ಚಾರ್ಮಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಕಂಟಕ: 39 ಎಕರೆ ಕಾಡಿನ 7,540 ಮರಗಳ ಮಾರಣಹೋಮ?; ಹುಲಿ ಕಾರಿಡಾರ್‌ಗೆ ಅಪಾಯದ ಭೀತಿ

ಚಾರ್ಮಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ 73ರ ಅಗಲೀಕರಣಕ್ಕಾಗಿ 39 ಎಕರೆ ಅರಣ್ಯದ 7,540 ಮರಗಳನ್ನು ಕಡಿಯಲು ಪ್ರಸ್ತಾಪಿಸಲಾಗಿದ್ದು, ಹುಲಿ ಕಾರಿಡಾರ್‌ಗೆ ಧಕ್ಕೆಯಾಗುವ ಆತಂಕ ವ್ಯಕ್ತವಾಗಿದೆ.

Read More

ಕೋಮು ಸೌಹಾರ್ದತೆಗೆ ಶೃಂಗೇರಿ ತಾಲೂಕಿನ ನೆರೆಹೊರೆಯಲ್ಲಿ ಕಂಗೊಳಿಸಿದ ಭಾವೈಕ್ಯತೆಯ ಬೆಳಗು: 18 ವರ್ಷಗಳಿಂದ ಗಣೇಶೋತ್ಸವ ಸಮಿತಿ ಅಧ್ಯಕ್ಷೆಯಾಗಿ ಕಾವಲು ಕಾಯುತ್ತಿರುವ ಜುಬೇದಾ

ಚಿಕ್ಕಮಗಳೂರಿನ ಎನ್.ಆರ್. ಪುರದಲ್ಲಿ ಮುಸ್ಲಿಂ ಮಹಿಳೆ ಜುಬೇದಾ ಕಳೆದ 18 ವರ್ಷಗಳಿಂದ ಗಣೇಶೋತ್ಸವ ಸಮಿತಿ ಅಧ್ಯಕ್ಷೆಯಾಗಿ ಕೋಮು ಸೌಹಾರ್ದತೆಗೆ ಮಾದರಿಯಾಗಿದ್ದಾರೆ.

Read More

ಬೆಂಗಳೂರು – ಮಂಗಳೂರು ರೈಲು ಪ್ರಯಾಣಿಕರ ಗಮನಕ್ಕೆ: ಯೇಡಕುಮಾರಿ-ಸಿರಿವಾಗಿಲು ಮಧ್ಯೆ ಗುಡ್ಡ ಕುಸಿತ

ಯೇಡಕುಮಾರಿ ಹಾಗೂ ಸಿರಿವಾಗಿಲು ನಿಲ್ದಾಣಗಳ ನಡುವೆ ಭಾರಿ ಗುಡ್ಡ ಕುಸಿತ ಉಂಟಾದ ಹಿನ್ನೆಲೆಯಲ್ಲಿ ಮಂಗಳೂರು-ಬೆಂಗಳೂರು ಹಾಗೂ ಮುರುಡೇಶ್ವರ ನಡುವಿನ ಹಲವು ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.

Read More