ಉಡುಪಿ
ಎಲ್ಪಿಜಿ ದರ ಏರಿಕೆ ಬಿಸಿ; ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಹೊಟೇಲ್ಗಳ ಆಹಾರ ದರದಲ್ಲಿ ಭಾರೀ ಹೆಚ್ಚಳ
ವಾಣಿಜ್ಯ ಎಲ್ಪಿಜಿ ದರ ಏರಿಕೆಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಹೋಟೆಲ್ಗಳು 10-15% ಆಹಾರ ದರ ಹೆಚ್ಚಿಸಲು ತೀರ್ಮಾನ. ಕಪ್ಪುಬಜಾರ್ ಮತ್ತು ಸರಬರಾಜು ಸಮಸ್ಯೆಯಿಂದ ಉದ್ಯಮ ಸಂಕಷ್ಟ.
Read Moreಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಅಗ್ನಿ ಅವಘಡ: ಆಳದಂಗಡಿ ಭಾಗದಲ್ಲಿ ಧಗಧಗ
ಕಾರ್ಕಳದ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಆಳದಂಗಡಿ ಶ್ರೇಣಿಯಲ್ಲಿ ಭಾರೀ ಕಾಡು ಬೆಂಕಿ. ನೂರಾರು ಎಕರೆ ಅರಣ್ಯಕ್ಕೆ ಭೀತಿ, ಬೆಂಕಿ ನಂದಿಸಲು ಅರಣ್ಯ ಇಲಾಖೆ ತೀವ್ರ ಕಾರ್ಯಾಚರಣೆ.
Read Moreಉಡುಪಿ: 90 ಅಡಿ ಆಳದ ಬಾವಿಯಲ್ಲಿ ಸಿಲುಕಿದ್ದ ವ್ಯಕ್ತಿಯ ರಕ್ಷಣೆ; ಅಗ್ನಿಶಾಮಕ ಸಿಬ್ಬಂದಿಯ ಸಮಯೋಚಿತ ಸಾಹಸ!
ಉಡುಪಿ ಜಿಲ್ಲೆಯ ಕೊರಂಗ್ರಪಾಡಿಯಲ್ಲಿ ನಡೆದ ಈ ಸಾಹಸಮಯ ರಕ್ಷಣಾ ಕಾರ್ಯಾಚರಣೆಯ ವರದಿ ಇಲ್ಲಿದೆ
Read Moreಬೆಂಗಳೂರು ಸೇರಿ 25 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಣೆ; ನಾಳೆ ದಕ್ಷಿಣ ಕನ್ನಡಕ್ಕೆ ವರುಣನ ಆಗಮನ
ರಾಜ್ಯದಲ್ಲಿ ಬಿಸಿಲಿನ ತಾಪದಿಂದ ಬೆಂದಿದ್ದ ಜನತೆಗೆ ವರುಣ ತಂಪು ನೀಡುತ್ತಿದ್ದಾನೆ. ಕರ್ನಾಟಕದಾದ್ಯಂತ ಮುಂಗಾರು ಪೂರ್ವ ಚಟುವಟಿಕೆಗಳು ಚುರುಕುಗೊಂಡಿದ್ದು, ಭಾರತೀಯ ಹವಾಮಾನ ಇಲಾಖೆ (IMD) ಮುಂದಿನ ಐದು ದಿನಗಳ ಕಾಲ ರಾಜ್ಯದ 25 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಿದೆ.
Read Moreಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್: ವಿಶೇಷ ಪೂಜೆ ಸಲ್ಲಿಸಿದ ಹಣಕಾಸು ಸಚಿವೆ!
ಉಡುಪಿಯ ಪವಿತ್ರ ಕ್ಷೇತ್ರ ಕೊಲ್ಲೂರಿಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭೇಟಿ ನೀಡಿದ ಕುರಿತಾದ ವರದಿ ಇಲ್ಲಿದೆ
Read Moreಉಡುಪಿ: ಸಿಟಿ ಬಸ್ ನಿಲ್ದಾಣದ ಬಳಿ ಭೀಕರ ಅಗ್ನಿ ಅವಘಡ; ವಾಣಿಜ್ಯ ಸಂಕೀರ್ಣದ ಅಂಗಡಿಗಳು ಭಸ್ಮ, ಲಕ್ಷಾಂತರ ಹಾನಿ!
ವಾಣಿಜ್ಯ ಪ್ರದೇಶವಾದ ಸಿಟಿ ಬಸ್ ನಿಲ್ದಾಣದ ಸಮೀಪವಿರುವ ‘ಖಾದರ್ ಕಮರ್ಷಿಯಲ್’ ಸಂಕೀರ್ಣದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ.
Read Moreಕರಾವಳಿಯಲ್ಲಿ ಹೀಟ್ವೇವ್ ಜೊತೆಗೆ ಮಳೆ ಮುನ್ಸೂನೆ: ಮಂಗಳೂರು-ಉಡುಪಿಗೆ ಯೆಲ್ಲೋ ಅಲರ್ಟ್ ಘೋಷಣೆ
ಕರಾವಳಿ ಕರ್ನಾಟಕದಲ್ಲಿ ಏಪ್ರಿಲ್ 26ರಿಂದ 29ರವರೆಗೆ ಮಿಂಚು-ಗುಡುಗು ಸಹಿತ ಮಳೆಯ ಸಾಧ್ಯತೆ. ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಬಿಸಿಲು ಹಾಗೂ ಹೀಟ್ವೇವ್ ಎಚ್ಚರಿಕೆ ನೀಡಿದ IMD.
Read Moreಮಣಿಪಾಲ: ಮಾವಿನ ಕಾಯಿ ಕೊಯ್ಯಲು ಹೋದಾಗ ವಿಧಿ ಅಟ್ಟಹಾಸ; ವಿದ್ಯುತ್ ತಂತಿ ಸ್ಪರ್ಶಿಸಿ ಗ್ರಾಮ ಸಹಾಯಕ ಸಾವು
ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಹಿಂಭಾಗದಲ್ಲಿ ಇಂದು ಭೀಕರ ಅವಘಡವೊಂದು ಸಂಭವಿಸಿದೆ.
Read Moreಬಸ್ ಕಂಡಕ್ಟರ್ ಪುತ್ರನ ಸಾಧನೆ: ಎಸ್ಎಸ್ಎಲ್ಸಿಯಲ್ಲಿ 625ಕ್ಕೆ 625 ಅಂಕ ಪಡೆದು ಉಡುಪಿ ಜಿಲ್ಲೆಗೆ ಕೀರ್ತಿ ತಂದ ಪ್ರೀತಂ ಪೂಜಾರಿ!
ಉಡುಪಿ: ಕಠಿಣ ಪರಿಶ್ರಮ ಮತ್ತು ಏಕಾಗ್ರತೆ ಇದ್ದರೆ ಎಂತಹ ಸಾಧನೆಯನ್ನೂ ಮಾಡಬಹುದು ಎಂಬುದನ್ನು ಉಡುಪಿ ಜಿಲ್ಲೆಯ ಶಂಕರನಾರಾಯಣದ ಪ್ರೀತಂ ಪೂಜಾರಿ ಸಾಬೀತುಪಡಿಸಿದ್ದಾರೆ. ಇಂದು ಪ್ರಕಟವಾದ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಪ್ರೀತಂ 625ಕ್ಕೆ 625 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಮದುವೆ ಮನೆಯಲ್ಲಿದ್ದಾಗ ಒಲಿದು ಬಂತು ಅದೃಷ್ಟ! ವಿಶೇಷವೆಂದರೆ, ಫಲಿತಾಂಶ ಪ್ರಕಟವಾದಾಗ ಪ್ರೀತಂ ಒಂದು ಮದುವೆ ಸಮಾರಂಭದಲ್ಲಿದ್ದರು. ಯಾವುದೇ ಒತ್ತಡವಿಲ್ಲದೆ ‘ಕೂಲ್’ ಆಗಿ ಶುಭಕಾರ್ಯದಲ್ಲಿ ಭಾಗಿಯಾಗಿದ್ದ ಪ್ರೀತಂಗೆ ಅವರ ತಂದೆ ಕರೆ ಮಾಡಿ, “ನಿನಗೆ 625ಕ್ಕೆ
Read Moreಮಣಿಪಾಲ: ಹಳೆ ಕೆಎಂಎಫ್ ಘಟಕದಲ್ಲಿ ಬೆಂಕಿ ಅವಘಡ; ಬಳಕೆಯಲ್ಲಿಲ್ಲದ ಬಾಯ್ಲರ್ ಭಸ್ಮ!
ಉಡುಪಿ ಜಿಲ್ಲೆಯ ಮಣಿಪಾಲದ ಈಶ್ವರ ನಗರದಲ್ಲಿರುವ ಕೆಎಂಎಫ್ ಹಳೆಯ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವೆಲ್ಡಿಂಗ್ ಕೆಲಸದ ವೇಳೆ ಕಿಡಿ ತಗುಲಿ ಹಳೆಯ ಬಾಯ್ಲರ್ ಹಾನಿಯಾಗಿದೆ. ಉಡುಪಿ ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ಯಶಸ್ವಿಯಾಗಿದೆ.
Read More
