Breaking News

ಕೊಡಗು: ತಡಿಯಂಡಮೋಲ್ ಅರಣ್ಯದಲ್ಲಿ ನಾಪತ್ತೆಯಾಗಿದ್ದ ಕೇರಳದ ಯುವತಿ ಸುರಕ್ಷಿತ!

ಕೊಡಗಿನ ಅತಿ ಎತ್ತರದ ಶಿಖರದಲ್ಲಿ 3 ದಿನಗಳ ಕಾಲ ನರಕಯಾತನೆ: ತಡಿಯಂಡಮೋಲ್ ಬೆಟ್ಟದಲ್ಲಿ ನಾಪತ್ತೆಯಾಗಿದ್ದ ಕೇರಳದ ಐಟಿ ಉದ್ಯೋಗಿ ಪತ್ತೆ; ಡ್ರೋನ್ ಬಳಸಿ ನಡೆಸಿದ ಬೃಹತ್ ಕಾರ್ಯಾಚರಣೆ ಯಶಸ್ವಿ!

Read More

ಬರಿದಾದ ಭೂಮಿಯಲ್ಲಿ ಹಸಿರು ಕ್ರಾಂತಿ: ಜಾವೇದ್ ಅಲಿ ಯಶೋಗಾಥೆ

ದಿನಗೂಲಿ ಕಾರ್ಮಿಕನಾಗಿ ಬದುಕು ಆರಂಭಿಸಿದ ಅಲಿ, ಇಂದು ಯಶಸ್ವಿ ಕೃಷಿಕನಾಗಿ ಬೆಳೆದಿರುವುದು ಪರಿಶ್ರಮ, ದೃಢಸಂಕಲ್ಪ ಮತ್ತು ದೃಷ್ಟಿಕೋಣದ ಫಲವಾಗಿದೆ. ಬರಿದಾದ ಭೂಮಿಯನ್ನು ಚಿನ್ನದ ಹೊಲಗಳನ್ನಾಗಿ ಮಾರ್ಪಡಿಸಬಹುದು ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ.

Read More

Rat Fever: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಲಿ ಜ್ವರ ಹೆಚ್ಚಳ

ಕರಾವಳಿ ಕರ್ನಾಟಕದಲ್ಲಿ ಇಲಿ ಜ್ವರ ಪ್ರಕರಣಗಳು ಹೆಚ್ಚುತ್ತಿದ್ದು, ಮಳೆಗಾಲದ ಮುನ್ನ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

Read More