ನಾಗರಿಕ ಸೇವೆಗೆ ಹೊಸ ಮುಖ: ಬೆಂಗಳೂರಿಗೆ 10 ಪ್ರೀಮಿಯಂ ಕೇಂದ್ರಗಳು

ಹೊಸ ವ್ಯವಸ್ಥೆಯಿಂದ ಎಲ್ಲ ಸೇವೆಗಳನ್ನೂ ಒಂದೇ ಸ್ಥಳದಲ್ಲಿ ಪಡೆಯುವ ಅವಕಾಶ ಸಿಗಲಿದೆ. ವಿಶೇಷವಾಗಿ, ಹೆಚ್ಚುವರಿ ಶುಲ್ಕ ಪಾವತಿಸುವ ಮೂಲಕ ವೇಗವಾಗಿ ಸೇವೆಗಳನ್ನು ಪಡೆಯುವ ವ್ಯವಸ್ಥೆಯೂ ಇರಲಿದೆ.

Read More

ಸರಣಿ ಅಪಘಾತಗಳಿಗೆ ಬ್ರೇಕ್ ಖಾಸಗಿ ಬಸ್‌ಗಳ ಮೇಲೆ ಕಠಿಣ ಕ್ರಮ

ವಾಹನಗಳ ಫಿಟ್ನೆಸ್, ಚಾಲಕರ ಅರ್ಹತೆ, ವೇಗ ಮಿತಿ ಪಾಲನೆ, ಹಾಗೂ ಸುರಕ್ಷತಾ ನಿಯಮಗಳ ಅನುಸರಣೆ ಕುರಿತು ತೀವ್ರವಾಗಿ ಪರಿಶೀಲಿಸಲಾಗುತ್ತಿದೆ

Read More

ಅದಾನಿ ವಿರುದ್ಧ SEC ಪ್ರಕರಣ: ಅಮೆರಿಕಾ ನ್ಯಾಯಾಲಯ ವಿಚಾರಣೆಗೆ ಹಸಿರು ನಿಶಾನೆ – 

SEC ಆರೋಪದ ಪ್ರಕಾರ, ಅದಾನಿ ಗುಂಪು ಭಾರತದಲ್ಲಿ ಸೌರ ವಿದ್ಯುತ್ ಯೋಜನೆಗಳಿಗೆ ಒಪ್ಪಂದಗಳನ್ನು ಪಡೆಯಲು ಲಂಚ ನೀಡಲು ಯತ್ನಿಸಿದ್ದು, ಈ ಮಾಹಿತಿಯನ್ನು ಹೂಡಿಕೆದಾರರಿಂದ ಮರೆಯಲಾಗಿದೆ ಎಂದು ಹೇಳಲಾಗಿದೆ.

Read More