ದಕ್ಷಿಣ ಕನ್ನಡ
ಕಬಕ-ಪುತ್ತೂರು ರೈಲು ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ: 2.91 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಶೆಲ್ಟರ್ ನಿರ್ಮಾಣಕ್ಕೆ ಮಂಜೂರಾತಿ!
ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದಾದ ಕಬಕ-ಪುತ್ತೂರು ನಿಲ್ದಾಣದ ಪ್ರಯಾಣಿಕರಿಗೆ ಇನ್ಮುಂದೆ ಮಳೆ ಮತ್ತು ಬಿಸಿಲಿನ ಕಾಟವಿರುವುದಿಲ್ಲ.
Read Moreಪುತ್ತೂರಿನ ನವದೀಪ್ ಎಲ್ಪಿಜಿ ಏಜೆನ್ಸಿ ಗ್ರಾಹಕರಿಗೆ ಸಂಕಷ್ಟ: ಬುಕ್ ಮಾಡಿದರೂ ಸಿಗದ ಸಿಲಿಂಡರ್! ಕಾಯ್ದಿರಿಸಿದ ಹಂಡೆಗಳು ಏನಾದವು?
ಪುತ್ತೂರಿನ ನವದೀಪ್ ಎಂಟರ್ಪ್ರೈಸಸ್ನಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ ಗಂಭೀರವಾಗಿದೆ. ಬುಕ್ಕಿಂಗ್ ಮಾಡಿದರೂ 7–10 ದಿನಗಳಾದರೂ ಸಿಲಿಂಡರ್ ಸಿಗದೆ ಗ್ರಾಹಕರು ಕ್ಯೂನಲ್ಲಿ ನರಳುತ್ತಿದ್ದಾರೆ. ಒಳಗಡೆ ಡೀಲ್ ಆರೋಪವೂ ಕೇಳಿಬಂದಿದೆ.
Read Moreಮೋಂತಿಮಾರು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಗಂಗಾಧರ್ ಶೇಂದ್ರೆಕಾರ್ ಆಯ್ಕೆ
ಬಂಟ್ವಾಳದ ಮೋಂತಿಮಾರು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಗಂಗಾಧರ್ ಶೇಂದ್ರೆಕಾರ್ ಆಡಳಿತ ಮೊಕ್ತೇಸರರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಹೊಸ ಆಡಳಿತ ಮಂಡಳಿ ಘೋಷಣೆ.
Read Moreಮಳೆಗಾಲ: ಅಧಿಕಾರಿಗಳೇ ಎಚ್ಚೆತ್ತುಕೊಳ್ಳಿ, ಆಗಬೇಕಿದೆ ಈ ಎಲ್ಲಾ ತುರ್ತು ಕಾರ್ಯಗಳು
ಮಳೆಗಾಲಕ್ಕೂ ಮುನ್ನ ಸರಿಪಡಿಸಬೇಕಾದ ಸಾರ್ವಜನಿಕ ಸಮಸ್ಯೆಗಳು ಯಾವುವು? ಚರಂಡಿ, ರಸ್ತೆ, ವಿದ್ಯುತ್, ನೀರು ಮತ್ತು ಆರೋಗ್ಯ ಸಂಬಂಧಿತ ಮುನ್ನೆಚ್ಚರಿಕೆ ಕ್ರಮಗಳ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.
Read Moreಸೂರತ್–ಮಂಗಳೂರು, ಅಹಮದಾಬಾದ್–ಮಂಗಳೂರು: ಪ್ರಮುಖ ಎಕ್ಸ್ಪ್ರೆಸ್ ರೈಲುಗಳ ಸೇವೆ ವಿಸ್ತರಣೆ
ಮಂಗಳೂರು–ಸೂರತ್ ಹಾಗೂ ಅಹಮದಾಬಾದ್ ರೈಲು ಸೇವೆಗಳನ್ನು ಮೇ ಅಂತ್ಯವರೆಗೆ ವಿಸ್ತರಿಸಿದ ಕೊಂಕಣ ರೈಲ್ವೆ. ಪ್ರಯಾಣಿಕರಿಗೆ ಸೌಲಭ್ಯ ಹೆಚ್ಚಳ.
Read Moreಮಂಗಳೂರು: ಬಾವಿ ತೋಡುವಾಗ ಅವಘಡ; ಕಾರ್ಮಿಕ ಸಾವು
ಉಳ್ಳಾಲದಲ್ಲಿ ಬಾವಿ ತೋಡುವ ವೇಳೆ ಕ್ರೇನ್ನಿಂದ ಬಿದ್ದ ಬಕೆಟ್ ಕಾರ್ಮಿಕನ ತಲೆಗೆ ಬಿದ್ದು ಸಾವನ್ನಪ್ಪಿದ ಘಟನೆ. ಶಿವಮೊಗ್ಗ ಮೂಲದ ಯುವಕ ಮೃತ.
Read Moreದಕ್ಷಿಣ ಕನ್ನಡದಲ್ಲಿ ಕ್ಯಾನ್ಸರ್ ಪ್ರಕರಣಗಳ ಏರಿಕೆ: ಒಂದೇ ವರ್ಷದಲ್ಲಿ ದಾಖಲಾದ ಪ್ರಕರಣಗಳೆಷ್ಟು ಗೊತ್ತಾ?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ವರ್ಷದಲ್ಲಿ 13,322 ಕ್ಯಾನ್ಸರ್ ಪ್ರಕರಣ ಪತ್ತೆ. ಗೃಹ ಆರೋಗ್ಯ ಯೋಜನೆಯಡಿ ತಪಾಸಣೆ ಹೆಚ್ಚಾಗಿ ಪ್ರಕರಣಗಳ ಏರಿಕೆ ಕಂಡುಬಂದಿದೆ.
Read Moreಮಣಿಪಾಲದಲ್ಲಿ ಪಾದಚಾರಿಗೆ ಕಾರು ಡಿಕ್ಕಿ; ವಿರುದ್ಧ ದಿಕ್ಕಿನಲ್ಲಿ ಬಂದ ವಾಹನ ಸವಾರ ಪರಾರಿ!
ರಸ್ತೆಯ ಡಿವೈಡರ್ ದಾಟಿ ಹೋಗುತ್ತಿದ್ದಾಗ, ಪೆಟ್ರೋಲ್ ಬಂಕ್ ಕಡೆಯಿಂದ ಅತೀ ವೇಗವಾಗಿ ವಿರುದ್ಧ ದಿಕ್ಕಿನಲ್ಲಿ ಬಂದ ಕಾರು ವೀರಪ್ಪ ಅವರಿಗೆ ಬಲವಾಗಿ ಢಿಕ್ಕಿ ಹೊಡೆದಿದೆ.
Read Moreಕಡಬದ ಸಬಲೂರು ಶಾಲೆ ಬಳಿ ಅಗ್ನಿ ಅವಘಡ: 7 ಎಕರೆ ಹುಲ್ಲು-ಗಿಡಗಳು ಭಸ್ಮ
ಕಡಬ ತಾಲೂಕಿನ ಕ್ಯುಳ ಗ್ರಾಮದ ಸಬಲೂರು ಸರ್ಕಾರಿ ಪ್ರಾಥಮಿಕ ಶಾಲೆ ಸಮೀಪ ಬೆಂಕಿ ಅವಘಡ ಸಂಭವಿಸಿ ಸುಮಾರು 7 ಎಕರೆ ಪ್ರದೇಶದಲ್ಲಿ ಹುಲ್ಲು-ಪೊದೆಗಳು ಸುಟ್ಟು ನಾಶವಾಗಿದೆ. ಟ್ರಾನ್ಸ್ಫಾರ್ಮರ್ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದು ಎಂಬ ಶಂಕೆ.
Read Moreಏ.4 ರಿಂದ ಮಂಗಳೂರು ಉತ್ಸವ ಕಲರವ: ಜನಾಕರ್ಷಿಸಲಿದೆ ಡಾನ್ಸ್, ಗಾಯನ, ಆಹಾರ ಮೇಳಗಳು
ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಏಪ್ರಿಲ್ 4ರಿಂದ 12ರವರೆಗೆ ಬೋಯ್ರೆನ್ ಡ್ಯಾನ್ಸ್ ಅಕಾಡೆಮಿಯಿಂದ ‘ಮಂಗಳೂರು ಉತ್ಸವ’ ಆಯೋಜನೆ. ಡ್ಯಾನ್ಸ್ ಫೆಸ್ಟಿವಲ್, ಗ್ರೂಪ್ ಡ್ಯಾನ್ಸ್ ಸ್ಪರ್ಧೆ, ಗಾಯನ ಸ್ಪರ್ಧೆ, ಫುಡ್ ಫೆಸ್ಟಿವಲ್, ಸೆಲೆಬ್ರಿಟಿ ಶೋ ಸೇರಿದಂತೆ ಹಲವು ಆಕರ್ಷಣೆಗಳು.
Read More
