Breaking News

ಬೀಚ್ ರೆಸಾರ್ಟ್‌ಗೆ ಅಡ್ಡಿ ಆರೋಪ; ಶಾಸಕ ಯಶ್‌ಪಾಲ್‌ ವಿರುದ್ಧ ರಘುಪತಿ ಭಟ್‌ ಆಕ್ರೋಶ

ಬೀಚ್ ರಿಸಾರ್ಟ್ ಅನುಮತಿ ವಿಚಾರದಲ್ಲಿ ಶಾಸಕ ಯಶ್‌ಪಾಲ್ ಸುವರ್ಣ ವಿರುದ್ಧ ರಘುಪತಿ ಭಟ್ ಆರೋಪ; ಮಾರ್ಚ್ 23ರಂದು ಪ್ರತಿಭಟನೆ ಘೋಷಣೆ.

Read More

ಮಲ್ಪೆ ಬಂದರಿನಲ್ಲಿ ಮೀನುಗಾರಿಕಾ ಬಿಕ್ಕಟ್ಟು! ಪಾತಾಳಕ್ಕೆ ಕುಸಿದ ಮೀನಿನ ದರ

ಜಾಗತಿಕ ಯುದ್ಧದಿಂದ ಮಲ್ಪೆ ಬಂದರಿನ ಮೀನುಗಾರಿಕಾ ವಲಯಕ್ಕೆ ಭಾರಿ ಹೊಡೆತ ಬಿದ್ದಿದೆ. ಮೀನಿನ ದರ ಪಾತಾಳಕ್ಕೆ ಕುಸಿದಿದ್ದು, ಹೋಟೆಲ್‌ಗಳ ಮುಚ್ಚುಗಡೆಯಿಂದ ಮೀನುಗಾರ ಮಹಿಳೆಯರು ಕಂಗಾಲಾಗಿದ್ದಾರೆ.

Read More

ಇನ್ಸ್ಪೆಕ್ಟರ್ ಸಂದೇಶ್​ ಕಾಮಕಾಂಡ ಕೇಸ್​​ಗೆ ಬಿಗ್ ಟ್ವಿಸ್ಟ್: ಮಹಿಳಾ ಕಿರುಕುಳದ ಆರೋಪದಲ್ಲಿ ಹುರುಳಿಲ್ಲ

ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಅವರ ಮೇಲಿದ್ದ ಲೈಂಗಿಕ ಕಿರುಕುಳದ ಆರೋಪಗಳು ಸುಳ್ಳೆಂದು ತನಿಖೆಯಿಂದ ತಿಳಿದುಬಂದಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದ್ದು, ಸಂಪೂರ್ಣ ತನಿಖಾ ವರದಿ ಇಲ್ಲಿದೆ.

Read More