ದಕ್ಷಿಣ ಕನ್ನಡ
ಬಂಟ್ವಾಳ: ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ತ್ರಿವಳಿಗಳ ಕಮಾಲ್; ಸಾಧನೆಯಲ್ಲೂ ಒಬ್ಬರಿಗೊಬ್ಬರು ಪೈಪೋಟಿ!
ಬಂಟ್ವಾಳ ತಾಲೂಕಿನ ಈ ತ್ರಿವಳಿ ಮಕ್ಕಳ ಸಾಧನೆ ನಿಜಕ್ಕೂ ವಿಶೇಷವಾಗಿದೆ. ಕಡು ಬಡತನದಲ್ಲೂ ಉತ್ತಮ ಅಂಕ ಗಳಿಸಿ ಎಲ್ಲರ ಗಮನ ಸೆಳೆದಿರುವ ಈ ಮಕ್ಕಳ ಕುರಿತಾದ ವರದಿ ಇಲ್ಲಿದೆ:
Read Moreಧರ್ಮಸ್ಥಳದ ಕುರಿತು ವಿವಾದಾತ್ಮಕ ಹೇಳಿಕೆ: ಗಿರೀಶ್ ಮಟ್ಟೆಣ್ಣನವರ್ ವಿರುದ್ಧ ಮತ್ತೊಂದು FIR ದಾಖಲು
ಗಿರೀಶ್ ಮಟ್ಟೆಣ್ಣನವರ್ ಅವರ ವಿವಾದಾತ್ಮಕ ಭಾಷಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಹೊಸ FIR ಕುರಿತಾದ ವರದಿ ಇಲ್ಲಿದೆ
Read Moreಮಂಗಳೂರು: ನಂತೂರು ಜಂಕ್ಷನ್ ಬಳಿಯ ಅಪಾರ್ಟ್ಮೆಂಟ್ನಲ್ಲಿ ಬೆಂಕಿ ಅವಘಡ; ಅಗ್ನಿಶಾಮಕ ದಳದ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ
ಮಂಗಳೂರಿನ ನಂತೂರು ಜಂಕ್ಷನ್ ಬಳಿಯ ಅಪಾರ್ಟ್ಮೆಂಟ್ನಲ್ಲಿ ಸಂಭವಿಸಿದ ಬೆಂಕಿ ಅವಘಡ
Read Moreಮೇ 1 ದೇಶದ ಅಭಿವೃದ್ಧಿಯ ಹರಿಕಾರರ ದಿನಾಚರಣೆ: ಎಸ್.ಆರ್.ಸತೀಶ್ಚಂದ್ರ
ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ಪುತ್ತೂರು ಎಂಪ್ಲಾಯೀಸ್ ಯೂನಿಯರ್ (ಹಿಂದೂಸ್ತಾನ್ ಮಜುದೂರ್ ಸಂಘ-ಹೆಚ್.ಎಂ.ಎಸ್.) ವತಿಯಿಂದ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಮೇ 1 ರಂದು ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
Read Moreದೇಶದಲ್ಲೇ ಮೊದಲು: ಮಂಗಳೂರಿನಲ್ಲಿ 12.5 ಟನ್ ಧಾರ್ಮಿಕ ತ್ಯಾಜ್ಯ ಸಂಗ್ರಹ; ವಿಶಿಷ್ಟ ಅಭಿಯಾನ ಯಶಸ್ವಿ!
ಕಡಲನಗರಿ ಮಂಗಳೂರಿನಲ್ಲಿ ಧಾರ್ಮಿಕ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ದೇಶದಲ್ಲೇ ಮೊದಲ ಎನ್ನಲಾದ ಅತ್ಯಂತ ವಿಶಿಷ್ಟ ಅಭಿಯಾನವೊಂದು ಯಶಸ್ವಿಯಾಗಿ ಮುಕ್ತಾಯಗೊಂಡಿದೆ.
Read Moreಮಂಗಳೂರು: ಗ್ಯಾಸ್ ದರ ಏರಿಕೆಗೆ ಹೋಟೆಲ್ ಮಾಲೀಕರ ಆಕ್ರೋಶ; ಒಂದೇ ದಿನದಲ್ಲಿ 993 ರೂ. ಜಂಪ್!
ನಿನ್ನೆಯ ದರಕ್ಕೂ ಇಂದಿನ ದರಕ್ಕೂ ಇರುವ ಅಜಗಜಾಂತರ ವ್ಯತ್ಯಾಸವನ್ನು ಕಂಡು ಮಾಲೀಕರು ಕಂಗಾಲಾಗಿದ್ದಾರೆ.
Read Moreಅಂಬಿಕಾ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವ: ಸರ್ಕಾರಿ ಶಾಲೆಗಳ ಒಟ್ಟು 10 ವಿದ್ಯಾರ್ಥಿಗಳಿಗೆ ಉಚಿತ ಪಿಯು ಶಿಕ್ಷಣ ಘೋಷಣೆ
ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ತನ್ನ ರಜತ ಮಹೋತ್ಸವದ ಸವಿನೆನಪಿಗಾಗಿ ಒಂದು ಮಹತ್ವದ ಜನಪರ ನಿರ್ಧಾರ ಕೈಗೊಂಡಿದೆ.
Read Moreಬ್ರಹ್ಮರಕೂಟ್ಲು ಟೋಲ್ ತೆರವಿಗೆ ಆಗ್ರಹಿಸಿ ಬಿ.ಸಿ ರೋಡ್ನಲ್ಲಿ ಬೃಹತ್ ಪ್ರತಿಭಟನೆ: ರಮಾನಾಥ್ ರೈ ನೇತೃತ್ವದಲ್ಲಿ ‘ಜನಾಂದೋಲನ ನಡಿಗೆ’
ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವುಗೊಳಿಸುವಂತೆ ಒತ್ತಾಯಿಸಿ ಮಾಜಿ ಸಚಿವ ಬಿ. ರಮಾನಾಥ್ ರೈ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಯ ವರದಿ ಇಲ್ಲಿದೆ
Read Moreಕರಾವಳಿಯಲ್ಲಿ ಹೀಟ್ ಅಲರ್ಟ್: ದಕ್ಷಿಣ ಕನ್ನಡದಲ್ಲಿ ಹೆಚ್ಚಿದ ಚರ್ಮದ ಸಮಸ್ಯೆ; ಆಸ್ಪತ್ರೆಗಳಲ್ಲಿ ವಿಶೇಷ ಬೆಡ್ ಮೀಸಲು!
ಹವಾಮಾನ ಇಲಾಖೆಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ಘೋಷಿಸಿದ್ದು, ಆರೋಗ್ಯ ಇಲಾಖೆಯು ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾ, ತಾಲ್ಲೂಕು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವಿಶೇಷ ಬೆಡ್ಗಳನ್ನು ಮೀಸಲಿಟ್ಟಿದೆ.
Read Moreಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ವಿಶೇಷ ವಿಧಾನ ಅಳವಡಿಕೆ: ಸಂಸದ ಕ್ಯಾ.ಬ್ರಿಜೇಶ್ ಚೌಟ ಮೆಚ್ಚುಗೆ
ಸುಳ್ಯದ ಗುತ್ತಿಗಾರು ಗ್ರಾಮದಲ್ಲಿ CPCRI ನೇತೃತ್ವದಲ್ಲಿ ಅಡಿಕೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ವೈಜ್ಞಾನಿಕ ಪ್ರಾತ್ಯಕ್ಷಿಕೆ ನಡೆಯುತ್ತಿದ್ದು, ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Read More
