆ ಅವ್ಯವಸ್ಥೆ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಸೂಚನೆ
ಸುಳ್ಯ ಸರ್ಕಾರಿ ಆಸ್ಪತ್ರೆ ಹಿಂಭಾಗದ ನೂತನ ರಸ್ತೆ ಕಾಮಗಾರಿಯಲ್ಲಿ ವಿದ್ಯುತ್ ಕಂಬ ತೆರವುಗೊಳಿಸದೆ ನಿರ್ಮಾಣ ನಡೆಸಿರುವ ಕುರಿತು ಶಾಸಕಿ ಭಾಗೀರಥಿ ಮುರುಳ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ತ್ವರಿತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
Read Moreಪತ್ನಿಯರೇ ಗಮನಿಸಿ; ಗಂಡನಿಗಿಂತ ಹೆಂಡತಿ ಸಂಬಳ ಹೆಚ್ಚಿದ್ರೆ ಜೀವನಾಂಶ ಇಲ್ಲ!: ಕೇವಲ ‘ಮಹಿಳೆ’ ಎಂಬ ಕಾರಣಕ್ಕೆ ಹಣ ನೀಡಲು ಆದೇಶಿಸಬೇಡಿ ಎಂದ ಕರ್ನಾಟಕ ಹೈಕೋರ್ಟ್!
ವಾಸಿಸುವ ದಂಪತಿಗಳ ಜೀವನಾಂಶಕ್ಕೆ (Maintenance) ಸಂಬಂಧಿಸಿದಂತೆ ನೀಡಿರುವ ಈ ಐತಿಹಾಸಿಕ ತೀರ್ಪು
Read Moreಕಲ್ಲೇಗದಲ್ಲಿ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 21ನೇ ಶಾಖೆ ಉದ್ಘಾಟನೆ
ಪುತ್ತೂರಿನ ಕಲ್ಲೇಗದಲ್ಲಿರುವ ಅಶ್ವಿನಿ ಕಾಂಪ್ಲೆಕ್ಸ್ನಲ್ಲಿ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 21ನೇ ಶಾಖೆ ಉದ್ಘಾಟನೆಗೊಂಡಿತು.
Read Moreಮಂಗಳೂರಿನಲ್ಲಿ ಮತ್ತೊಂದು ಹೈವೇ ದರೋಡೆ!: ಮುಂಜಾನೆ ವೇಳೆ ಕೇರಳದ ಚಿನ್ನದ ವ್ಯಾಪಾರಿಯ ಕಾರು ಅಡ್ಡಗಟ್ಟಿ 180 ಗ್ರಾಂ ಚಿನ್ನದೊಂದಿಗೆ ಖದೀಮರು ಪರಾರಿ!
ಮಂಗಳೂರಿನ ಬೈಕಂಪಾಡಿಯಲ್ಲಿ ನಡೆದ ಕೇರಳ ಮೂಲದ ಚಿನ್ನದ ವ್ಯಾಪಾರಿಯ ಕಾರು ಮತ್ತು 180 ಗ್ರಾಂ ಚಿನ್ನ ದರೋಡೆ ಪ್ರಕರಣ
Read Moreಕಾಂಕ್ರೀಟ್ ರಸ್ತೆಯಲ್ಲಿ ಕರೆಂಟ್ ಕಂಬವೋ..? ಕಂಬದ ಸುತ್ತ ರಸ್ತೆಯೋ..?: ಸುಳ್ಯ ನಗರಸಭೆ ಎಂಜಿನಿಯರಿಂಗ್ ‘ಅದ್ಭುತ’ಕ್ಕೆ ಸಾರ್ವಜನಿಕರು ಫುಲ್ ಶಾಕ್
ಸುಳ್ಯದ ಸರ್ಕಾರಿ ಆಸ್ಪತ್ರೆ ಹಾಗೂ ಪಿಯು ಕಾಲೇಜು ರಸ್ತೆಯಲ್ಲಿ ವಿದ್ಯುತ್ ಕಂಬ ಸ್ಥಳಾಂತರಿಸದೆ ಕಾಂಕ್ರೀಟ್ ರಸ್ತೆ ನಿರ್ಮಾಣ. ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶ.
Read More
